ಆನ್‌ಲೈನಿನಲ್ಲಿ ಹೆಚ್ಚಿನ ಬೆಲೆಗೆ ನಿಮ್ಮ ಹಳೇ ಸ್ಮಾರ್ಟ್‌ಫೋನ್‌ ಮಾರುವುದು ಹೇಗೆ.?

ನಿಮಗೂ ಸಹ ಫೋನ್‌ಗಳನ್ನು ಕೊಳ್ಳುವ ಮನಸಾದರೂ ಕೈನಲ್ಲಿರುವ ಫೋನ್ಅನ್ನು ಮಾಡುವುದೇನು ಎಂಬ ಪ್ರಶ್ನೆಯೂ ಮುಡುತ್ತದೆ. ಹಳೇ ಫೋನ್‌ಅನ್ನು ಮಾರಿಬಿಡಿ.

|

ದಿನೇ ದಿನೇ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿವೆ. ನಿಮಗೂ ಸಹ ಫೋನ್‌ಗಳನ್ನು ಕೊಳ್ಳುವ ಮನಸಾದರೂ ಕೈನಲ್ಲಿರುವ ಫೋನ್ಅನ್ನು ಮಾಡುವುದೇನು ಎಂಬ ಪ್ರಶ್ನೆಯೂ ಮುಡುತ್ತದೆ. ಹಳೇ ಫೋನ್‌ಅನ್ನು ಮಾರಿಬಿಡಿ.

ಆನ್‌ಲೈನಿನಲ್ಲಿ ಹೆಚ್ಚಿನ ಬೆಲೆಗೆ ನಿಮ್ಮ ಹಳೇ ಸ್ಮಾರ್ಟ್‌ಫೋನ್‌ ಮಾರುವುದು ಹೇಗೆ.?

ಓದಿರಿ: ಸ್ವಾತಂತ್ರ ದಿನಾಚರಣೆಗೆ ಗಿಫ್ಟ್ ಕೊಟ್ಟ ಅಂಬಾನಿ: ರೂ.70ಕ್ಕೆ ವರ್ಷ ಪೂರ್ತಿ ಅನ್‌ಲಿಮಿಟೆಡ್ ಡೇಟಾ.!!

ಹೌದು, ಹಿಂದಿನಂತೆ ನೀವು ಫೋನ್ ಮಾರಾಟ ಮಾಡಲು ಯಾರನ್ನು ಹುಡುಕುವ ಅವಶ್ಯಕತೆ ಇಲ್ಲ. ನಿಮ್ಮ ಫೋನ್ ಕೊಳ್ಳುವವರು ನಿಮ್ಮನ್ನೆ ಹುಡುಕಿಬಂದು ಫೋನ್ ಅನ್ನು ಕೊಂಡುಕೊಳ್ಳಲಿದ್ದಾರೆ. ಇದಕ್ಕಾಗಿ ಆನ್‌ಲೈನಿನಲ್ಲಿ ಹಲವಾರು ವೇದಿಕೆ ಇದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಈಬೇ:

ಈಬೇ:

ಈಬೇ ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಬಹುದಾಗಿದೆ. ಇದು OLX ಮಾದರಿಯಲ್ಲಿ ಅಲ್ಲ, ಇಲ್ಲಿ ಹೊಸ ಮತ್ತು ಹಳೇಯ ಸ್ಮಾರ್ಟ್‌ಫೋನ್ ಗಳು ಮಾರಾಟವಾಗಲಿದೆ. ಇಲ್ಲಿ ನಿಮ್ಮ ಯೂಸರ್ ಆಕೌಂಟ್ ತೆರೆದು ಆ ಮೂಲಕ ಮೊಬೈಲ್ ಅನ್ನು ಸೇಲ್ ಮಾಡಬಹುದು.

ಅಮೆಜಾನ್:

ಅಮೆಜಾನ್:

ಅಮೆಜಾನ್ ನಲ್ಲಿಯೂ ಸಹ ನೀವು ಮೊಬೈಲ್ ಸೇಲ್ ಮಾಡಬಹುದಾಗಿದೆ. ಇಲ್ಲಿಯೂ ನಿಮ್ಮ ಅಕೌಂಟ್ ಓಪನ್ ಮಾಡಿ ನಿಮ್ಮ ಸ್ಮಾರ್ಟ್‌ಫೋನಿನ ಕೆಲವು ಚಿತ್ರಗಳನ್ನು ಆಪ್‌ಲೋಡ್ ಮಾಡುವ ಮೂಲಕ ನೀವು ಆ ಕಾರ್ಯವನ್ನು ಮಾಡಬಹುದಾಗಿದೆ.

ಫೇಸ್‌ಬುಕ್:

ಫೇಸ್‌ಬುಕ್:

ಇದಲ್ಲದೇ ಫೇಸ್‌ಬುಕ್ ನಲ್ಲಿಯೂ ನೀವು ನಿಮ್ಮ ಫೋನ್ ಅನ್ನು ಮಾರಾಟ ಮಾಡಬಹುದಾಗಿದೆ. ಫೇಸ್‌ಬುಕ್‌ನಲ್ಲಿ ಅದಕ್ಕಾಗಿಯೇ ಹಲವಾರು ಗ್ರೂಪ್‌ಗಳಿದ್ದು, ಅಲ್ಲಿ ನಿಮ್ಮ ಆಡ್ ಪೋಸ್ಟ್ ಮಾಡಬಹುದಾಗಿದೆ. ಅಲ್ಲಿಯೇ ನಿಮ್ಮ ಮೊಬೈಲ್ ಸೇಲ್ ಮಾಡಬಹುದಾಗಿದೆ.

Best Mobiles in India

Read more about:
English summary
We've all had an old phone that served us well but we no longer need. Luckily, the Internet exists. Here are the best places online to sell your old or unwanted smartphone to someone who wants it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X