Home
ಟೆಕ್ ನೌಕರಿ

ಬಿಎಸ್‌ಎನ್‌ಎಲ್‌ 3G ಉಚಿತ ಇಂಟರ್ನೆಟ್ ಆಕ್ಸೆಸ್ ಹೇಗೆ?

ಬಿಎಸ್‌ಎನ್‌ಎಲ್‌ ಗ್ರಾಹಕರು ಭಾರತದಾದ್ಯಂತ ಉಚಿತ 3G ಇಂಟರ್ನೆಟ್ ಆಕ್ಸೆಸ್ ಪಡೆಯಲು ಲೇಖನದ ಸರಳ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ.

By Suneel

ರಿಲಾಯನ್ಸ್ ಜಿಯೋ ಟೆಲಿಕಾಂ ಲಾಂಚ್‌ ನಂತರ ಭಾರತ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಿರುವುದು ಮೊಬೈಲ್‌ ಗ್ರಾಹಕರಿಗೆ ಗೊತ್ತೇ ಇದೆ. ಅಲ್ಲದೇ ದಿಪಾವಳಿ ಆಫರ್ ಅಂತ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಆಫರ್‌ ಮೇಲ್‌ ಆಫರ್‌ ಕೊಡುತ್ತಲೇ ಇದ್ದಾರೆ.

ಟೆಲಿಕಾಂ ಆಪರೇಟರ್‌ಗಳು ಯಾವುದೇ ಆಫರ್ ಕೊಟ್ಟರೂ ಸಹ ಉಚಿತವಾಗಿ ಮಾತ್ರ ಯಾವುದೇ ಸೇವೆ ಸಿಗುವುದಿಲ್ಲ. ಆದರೆ ಇಂದಿನ ಲೇಖನದಲ್ಲಿ ಬಿಎಸ್‌ಎನ್‌ಎಲ್‌ ಗ್ರಾಹಕರು ಉಚಿತವಾಗಿ ಇಂಟರ್ನೆಟ್ ಆಕ್ಸೆಸ್‌ ಪಡೆಯುವ ವಿಧಾನವನ್ನು ತಿಳಿಸುತ್ತಿದ್ದೇವೆ. ಯಾವುದೇ ರೀಚಾರ್ಜ್‌ ಪಡೆಯದೇ ಭಾರತದಾದ್ಯಂತ ಬಿಎಸ್‌ಎನ್‌ಎಲ್‌(BSNL) ಬಳಕೆದಾರರು ಈ ಟ್ರಿಕ್ಸ್ ಮೂಲಕ ಉಚಿತ ಇಂಟರ್ನೆಟ್ ಬಳಸಬಹುದು. ಅದು ಹೇಗೆ ಎಂದು ತಿಳಿಯಲು ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಜಿಯೋ, ಏರ್‌ಟೆಲ್‌, ವೊಡಾಫೋನ್‌, ಐಡಿಯಾ'ದ 4G ಗ್ರಾಹಕರಿಗೆ ದಿಪಾವಳಿ ಆಫರ್‌ಗಳು

ಉಚಿತ ಇಂಟರ್ನೆಟ್ ಬಳಕೆಗೆ ಅಗತ್ಯಾಂಶಗಳು

ಉಚಿತ ಇಂಟರ್ನೆಟ್ ಬಳಕೆಗೆ ಅಗತ್ಯಾಂಶಗಳು

* ಬಿಎಸ್‌ಎನ್‌ಎಲ್‌ 3G ಸಿಮ್‌ ಕಾರ್ಡ್‌
* ಮೇನ್‌ ಬ್ಯಾಲೆನ್ಸ್‌ "0" ಇರಲಿ
* Apn:bsnlnet
* 7.2Mbps ಮಾಡೆಮ್‌ನಲ್ಲಿ 500KBps ವೇಗಗೊಳಿಸಿ

ಉಚಿತ ಇಂಟರ್ನೆಟ್ ವಿಶೇಷತೆಗಳು

ಉಚಿತ ಇಂಟರ್ನೆಟ್ ವಿಶೇಷತೆಗಳು

* ಅನ್‌ಲಿಮಿಟೆಡ್‌ ಡೌನ್‌ಲೋಡ್‌
* ಯಾವುದೇ ವೇಗದ ಮಿತಿಯಿಲ್ಲ
* ಅಧಿಕ ವೇಗ
* ಟೊರೆಂಟ್‌ ಸಪೋರ್ಟ್‌ ಮಾಡುತ್ತದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಪಿಎನ್ ಸಾಫ್ಟ್‌ವೇರ್ ಬಳಸಿ

ವಿಪಿಎನ್ ಸಾಫ್ಟ್‌ವೇರ್ ಬಳಸಿ

ಆಂಡ್ರಾಯ್ಡ್‌ ಬಳಕೆದಾರರು ವಿಪಿಎನ್‌ ಸಾಫ್ಟ್‌ವೇರ್‌ ಬಳಸಿ . ' User Datagram Protocol (UDP)' ಪೋರ್ಟ್‌ ನಂಬರ್‌ ಸೆಟ್‌ ಮಾಡಬೇಕಾಗಿದೆ. ಇದಕ್ಕಾಗಿ "Droid vpn android app" ಬಳಸಿ. ಕಂಪ್ಯೂಟರ್‌ನಲ್ಲಿ ಬಳಸಲು PD Proxy ಸಾಫ್ಟ್‌ವೇರ್‌ ಬಳಸಿ.

UDP ಪೋರ್ಟ್‌ ನಂಬರ್ ಸೆಟ್‌ ಮಾಡಿ

UDP ಪೋರ್ಟ್‌ ನಂಬರ್ ಸೆಟ್‌ ಮಾಡಿ

* ನಿಮ್ಮ ಆಂಡ್ರಾಯ್ಡ್‌ ಫೋನ್‌ ಅಥವಾ ಕಂಪ್ಯೂಟರ್‌ ನಲ್ಲಿ ಬಿಎಸ್‌ಎನ್‌ಎಲ್‌ ಇಂಟರ್ನೆಟ್‌ ಕನೆಕ್ಟ್‌ ಮಾಡಿ.
* BSNLNET ಎಪಿಎನ್‌ ಬಳಸಿ
* ಇಂಟರ್ನೆಟ್‌ ಕನೆಕ್ಟ್ ಆದ ಮೇಲೆ UDP ಪೋರ್ಟ್‌ ನಂಬರ್‌ 9201 ಅನ್ನು ಸೆಟ್‌ ಮಾಡಿ

PD Proxy ಸಾಫ್ಟ್‌ವೇರ್‌ ಓಪನ್‌ ಮಾಡಿ

PD Proxy ಸಾಫ್ಟ್‌ವೇರ್‌ ಓಪನ್‌ ಮಾಡಿ

* ಕಂಪ್ಯೂಟರ್‌ ಬಳಕೆದಾರರು ಮೊದಲೇ ಹೇಳಿದಂತೆ PD Proxy ಸಾಫ್ಟ್‌ವೇರ್‌ ಓಪನ್‌ ಮಾಡಿ UDP ಪೋರ್ಟ್‌ ನಂಬರ್‌ 9201 ಅನ್ನು ಸೆಟ್‌ ಮಾಡಿ
* ನಂತರ ಇಂಟರ್ನೆಟ್‌ ಕನೆಕ್ಟ್‌ ಮಾಡಿ ಉಚಿತ 3G ಇಂಟರ್ನೆಟ್‌ ಅನ್ನು ಎಂಜಾಯ್‌ ಮಾಡಿ.

ಉಚಿತ ಇಂಟರ್ನೆಟ್ ಬಳಕೆ ಹೇಗೆ

ಉಚಿತ ಇಂಟರ್ನೆಟ್ ಬಳಕೆ ಹೇಗೆ

* PD Proxy ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿ
* ಸಾಫ್ಟ್‌ವೇರ್‌ ಓಪನ್‌ ಮಾಡಿ ನಿಮ್ಮ ಖಾತೆಯನ್ನು ತೆರೆಯಿರಿ
* PD Proxy ಸಾಫ್ಟ್‌ವೇರ್‌ ಓಪನ್‌ ಮಾಡಿ ನಿಮ್ಮ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಿ ರಿಜಿಸ್ಟ್ರೇಷನ್‌ ಮಾಡಿ
* UDP ಪೋರ್ಟ್‌ ನಂಬರ್‌ ಅನ್ನು ಸಾಫ್ಟ್‌ವೇರ್‌ನ ಬಲಭಾಗದಲ್ಲಿಯ Server& Protocol ಇರುವಲ್ಲಿ ಸೆಟ್‌ ಮಾಡಿ
* ನಂತರದಲ್ಲಿ ಅಲ್ಲಿನ ಸೆಟ್ಟಿಂಗ್‌ನೊಂದಿಗೆ ಉಚಿತ ಇಂಟರ್ನೆಟ್ ಕನೆಕ್ಟ್‌ ಮಾಡಿಕೊಳ್ಳಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How To access BSNL Free 3G internet. To know more visit kannada.gizbbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+