ಬ್ಲ್ಯೂಟೂತ್: ನಿಮ್ಮ ಫೋನ್‌ನ ಆಪತ್ಬಾಂಧವ

By Shwetha
|

ಆಧುನಿಕ ಸ್ಮಾರ್ಟ್‌ಫೋನ್‌ಗಳು ಎಷ್ಟೇ ವ್ಯವಸ್ಥಿತವಾಗಿದ್ದರೂ ಒಂದಿಲ್ಲೊಂದು ಸಮಸ್ಯೆಯನ್ನು ಅವುಗಳು ಹೊಂದಿರುವುದು ತಪ್ಪಿರುವುದಿಲ್ಲ. ಬ್ಯಾಟರಿ ಸಮಸ್ಯೆ, ಫೋನ್ ಬಿಸಿಯಾಗುವುದು, ಆಲಿಸುವಿಕೆಯ ಸಮಸ್ಯೆ, ಹ್ಯಾಂಗಿಂಗ್ ಹೀಗೆ ಸಮಸ್ಯೆಗಳ ಪಟ್ಟಿಯೇ ಉದ್ಭವವಾಗಿರುತ್ತದೆ. ಸ್ಮಾರ್ಟ್‌ಫೋನ್‌ನ ಎಲ್ಲಾ ಮಾಹಿತಿಗಳೂ ಒಮ್ಮೊಮ್ಮೆ ಹಠಾತ್ತಾಗಿ ಅಳಿಸಿ ಹೋಗುತ್ತವೆ. ಮುಖ್ಯವಾದ ಸಂಪರ್ಕಗಳು ಗೌಪ್ಯ ಮಾಹಿತಿಗಳನ್ನು ನಿಮ್ಮ ಫೋನ್ ಒಳಗೊಂಡಿದ್ದರೆ ಅಧೋ ಗತಿ.

ಓದಿರಿ: ಬ್ಲ್ಯೂಟೂತ್ ನಿಮ್ಮ ಅತ್ಯುತ್ತಮ ಸಂಗಾತಿ ಏಕೆ ತಿಳಿದುಕೊಳ್ಳಿ

ಆದರೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿಯೇ ಇಂದಿನ ಲೇಖನದಲ್ಲಿ ಅದ್ಭುತವಾದ ಪರಿಹಾರಗಳನ್ನು ನಾವು ನಿಮಗಾಗಿ ತಂದಿದ್ದೇವೆ ಅದು ಹೇಗೆ ಎಂಬುದನ್ನು ಸ್ಲೈಡರ್‌ನಲ್ಲಿ ಪರಿಶೀಲಿಸಿ.

ಹಾರ್ಡ್‌ವೇರ್ ಡ್ರೈವರ್‌ಗಳನ್ನು ಇನ್‌ಸ್ಟಾಲ್ ಮಾಡಿ

ಹಾರ್ಡ್‌ವೇರ್ ಡ್ರೈವರ್‌ಗಳನ್ನು ಇನ್‌ಸ್ಟಾಲ್ ಮಾಡಿ

ನಿಮ್ಮ ಬ್ಲ್ಯೂಟೂತ್ ಹಾರ್ಡ್‌ವೇರ್ ಮತ್ತು ಅದರ ಡ್ರೈವರ್‌ಗಳನ್ನು ಇನ್‌ಸ್ಟಾಲ್ ಮಾಡಿ

ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ

ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ

ಮೊಬೈಲ್ ಫೋನ್ ತಯಾರಿಕೆ ಒದಗಿಸಿರುವ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ ನಿಮಲ್ಲಿ ಸಿಡಿ ಇಲ್ಲ ಎಂದಾದಲ್ಲಿ ಇಂಟರ್ನೆಟ್‌ನಿಂದ ಸುಲಭವಾಗಿ ನಿಮಗೆ ಡೌನ್‌ಲೋಡ್ ಮಾಡಬಹುದು.

ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಆನ್ ಮಾಡಿ

ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಆನ್ ಮಾಡಿ

ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಆನ್ ಮಾಡಿ ಮತ್ತು ಇತರ ಡಿವೈಸ್‌ಗಳು ಅದನ್ನು ನೋಡಬಹುದು ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಟಾಸ್ಕ್ ಬಾರ್‌

ಟಾಸ್ಕ್ ಬಾರ್‌

ಟಾಸ್ಕ್ ಬಾರ್‌ನಲ್ಲಿ ಬ್ಲ್ಯೂಟೂತ್ ಐಕಾನ್ ಮೇಲೆ ಬಲ ಕ್ಲಿಕ್ ಮಾಡುವ ಮೂಲಕ ವಿಂಡೋಸ್ 7 ನಲ್ಲಿ ಬ್ಲ್ಯೂಟೂತ್ ಅನ್ನು ನಿಮಗೆ ತೆರೆಯಬಹುದು.

ಏಡ್ ಡಿವೈಸ್ ಮೇಲೆ ಕ್ಲಿಕ್ ಮಾಡಿ

ಏಡ್ ಡಿವೈಸ್ ಮೇಲೆ ಕ್ಲಿಕ್ ಮಾಡಿ

ಏಡ್ ಡಿವೈಸ್ ಮೇಲೆ ಕ್ಲಿಕ್ ಮಾಡಿ ಮತ್ತು ಇದು ಹುಡುಕಾಟವನ್ನು ಮುಗಿಸಿದ ನಂತರ, ನಿಮ್ಮ ಮೊಬೈಲ್ ಫೋನ್ ಆರಿಸಿ.

ಪಾಸ್‌ಕೋಡ್

ಪಾಸ್‌ಕೋಡ್

ಪಾಸ್‌ಕೋಡ್ ಅನ್ನು ನಿಮ್ಮಲ್ಲಿ ಕೇಳಬಹುದು ಪಟ್ಟಿಯಲ್ಲಿರುವ ಯಾವುದೇ ಆಯ್ಕೆಗಳನ್ನು ನಿಮಗೆ ಆರಿಸಬಹುದು. ಪಾಸ್‌ಕೋಡ್ ಇಲ್ಲದೆಯೂ ನಿಮಗೆ ಮುಂದುವರಿಯಬಹುದು.

ಕೋಡ್ ನಮೂದಿಸಿ

ಕೋಡ್ ನಮೂದಿಸಿ

ಪಾಸ್‌ಕೋಡ್ ಬಳಸಬೇಕೆಂದು ನೀವು ನಿರ್ಧರಿಸಿದಲ್ಲಿ, ನಿಮ್ಮ ಫೋನ್‌ನಲ್ಲಿಯೂ ಅದೇ ಕೋಡ್ ನಮೂದಿಸಿ.

ಫೋನ್ ಮತ್ತು ಕಂಪ್ಯೂಟರ್ ಪೇರ್

ಫೋನ್ ಮತ್ತು ಕಂಪ್ಯೂಟರ್ ಪೇರ್

ಇದು ಸಂಪೂರ್ಣ ಮುಗಿದ ನಂತರ, ನೀವು ಯಶಸ್ವಿಯಾಗಿ ನಿಮ್ಮ ಫೋನ್ ಮತ್ತು ಕಂಪ್ಯೂಟರ್ ಅನ್ನು ಪೇರ್ ಮಾಡಿರುವಿರಿ.

ಮೊಬೈಲ್ ಫೋನ್ ಸಾಫ್ಟ್‌ವೇರ್ ರನ್ ಮಾಡಿ

ಮೊಬೈಲ್ ಫೋನ್ ಸಾಫ್ಟ್‌ವೇರ್ ರನ್ ಮಾಡಿ

ನೀವು ಇನ್‌ಸ್ಟಾಲ್ ಮಾಡಿರುವ ಮೊಬೈಲ್ ಫೋನ್ ಸಾಫ್ಟ್‌ವೇರ್ ರನ್ ಮಾಡಿ ಸಾಫ್ಟ್‌ವೇರ್ ಅನ್ನು ಅವಲಂಬಿಸಿ, ನಿಮ್ಮ ಫೋನ್‌ ಅನ್ನು ಬ್ಯಾಕಪ್ ಮಾಡುವುದು ಇಲ್ಲವೇ ಸಿಂಕ್ರೊನೈಜ್ ಮಾಡುವ ಆಯ್ಕೆಗಳನ್ನು ನೀವು ನೋಡುತ್ತೀರಿ.

Best Mobiles in India

English summary
In this article we can find out some tips on how to backup mobile phone contacts through bluetooth. Bluetooth is considered as one of the friendly device to save you on emergencies. Then get more information on this below sliders.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X