Just In
- 18 min ago ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- 54 min ago Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- 1 hr ago Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- 3 hrs ago ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
Don't Miss
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ಯಾಜೆಟ್ ಶುಭ್ರತೆಗಾಗಿ ಸರಳ ಪರಿಕರಗಳು
ದೈನಂದಿನ ಜೀವನದಲ್ಲಿ ನಿತ್ಯೋಪಯೋಗಕಾರಿಯಾಗಿರುವ ಗ್ಯಾಜೆಟ್‌ಗಳನ್ನು ನಮ್ಮೊಂದಿಗೆ ಇರಿಸಿಕೊಳ್ಳುವುದು ಫ್ಯಾಶನ್ ಆಗಿದ್ದರೂ ಅದನ್ನು ಅತ್ಯುತ್ತಮವಾಗಿ ನಿರ್ವಹಿಸುವುದು ತಲೆನೋವಿನ ಸಂಗತಿ ಎಂದೆನಿಸಿದೆ. ಆದರೆ ನಿಮ್ಮ ಮನೆಯಲ್ಲೇ ದೊರೆಯುವ ನಿತ್ಯ ಬಳಕೆಯ ವಸ್ತುಗಳನ್ನು ಬಳಸಿ ಈ ಗ್ಯಾಜೆಟ್‌ಗಳನ್ನು ಸ್ವಚ್ಛಗೊಳಿಸಬಹುದಾಗಿದೆ.
ಓದಿರಿ: ನಿಮ್ಮ ಗ್ಯಾಜೆಟ್ ಚಾರ್ಜ್ ಮಾಡಲು ವೈಫೈ ಸಾಕು
ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಈ ಮನೆಬಳಕೆಯ ವಸ್ತುಗಳು ಹೆಚ್ಚು ಶುಭ್ರವಾಗಿ ನಿಮ್ಮ ಗ್ಯಾಜೆಟ್‌ಗಳ ಶುದ್ಧತೆಗೆ ಸಹಕಾರಿ ಎಂದೆನಿಸಿದೆ.
ಫೋನ್ ಸ್ಪೀಕರ್
ಸ್ಪೀಕರ್ ಅನ್ನು ಸ್ವಚ್ಛಮಾಡಲು ಇಯರ್ ಬಡ್ಸ್ ಅನ್ನು ನಿಮಗೆ ಬಳಸಬಹುದು.
ಇಯರ್ ಫೋನ್ ಸ್ವಚ್ಛಗೊಳಿಸಿ
ಇಯರ್ ಬಡ್ಸ್ ಬಳಸಿ ನಿಮ್ಮ ಇಯರ್ ಫೋನ್ ಸ್ವಚ್ಛಗೊಳಿಸಿ
ಒಣಗಿದ ಬ್ರಶ್
ನಿಮ್ಮ ಇಯರ್ ಫೋನ್ ಸ್ವಚ್ಛ ಮಾಡಲು ಒಣಗಿದ ಹಲ್ಲುಜ್ಜುವ ಬ್ರಶ್ ಅನ್ನು ಕೂಡ ಬಳಸಬಹುದಾಗಿದೆ
ಇಯರ್ ಫೋನ್‌ಗಳ ಸಂರಕ್ಷಣೆ
ಇಯರ್ ಫೋನ್‌ಗಳು ಹಾಳಾಗದಂತೆ ಕಾಪಿಡಲು ಅವುಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ತೆಗೆದಿರಿಸಿ
ಮೇಕಪ್ ಬ್ರಶ್
ನಿಮ್ಮ ಹಳೆಯ ಮೇಕಪ್ ಬ್ರಶ್ ಬಳಸಿ ಕೀಬೋರ್ಡ್ ಸ್ವಚ್ಛಮಾಡಿ
ಕಂಪ್ರೆಸ್ಡ್ ಏರ್
ಇನ್ನು ಕಂಪ್ರೆಸ್ಟ್ ಏರ್ ಬಳಸಿ ಕೂಡ ಲ್ಯಾಪ್‌ಟಾಪ್ ಸ್ವಚ್ಛಮಾಡಬಹುದು
ಇಯರ್ ಬಡ್ಸ್
ಆಲ್ಕೊಹಾಲ್‌ನಲ್ಲಿ ಅದ್ದಿದ ಇಯರ್ ಬಡ್ಸ್ ಬಳಸಿ ಕೀಬೋರ್ಡ್ ಸ್ವಚ್ಛ ಮಾಡಿ
ಬೇಬಿ ವೈಪ್
ಇನ್ನು ಧೂಳು ಹಿಡಿದ ಕೀಬೋರ್ಡ್ ಸ್ವಚ್ಛಮಾಡಲು ಬೇಬಿ ವೈಪ್ ಅನ್ನು ಬಳಸಬಹುದು
ಲಿಂಟ್ ರೋಲರ್
ಹೋಮ್ ಸ್ಪೀಕರ್ ಅನ್ನು ಶುಭ್ರವಾಗಿಡಲು ಲಿಂಟ್ ರೋಲರ್ ಅನ್ನು ಬಳಸಿ
ಬಟ್ಟೆಯನ್ನು ಬಳಸಿ
ಕೇಬಲ್ ಕೋರ್ಡ್‌ಗಳನ್ನು ಬಟ್ಟೆ ಬಳಸಿ ಶುಭ್ರವಾಗಿಡಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999