Home
ಟೆಕ್ ನೌಕರಿ

ಸಿಮ್ ವೆರಿಫಿಕೇಶನ್ ಇಲ್ಲದೇ ವಾಟ್ಸಾಪ್ ಖಾತೆ ಕ್ರಿಯೇಟ್ ಹೇಗೆ?

By Suneel

ಸ್ಮಾರ್ಟ್‌ಫೋನ್‌ಗಳು 2 ಸಿಮ್‌ ಸಪೋರ್ಟ್‌ ಮಾಡುತ್ತದೆ. ಆದ್ದರಿಂದ ಕೆಲವರು ವಾಟ್ಸಾಪ್‌ ವೆರಿಫಿಕೇಶನ್ ಮಾಡಿದ ಸಿಮ್‌ನಲ್ಲಿನ ಕಾಂಟ್ಯಾಕ್ಟ್‌ಗಳು ಮಾತ್ರ ವಾಟ್ಸಾಪ್‌ ಕಾಂಟ್ಯಾಕ್ಟ್‌ನಲ್ಲೂ ಪ್ರದರ್ಶನವಾಗುತ್ತವೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವರು ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ಹಲವು ವಾಟ್ಸಾಪ್‌ ಖಾತೆಗಳನ್ನು ಹೊಂದಲು ಬಯಸುತ್ತಾರೆ. ಆದ್ರೆ ಒಂದೇ ಫೋನ್ ನಂಬರ್‌ನಲ್ಲಿ ಹಲವು ವಾಟ್ಸಾಪ್‌ ಖಾತೆಗಳನ್ನು ವೆರಿಫಿಕೇಶನ್‌ ಮಾಡಲು ಸಾಧ್ಯವಿಲ್ಲ.

ಯಾವುದೇ ತೊಂದರೆ ಆಗದಂತೆ ಅದೇ ಸ್ಮಾರ್ಟ್‌ಫೋನ್‌ನಲ್ಲಿ ಇನ್ನೊಂದು ವಾಟ್ಸಾಪ್ ಖಾತೆಯನ್ನು ಕ್ರಿಯೇಟ್‌ ಮಾಡಲು ಸಿಮ್ ವೆರಿಫಿಕೇಶನ್ ಇಲ್ಲದಂತೆ ಕ್ರಿಯೇಟ್‌ ಮಾಡಬಹುದು.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ಅಂದಹಾಗೆ ಫೋನ್‌ ನಂಬರ್‌ ವೆರಿಫಿಕೇಶನ್ ಇಲ್ಲದೇ ವಾಟ್ಸಾಪ್‌ ಬಳಸಲು, ಕೆಲವು ಫೇಕ್‌ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಮೊಬೈಲ್‌ ನಂಬರ್‌ ಇಲ್ಲದೇ ವಾಟ್ಸಾಪ್(WhatsApp) ಮೆಸೇಂಜರ್‌ ಇನ್‌ಸ್ಟಾಲ್‌ ಮಾಡಿಕೊಳ್ಳಲು ಈ ಕೆಳಗಿನ ಹಲವು ವಿಧಾನಗಳನ್ನು ಪಾಲಿಸಿ.

ವಿಧಾನ 1 : Textnow ಆಪ್‌ನಿಂದ ನಂಬರ್‌ ಇಲ್ಲದೇ  ವಾಟ್ಸಾಪ್‌ ಬಳಸಿ

ವಿಧಾನ 1 : Textnow ಆಪ್‌ನಿಂದ ನಂಬರ್‌ ಇಲ್ಲದೇ ವಾಟ್ಸಾಪ್‌ ಬಳಸಿ

# 1: Textnow ಆಪ್‌ ಅನ್ನು ಆಂಡ್ರಾಯ್ಡ್, ಐಫೊನ್‌ ಮತ್ತು ವಿಂಡೋಸ್‌ ಫೋನ್‌ಗಳಿಗೆ ಡೌನ್‌ಲೋಡ್‌ ಮಾಡಬಹುದಾಗಿದ್ದು, ನಂತರ ನೀವು Textnow ನಂಬರ್‌ ಪಡೆಯುತ್ತೀರಿ. ಈ ನಂಬರ್ ಸಿಮ್ ವೆರಿಫಿಕೇಶನ್‌ ಇಲ್ಲದೇ ವಾಟ್ಸಾಪ್‌ ಇನ್‌ಸ್ಟಾಲ್ ಮಾಡಲು ಸಹಾಯವಾಗುತ್ತದೆ.

# 2: ವಾಟ್ಸಾಪ್‌ ಖಾತೆ ಸೆಟ್ಟಿಂಗ್‌ ಪ್ರಕ್ರಿಯೆಯಲ್ಲಿ Textnow ನಂಬರ್‌ ಅನ್ನು ವೆರಿಫಿಕೇಶನ್‌ಗಾಗಿ ನೀಡಿ.

# 3: 5 ನಿಮಿಷಗಳ ಕಾಲ 'not to verify the WhatsApp number'ಗಾಗಿ ಕಾಯಿರಿ. ಇದು ಫೇಲ್‌ ಆಗುತ್ತದೆ.ವೆರಿಫಿಕೇಶನ್‌ ಫೇಲ್‌ ಆದ ನಂತರ 'Call Me' ಆಪ್ಶನ್‌ನಿಂದ ಕಾಲ್‌ ಮಾಡಿ ರಿಕ್ವೆಸ್ಟ್‌ ಮಾಡಿ.

# 4: ಬಳಕೆದಾರರು Textnow ನಂಬರ್‌ಗೆ ಕರೆ ಪಡೆಯುತ್ತಾರೆ. ನಂತರ ವಾಯ್ಸ್ ಪ್ರತಿಕ್ರಿಯೆಯನ್ನು ವಾಟ್ಸಾಪ್‌ ವೆರಿಫಿಕೇಶನ್ ಕೋಡ್‌ಗಾಗಿ ನೀಡಿ. ಕರೆ ಸಮಯದಲ್ಲಿ ಕೋಡ್‌ ಅನ್ನು ಪಡೆಯಿರಿ.

ವಿಧಾನ 2: ಐಫೋನ್‌ನಲ್ಲಿ Fake-a-Message ಆಪ್‌ನಿಂದ ವಾಟ್ಸಾಪ್‌ ಬಳಸಿ

ವಿಧಾನ 2: ಐಫೋನ್‌ನಲ್ಲಿ Fake-a-Message ಆಪ್‌ನಿಂದ ವಾಟ್ಸಾಪ್‌ ಬಳಸಿ

# 1: ಸಿಮ್ ವೆರಿಫಿಕೇಶನ್ ಇಲ್ಲದೇ ವಾಟ್ಸಾಪ್ ಬಳಸಲು Fake-a-Message ಆಪ್‌ ಅನ್ನು ಐಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

# 2: ಈ ಆಪ್‌ ಬಳಸಿ ನಕಲಿ ವಾಟ್ಸಾಪ್‌ ವೆರಿಫಿಕೇಶನ್‌ಗಾಗಿ ನಿಮ್ಮ ನಂಬರ್‌ನಿಂದ ಇಮೇಲ್‌ ವಿಳಾಸವನ್ನು +447900347295 ಗೆ ಎಸ್‌ಎಂಎಸ್‌ ಮಾಡಿ

# 3:ನಂತರ ಬಳಕೆದಾರರು ವೆರಿಫಿಕೇಶನ್‌ ಕೋಡ್‌ ಪಡೆಯುತ್ತೀರಿ. ಕೋಡ್‌ನಿಂದ ನಂಬರ್‌ ವೆರಿಫಿಕೇಶನ್‌ ಇಲ್ಲದೇ ವಾಟ್ಸಾಪ್ ಇನ್‌ಸ್ಟಾಲ್ ಮಾಡಿ.

ವಿಧಾನ 3: 'Spoof Text' ಆಪ್‌ ಬಳಸಿ ಆಂಡ್ರಾಯ್ಡ್‌ನಲ್ಲಿ ನಂಬರ್‌ ವೆರಿಫಿಕೇಶನ್ ಇಲ್ಲದೇ ವಾಟ್ಸಾಪ್‌ ಬಳಸಿ

ವಿಧಾನ 3: 'Spoof Text' ಆಪ್‌ ಬಳಸಿ ಆಂಡ್ರಾಯ್ಡ್‌ನಲ್ಲಿ ನಂಬರ್‌ ವೆರಿಫಿಕೇಶನ್ ಇಲ್ಲದೇ ವಾಟ್ಸಾಪ್‌ ಬಳಸಿ

# 1: 'Spoof Text' ಆಪ್‌ ಅನ್ನು ಆಂಡ್ರಾಯ್ಡ್‌ನಲ್ಲಿ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಿ

# 2 : ಈ ಆಪ್‌ ಬಳಸಿ, ವಾಟ್ಸಾಪ್‌ ವೆರಿಫಿಕೇಶನ್‌ಗಾಗಿ ನಿಮ್ಮ ಇಮೇಲ್‌ ವಿಳಾಸವನ್ನು ನಿಮ್ಮದೇ ನಂಬರ್‌ನಲ್ಲಿ +447900347295 ಗೆ ಎಸ್‌ಎಂಎಸ್‌ ಮಾಡಿ

#3: ಬಳಕೆದಾರರು ವೆರಿಫಿಕೇಶನ್‌ ಕೋಡ್‌ ಪಡೆಯುತ್ತೀರಿ, ಅದೇ ಕೋಡ್‌ ನೀಡಿ ಸಿಮ್ ವೆರಿಫಿಕೇಶನ್‌ ಇಲ್ಲದೇ ವಾಟ್ಸಾಪ್‌ಗೆ ಸೈನಪ್‌ ಆಗಿ

ವಿಧಾನ 4: ಮೊಬೈಲ್‌ ನಂಬರ್‌ ಇಲ್ಲದೇ  ವಾಟ್ಸಾಪ್‌ ಬಳಸಿ

ವಿಧಾನ 4: ಮೊಬೈಲ್‌ ನಂಬರ್‌ ಇಲ್ಲದೇ ವಾಟ್ಸಾಪ್‌ ಬಳಸಿ

#1: ನಿಮ್ಮಲ್ಲಿ ಮೊಬೈಲ್‌ ನಂಬರ್‌ ಇಲ್ಲವೇ, ಸುಲಭವಾಗಿ ಲ್ಯಾಂಡ್‌ಲೈನ್‌ ನಂಬರ್‌ ವೆರಿಫಿಕೇಶನ್‌ನಿಂದ ವಾಟ್ಸಾಪ್‌ ಬಳಸಬಹುದು.

#2: ವಾಟ್ಸಾಪ್‌ ಖಾತೆ ಆಕ್ಟಿವೇಟ್‌ ಮಾಡಲು ಈ ವಿಧಾನದಲ್ಲಿ ಲ್ಯಾಂಡ್‌ಲೈನ್‌ ನಂಬರ್‌ ನೀಡಿ ವೆರಿಫಿಕೇಶನ್ ಪಡೆಯಬಹುದು.

#3: ನಂಬರ್ ಎಂಟರ್ ಮಾಡಿದ ನಂತರ. ವಾಟ್ಸಾಪ್ ಎಸ್‌ಎಂಎಸ್‌ ಮೂಲಕ ವೆರಿಫೈ ಮಾಡಬಹುದು, ಆದರೆ ಎಸ್‌ಎಂಎಸ್‌ ಆಪ್ಶನ್ ಬದಲು 'Call Me' ಆಪ್ಶನ್‌ ಆಯ್ಕೆ ಮಾಡಿ.

#4: ಬಳಕೆದಾರರ ಲ್ಯಾಂಡ್‌ಲೈನ್‌ಗೆ ಕರೆ ಬರುತ್ತದೆ. ವೆರಿಫಿಕೇಶನ್‌ ಕೋಡ್ ಅನ್ನು ಪಡೆಯಿರಿ, ಎಂಟರ್‌ ಮಾಡಿ ಸ್ನೇಹಿತರೊಂದಿಗೆ ಚಾಟಿಂಗ್‌ ಎಂಜಾಯ್‌ ಮಾಡಿ.

ಮೇಲಿನ ವಿಧಾನಗಳನ್ನು ಪ್ರಯತ್ನಿಸುವ ಮೊದಲು, ನಾವು ಈ ಕೆಳಗೆ ತಿಳಿಸುವ ಅಗತ್ಯ ಚಟುವಟಿಕೆಗಳನ್ನು ಮಾಡಿರಿ

ಮೇಲಿನ ವಿಧಾನಗಳನ್ನು ಪ್ರಯತ್ನಿಸುವ ಮೊದಲು, ನಾವು ಈ ಕೆಳಗೆ ತಿಳಿಸುವ ಅಗತ್ಯ ಚಟುವಟಿಕೆಗಳನ್ನು ಮಾಡಿರಿ

#1:ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ವಾಟ್ಸಾಪ್‌ ಖಾತೆಯನ್ನು ಡಿಲೀಟ್‌ ಮಾಡಿ ಅಥವಾ ಅನ್‌ಇನ್‌ಸ್ಟಾಲ್‌ ಮಾಡಿ

#2: ಲೇಟೆಸ್ಟ್‌ ವರ್ಸನ್‌ನ ವಾಟ್ಸಾಪ್ apk ಡೌನ್‌ಲೋಡ್ ಮಾಡಿ

#3: ಅಪ್‌ಡೇಟೆಡ್‌ ವರ್ಸನ್‌ ವಾಟ್ಸಾಪ್‌ ಅನ್ನು ಇನ್‌ಸ್ಟಾಲ್‌ ಮಾಡಿ, 'Agree and Continue' ಆಪ್ಶನ್ ಟ್ಯಾಪ್‌ ಮಾಡುವ ಮೊದಲು ಬಳಕೆದಾರರು ತಕ್ಷಣ ತಮ್ಮ ಫೋನ್‌ನಲ್ಲಿ ಏರ್‌ಪ್ಲೇನ್‌ ಮೋಡ್‌ಗೆ ಆನ್‌ ಮಾಡಿ

#4: ಏರ್‌ಪ್ಲೇನ್‌ ಮೋಡ್‌ ಸ್ವಿಚ್‌ ಆಪ್‌ ಮಾಡಿದ ನಂತರ, ವಾಟ್ಸಾಪ್ ಆಕ್ಟಿವೇಟ್‌ ಅನ್ನು ಎಸ್‌ಎಂಎಸ್‌ ಅಥವಾ ವೈಯಕ್ತಿಕ ಇಮೇಲ್‌ ವಿಳಾಸದ ಮೂಲಕವೇ ಎಂದು ಕೇಳಲ್ಪಡುತ್ತೀರಿ.
#5: Submit ಎಂಬಲ್ಲಿ ಕ್ಲಿಕ್ ಮಾಡಿ, ಕಣ್ಣಿನ ವಿಂಕ್ ಕ್ಯಾನ್ಸೆಲ್‌ ಮಾಡಿ, ವಾಟ್ಸಾಪ್ ಅನ್ನು ಯಾವುದೇ ನಂಬರ್ ವೆರಿಫಿಕೇಶನ್‌ ಇಲ್ಲದೇ ಇನ್‌ಸ್ಟಾಲ್‌ ಮಾಡಿ.

Best Mobiles in India

English summary
How to Create WhatsApp Account without SIM Verification. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+