Subscribe to Gizbot

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

Written By:

ವಾಟ್ಸಾಪ್ ಪ್ರಪಂಚದ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ಎಂಬುದು ಹೊಸ ವಿಷಯವೇನು ಅಲ್ಲ. ಅಂದಹಾಗೆ ಇತ್ತೀಚೆಗೆ ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಕಂಪನಿ ಆಪ್‌ಗೆ ಜಿಫ್‌ ಸೆಂಡಿಂಗ್‌ ಮತ್ತು ಆಡಿಯೋ ಕರೆಯ ಫೀಚರ್‌ಗಳನ್ನು ಸೇರಿಸಿದೆ.

ವಾಟ್ಸಾಪ್‌ ಬಗೆಗಿನ ಇತ್ತೀಚಿನ ಅಪ್‌ಡೇಟ್‌ ಎಂದರೆ, ವೀಡಿಯೊ ಕರೆ ಫೀಚರ್‌ ಟೆಸ್ಟಿಂಗ್‌ ನಡೆಸುತ್ತಿದೆ. ಅಂದಹಾಗೆ ಈಗಾಗಲೇ ಸಾಮಾಜಿಕ ತಾಣವಾದ 'ಲಿಂಕ್ಡ್‌ಇನ್‌' ತನ್ನ ಬಳಕೆದಾರರಿಗೆ ಯಾರು ಅವರ ಪ್ರೊಫೈಲ್ ಅನ್ನು ನೋಡಿದ್ದಾರೆ ಎಂಬ ಮಾಹಿತಿಯನ್ನು ತಿಳಿಯಲು ಫೀಚರ್ ನೀಡಿದೆ.

Read also:ಇಂಟರ್ನೆಟ್ ಇಲ್ಲದೆಯೇ ಫೋನ್‌ನಲ್ಲಿ ವಾಟ್ಸಾಪ್ ಬಳಕೆ ಹೇಗೆ?

ಅಂತೆಯೇ ಇಂದಿನ ಲೇಖನದಲ್ಲಿ ವಾಟ್ಸಾಪ್‌(WhatsApp) ಬಳಕೆದಾರರು ತಮ್ಮ ಪ್ರೊಫೈಲ್‌ ಅನ್ನು 24 ಗಂಟೆಗಳ ಸಮಯದಲ್ಲಿ ಯಾರು ನೋಡಿದ್ದಾರೆ ಎಂದು ತಿಳಿಯಬಹುದಾದ ಟ್ರಿಕ್ಸ್‌ ಅನ್ನು ಪರಿಚಯಿಸುತ್ತಿದ್ದೇವೆ. ವಾಟ್ಸಾಪ್ ಆಪ್‌ ಓಪನ್ ಮಾಡಿದರಂತು ಯೂತ್ಸ್‌ಗಳು ಹುಡುಗರೇ ಆಗಲಿ, ಹುಡುಗಿಯರೇ ಆಗಲಿ ತಮ್ಮ ಸ್ನೇಹಿತರ ಪ್ರೊಫೈಲ್‌ ಪಿಕ್ ಚೆಕ್‌ ಮಾಡುವುದನ್ನು ಮಿಸ್‌ ಮಾಡುವುದಿಲ್ಲ. ಈ ರೀತಿ ನಿಮ್ಮ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು ಇಂದಿನ ಟ್ರಿಕ್ಸ್‌ ಅನ್ನು ತಿಳಿಯಿರಿ.

ಇಮೇಜ್‌ ಕ್ರಾಪ್‌ ಮಾಡದೇ ವಾಟ್ಸಾಪ್ ಪ್ರೊಫೈಲ್‌ ಪಿಕ್ ಸೆಟ್ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1ː 'WhatApp -Who Viewed Me' ಆಪ್‌ ಡೌನ್‌ಲೋಡ್ ಮಾಡಿ

ಹಂತ 1ː 'WhatApp -Who Viewed Me' ಆಪ್‌ ಡೌನ್‌ಲೋಡ್ ಮಾಡಿ

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್‌ ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು 'WhatApp -Who Viewed Me' ಆಪ್‌ ಡೌನ್‌ಲೋಡ್ ಮಾಡಿ . ಅಂದಹಾಗೆ ಈ ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಆದ್ದರಿಂದ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಿ.

ಹಂತ 2 ː ಅಪ್ರೂವ್ ಓಪನ್‌ ಮಾಡಿ

ಹಂತ 2 ː ಅಪ್ರೂವ್ ಓಪನ್‌ ಮಾಡಿ

ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿ, ಓಪನ್‌ ಮಾಡಿ. ಅಪ್ಲಿಕೇಶನ್‌ನಲ್ಲಿ ನೀಡಿದ ಪ್ರಾಥಮಿಕ ಎಚ್ಚರಿಕೆಗಳೆಲ್ಲವನ್ನು ಅಪ್ರೂವ್‌ ಮಾಡಿ.

ಹಂತ 3ː ಸ್ಕ್ಯಾನ್‌ ಬಟನ್ ಕ್ಲಿಕ್ ಮಾಡಿ

ಹಂತ 3ː ಸ್ಕ್ಯಾನ್‌ ಬಟನ್ ಕ್ಲಿಕ್ ಮಾಡಿ

ನಂತರದಲ್ಲಿ ಹೋಮ್‌ ಸ್ಕ್ರೀನ್‌ನಲ್ಲಿ ಲಭ್ಯವಿರುವ ಸ್ಕ್ಯಾನ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.

ಹಂತ 4ː ಲೀಸ್ಟ್ ಲೋಡ್‌ ಆಗುವವರೆಗೆ ಕಾಯಿರಿ

ಹಂತ 4ː ಲೀಸ್ಟ್ ಲೋಡ್‌ ಆಗುವವರೆಗೆ ಕಾಯಿರಿ

ಅಂದಹಾಗೆ ಡಾಟಾ ಅಪ್‌ಡೇಟ್‌ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಡಾಟಾ ಲೋಡ್‌ ಆದ ನಂತರ ನೀವು ನಿಮ್ಮ ಪ್ರೊಫೈಲ್‌ಗೆ 24 ಗಂಟೆಗಳ ಅವಧಿಯಲ್ಲಿ ಯಾರು ಭೇಟಿ ನೀಡಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು.

ಇದು ಅಪಾಯಕಾರಿಯೇ ?

ಇದು ಅಪಾಯಕಾರಿಯೇ ?

ಖಂಡಿತ ಇಲ್ಲ. ಅಪ್ಲಿಕೇಶನ್ ಅಪಾಯಕಾರಿ ಅಲ್ಲ ಮತ್ತು ನಿಮ್ಮ ಯಾವುದೇ ಡಾಟಾ ವಿವರಣೆಯನ್ನು ಟ್ರ್ಯಾಕ್‌ ಮಾಡುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here's How You Can Check Who Visited Your WhatsApp Profile in Last 24 Hours. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot