ಏನಿದು ಲೈವ್ ಟೈಲ್ಸ್..?
oi
-Staff
By Super
ಲೈವ್ ಟೈಲ್ಸ್ ರಿಸೈಜ್,ಮೂವ್‌ಮ ಅನ್‌ಪಿನ್ ಮಾಡುವುದು ಹೇಗೆ.?

ಯಾವ ಲೈವ್ ಟೈಲ್ಸ್ ಮೂವ್ ಮಾಡಬೇಕು ಎಂದು ಆಲೋಚಿಸಿದ್ದಿರೋ ಆ ಲೈವ್‌ಟೈಲ್ಸ್ ಮೇಲೆ ನಿಮ್ಮ ಬೆರಳಿನಿಂದ ಡ್ರ್ಯಾಗ್ ಮಾಡುವ ಮುಖಾಂತರ ನಿಮಗೆ ಇಷ್ಟಬಂದ ಅಪ್ಲಿಕೇಶನ್‌ನ ಮೊದಲು ಅಥವಾ ನಂತರ ಹಾಕಬಹುದು.
ಸಣ್ಣ, ಮಧ್ಯಮ ಮತ್ತು ದೊಡ್ಡ ಈ ರೀತಿಯಲ್ಲಿ ನೀವು ಲೈವ್ ಟೈಲ್ಸ್‌ನ್ನು ರಿ ಸೈಜ್ ಮಾಡಬಹುದು.ಎಲ್ಲಾ ಅಪ್ಲಿಕೇಶನ್‌ಗಳನ್ನು ರಿ ಸೈಜ್ ಮಾಡಲು ಸಾಧ್ಯವಿಲ್ಲ. ನೀವು ಯಾವ ಅಪ್ಲಿಕೇಶನ್ ರಿ ಸೈಜ್ ಮಾಡಬೇಕೋ ಅಪ್ಲಿಕೇಶನ್ ಸೆಲೆಕ್ಟ್ ಮಾಡಿದಾಗ ಬಾಣದ ಗುರುತು ಕಾಣತ್ತದೆ. ಆ ಬಾಣದ ಗುರುತಿನ ಕೀಯನ್ನು ಹಿಡಿದು ಎಳೆದು ನಿಮಗೆ ಬೇಕಾದ ಗಾತ್ರಕ್ಕೆ ಬದಲಾಯಿಸಬಹುದು.
ಲೈವ್ ಟೈಲ್ಸ್‌ನ ಮೇಲಿನ ಬಲಗಡೆಯಲ್ಲಿ ಕಾಣುವಂತಹ ಅನ್‌ಪಿನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿದ್ರೆ ಆ ಲೈವ್‌ಟೈಲ್ಸ್‌ನ್ನು ಹೋಮ್‌ಸ್ಕ್ರೀನ್‌ನಿಂದ ತೆಗೆದುಹಾಕಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications