ಪ್ಲಿಕೇಶನ್ ಲೈಬ್ರೆರಿಗೆ ಹೋಗಿ ನೀವು ಬಣ್ಣ ಬದಲಾಯಿಸಬೇಕಾದ ಅಪ್ಲಿಕೇಶನ್ ಸೆಲೆಕ್ಟ್ ಮಾಡಿ . ಆಗ ನಿಮಗೆ ಸೆಟ್ಟೆಗ್ಸ್ ಐಕಾನ್ ಕಾಣುತ್ತದೆ. ಅಲ್ಲಿ ನೀವು ಕೆಟಗರಿಯಲ್ಲಿರುವ 'ಸಿಸ್ಟಂ' ಆಯ್ಕೆಯನ್ನು ಆರಿಸಿ' ಥೀಮ್' ಸೆಲೆಕ್ಟ್ ಮಾಡಿ. ಆವಾಗ 'ಬ್ಯಾಕ್ ಗ್ರೌಂಡ್' ಬಣ್ಣವನ್ನು ಆರಿಸುವ ಎರಡು ಆಯ್ಕೆ ಬರುತ್ತದೆ ಇದರಲ್ಲಿ ನೀವು ಡಾರ್ಕ್ (ಕಪ್ಪು) ಲೈಟ್ (ಬಿಳಿ)ಯಲ್ಲಿ ಒಂದನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನೀವು ಅಸೆಂಟ್ ಕಲರ್‌ನಲ್ಲಿ ನಿಮಗೆ ಬೇಕಾದ ಬಣ್ಣವನ್ನು ಸೆಲೆಕ್ಟ್ ಮಾಡಿ ಜೊತೆಗೆ ವಿಂಡೋಸ್ ಹೋಮ್ ಬಟನ್ ಪ್ರೆಸ್ ಮಾಡಿ. ಆಗ ನೀವು ಆರಿಸಿಕೊಂಡ ಬಣ್ಣದಲ್ಲಿ ಲೈವ್‌ಟೈಲ್ಸ್ ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ ಬಂದಿರುತ್ತದೆ. ಅದ್ರೆ ಇಲ್ಲಿ ಗಮನಸಬೇಕಾದ ಆಂಶವೆಂದರೆ ಕೆಲವೊಂದು ಅಪ್ಲಿಕೇಶನ್ ಬಣ್ಣ ಬದಲಾಯಿಸಲು ಸಾಧ್ಯವಿಲ್ಲ.