ಕಂಪ್ಯೂಟರ್ ವೈರಸ್ ಪತ್ತೆ ಮಾಡಿ ತೆಗೆಯುವುದು ಹೇಗೆ ?

Posted By: Varun
ಕಂಪ್ಯೂಟರ್ ವೈರಸ್ ಪತ್ತೆ ಮಾಡಿ ತೆಗೆಯುವುದು ಹೇಗೆ ?

ಮನುಷ್ಯ ಎಂದರೆ ರೋಗ ಬರುತ್ತೆ. ಅದೇ ರೀತಿ ಕಂಪ್ಯೂಟರ್ಇದೆ ಎಂದಮೇಲೆ ವೈರಸ್ ಬಂದೆ ಬರುತ್ತೆ. ಅದರ ಮೂಲ ಇಂಟರ್ನೆಟ್ ನಿಂದ ಡೌನ್ಲೋಡ್ ಮಾಡಿದ ಫೈಲುಗಳಿಂದ ಬಂದಿರಬಹುದು ಅಥವಾ ಬೇರೆಯವರ ಕಂಪ್ಯೂಟರ್ ನಿಂದ ನಿಮ್ಮ ಕಂಪ್ಯೂಟರ್ ಗೆ ಪೆನ್ ಡ್ರೈವ್ ಮೂಲಕವೂ ಬಂದಿರಬಹುದು.

ಹಾಗಾಗಿ ಈ ವೈರಸ್ ಗಳು ಕಂಪ್ಯೂಟರ್ ನ ಕಾರ್ಯಕ್ಷಮತೆಗೆ ಧಕ್ಕೆ ತರುತ್ತವೆ ಮತ್ತು ಕೆಲವೊಮ್ಮೆ ವೈರಸ್ ಗಳ ತೀವ್ರತೆ ಎಷ್ಟು ಇರುತ್ತೆ ಎಂದರೆ ಇದು ಕಂಪ್ಯೂಟರ್ ಅನ್ನು ಹಾಳು ಮಾಡಿಬಿಡಬಹುದು. ಇದಕ್ಕಿರುವ ಉತ್ತಮ ಉಪಾಯವೆಂದರೆ ವೈರಸ್ ವಿರೋಧಿ ತಂತ್ರಾಂಶಗಳನ್ನು ನಿಮ್ಮ ಕಂಪ್ಯೂಟರಿಗೆ install ಮಾಡಿಕೊಳ್ಳುವುದು.

ಈ ಕೆಳಗಿನ ಅಂಶಗಳು ನಿಮ್ಮ ಗಮನಕ್ಕೆ ಬಂದರೆ ವೈರಸ್ ಇದೆ ಎಂದರ್ಥ

  • ನಿಮ್ಮ ಕಂಪ್ಯೂಟರ್ ನಿಧಾನವಾಗಿ ಕೆಲಸ ಮಾಡುತ್ತದೆ.

  • ಅನಿರೀಕ್ಷಿತವಾಗಿ ಪ್ರೋಗ್ರಾಮ್ ಗಳು ಚಾಲೂ ಆಗುತ್ತವೆ

  • ಹಾರ್ಡ್ ಡಿಸ್ಕ್ ಹಾಗು ಮೋಡೆಮ್ ಓವರ್ ಟೈಮ್ ಕೆಲಸ ಮಾಡುತ್ತವೆ

  • ಇಂಟರ್ನೆಟ್ ಸಂಪರ್ಕದಲ್ಲಿ ಏರುಪೇರಾಗುತ್ತದೆ

  • ಪಡೆ ಪಡೆ reeboot ಆಗುತ್ತದೆ

  • ಹಲವಾರು ಬಾರಿ ಕಂಪ್ಯೂಟರ್ ಕ್ರಾಶ್ ಆಗುತ್ತದೆ
 

ವೈರಸ್ ತೆಗೆಯಲು ಟಿಪ್ಸ್

  • ವೈರಸ್ ವಿರೋಧಿ ತಂತ್ರಾಂಶಗಳನ್ನು ಆಗಾಗ ಅಪ್ಡೇಟ್ ಮಾಡಿ

  • System Restore Tools ಗೆ ಹೋಗಿ restore ಮಾಡಿ

  • System Restore ಕೆಲಸ ಮಾಡದಿದ್ದರೆ, ಕಂಪ್ಯೂಟರ್ ಅನ್ನು Safe Mode ನಲ್ಲಿ boot ಮಾಡಿ. boot ಮಾಡುವುದಕ್ಕೆ ಆದರೆ ಹೊಸ ವೈರಸ್ ವಿರೋಧಿ ತಂತ್ರಾಂಶವನ್ನು ಉಪಯೋಗಿಸಿಕೊಂಡು ಒಮ್ಮೆ ಪೂರಾ ಕಂಪ್ಯೂಟರ್ ಅನ್ನು ಸ್ಕ್ಯಾನ್ ಮಾಡಿ.
ಟಾಪ್ 5 ವೈರಸ್ ವಿರೋಧಿ ತಂತ್ರಾಂಶ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot