ಸ್ಮಾರ್ಟ್‌ಫೋನ್‌ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?

By Super
|

ಸ್ಮಾರ್ಟ್‌ಫೋನ್‌ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?
ಎಂಟಿಟಿ ಸೆನ್ಸಾರ್‌ ಪ್ರೋ (Entity Sensor Pro)

ಈ ಅಪ್ಲಿಕೇಷನ್‌ನ ಬೆಲೆ- ರೂ. 319

ಎಂಟಿಟಿ ಸೆನ್ಸಾರ್‌ ಪ್ರೋ ನಲ್ಲಿ ಇಎಮ್‌ಎಫ್‌ಡಿಟೆಕ್ಟರ್‌ ಹಾಗೂ ಇವಿಪಿ ಸೆನ್ಸಾರ್‌ ನಂತಹ ಟೂಲ್ಸ್‌ಗಳು ಲಭ್ಯವಿದ್ದು ಭೂತ ಪ್ರೇತಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಎಂಎಸ್‌ ಸೆನ್ಸರ್‌ ಗಾಳಿಯಲ್ಲಿನ ಇಲೆಕ್ಟ್ರೋ ಮೆಗ್ನೆಟಿಕ್‌ ಪೀಲ್ಡ್‌ ಡಿಟೆಕ್ಟ್ ಮಾಡಿ ಅದನ್ನು ಗ್ರಾಫ್‌ ಮೂಲಕ ತೋರಿಸುತ್ತದೆ. ಹಾಗೂ ಇವಿಪಿ ರೆಕಾರ್ಡರ್‌ ನಿಮ್ಮ ಸುತ್ತ ಮುತ್ತಲಿವ ಶಬ್ಧಗಳನ್ನು ಗ್ರಹಿಸಿಕೊಳ್ಳುತ್ತದೆ. ಇದಲ್ಲದೆ ಈ ಅಪ್ಲಿಕೇಷನ್‌ ಎಲ್ಲಾ ಘಟನಾವಳಿಯ ರೆಕಾರ್ಡ್‌ ಮಾಡಿ ಇಡುತ್ತದೆ.

ಮೋಬೈಲ್‌ನಲ್ಲಿ ಟ್ವಿಟ್ಟರ್‌ ಬಳಸುವುದು ಹೇಗೆ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X