ಸ್ಮಾರ್ಟ್‌ಫೋನ್ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?

ಘೋಸ್ಟ್ ರಡಾರ್ ಅಪ್ಲಿಕೇಷನ್ ನೀವು ನಿಮ್ಮ ಐಫೋನ್, ಬ್ಲಾಕ್‌ಬೆರಿ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ. ಈ ರಡಾರ್ ಆಪ್ ವಾತಾವೃಣದಲ್ಲಿನ ಎಲೆಕ್ಟ್ರೋ ಮೆಗ್ನೆಟಿಕ್ ತರಂಗಾಂತರಗಳು ಹಾಗೂ ಶಬ್ಧಗಳನ್ನು ಗ್ರಹಿಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಿವರಗಳನ್ನು ನೀಡುತ್ತದೆ. ನಿಮ್ಮ ಸುತ್ತ ಮುತ್ತಲಿನ ಎನರ್ಜಿಯ ತಾಪಮಾನದಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಇದರಲ್ಲಿನ ಸೆನ್ಸಾರ್ ಸ್ಕ್ರೀನ್ ಮೂಲಕ ತಿಳಿದು ಕೊಳ್ಳ ಬಹುದಾಗಿದೆ.
Comments
Best Mobiles in India


Click it and Unblock the Notifications








