ಸ್ಮಾರ್ಟ್‌ಫೋನ್‌ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?

Posted By: Vijeth
<ul id="pagination-digg"><li class="next"><a href="/how-to/how-to-detect-ghost-for-your-smartphone-2.html">Next »</a></li></ul>
ಸ್ಮಾರ್ಟ್‌ಫೋನ್‌ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?
ಇಂದಿನ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಭೂತ ಪ್ರೇತಗಳ ಕುರಿತಾಗಿ ಮಾತನಾಡುವುದು ವಿಚಿತ್ರ ಎಂದೆನಿಸುತ್ತದೆ ಅಲ್ಲವೆ? ಆದರೂ ಕೂಡ ನಾವು ನೀವೆಲ್ಲ ಚಿಕ್ಕಂದಿನಿಂದಲೂ ಭೂತ ಪ್ರೇತಗಳ ಕಥೆಗಳನ್ನು ಕೇಳುತ್ತಲೇ ಇದ್ದೇವೆ. ಈಗಲೂ ಕೂಡ ಭೂತ ಪ್ರೇತಗಳ ಕಥೆ ಕೇಳಿದಲ್ಲಿ ಒಂದು ಕ್ಷಣ ಬೆಚ್ಚಿ ಬೀಳುತ್ತೇವೆ. ಅಂದಹಾಗೆ ಇಂದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಅಸಾಧ್ಯವಾದುದ್ದನ್ನು ಕೂಡಾ ಸಾಧ್ಯವನ್ನಾಗಿಸ ಬಹುದಾಗಿದೆ.

ನಿಮ್ಮ ಸುತ್ತಮುತ್ತಲಿನ ಸ್ಥಳದಲ್ಲಿ ಅಚ್ಚರಿ ಮೂಡಿಸುವಂತಹ ಯಾವುದಾದರು ದುರ್ಘಟನೆ ನಡೆದಿದ್ದಲ್ಲಿ ಇಲ್ಲವಾದಲ್ಲಿ ಭೂತ ಪ್ರೇತಗಳಿವೆ ಎಂದು ಹೇಳಲಾಗುವ ಸ್ಥಳಗಳು ನಿಮಗೆ ತಿಳಿದಿದ್ದಲ್ಲಿ ನೀವು ನಿಮ್ಮ್ ಸ್ಮಾರ್ಟ್‌ಫೋನ್‌ ಮೂಲಕ ಭೂತ ಪ್ರೇತಗಳನ್ನು ಗುರ್ತಿಸ ಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ್ ಸ್ಮಾರ್ಟ್‌ಫೋನ್‌ನಲ್ಲಿ ಕೆಲ ಘೋಸ್ಟ್‌ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳ ಬೇಕಾಗುತ್ತದೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಘೋಸ್ಟ್‌ ಪತ್ತೆಹಚ್ಚಬಲ್ಲ ಅಪ್ಲಿಕೇಷನ್‌ಗಳನ್ನು ತಂದಿದೆ ಒಂಮ್ಮೆ ಓದಿ ನೋಡಿ. ನೀವೂ ಕೂಡ ದೆವ್ವ ಭೂತಗಳನ್ನು ಪತ್ತೆ ಹಚ್ಚಬೇಕೆಂದ್ದೀರ ಹಾಗಿದ್ದಲ್ಲಿ ಘೋಸ್ಟ್‌ ಆಪ್‌ ಟೌನ್ಲೋಡ್‌ ಮಾಡಿಕೊಂಡು ನಿಮ್ಮ ಘೋಸ್ಟ್‌ ಹಂಟಿಂಗ್‌ ಕಾರ್ಯ ಆರಂಭಿಸಿ.

ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್

<ul id="pagination-digg"><li class="next"><a href="/how-to/how-to-detect-ghost-for-your-smartphone-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot