ಹಿಡೆನ್ ಕ್ಯಾಮೆರಾಗಳನ್ನು ಪತ್ತೆಮಾಡುವುದು ಹೇಗೆ?
oi
-Staff
By Super

ಯಾವುದೇ ಶಾಪಿಂಗ್ ಮಳಿಗೆಗಳಲ್ಲಿ ನೀವು ಡ್ರೆಸ್ ಚೇಂಜ್ ಮಾಡಲು ಅಥವಾ ಟ್ರಯಲ್ ನೋಡಲು ಹೋದಲ್ಲಿ ಮೊದಲಿಗೆ ಮೇಲಿನ ಫ್ಯಾನ್ ಹಾಗೂ ಮುಂಬದಿಯ ಕನ್ನಡಿಯನ್ನು ಒಮ್ಮೆ ಪರೀಕ್ಷಿಸಿ ನೋಡಿ. ಸಾಮಾನ್ಯವಾಗಿ ಟ್ರಯಲ್ ರೂಂನಲ್ಲಿ ಇರಿಸಲಾದ ಕನ್ನಡಿಯ ಹಿಂಭಾಗದಲ್ಲಿಯೂ ಕ್ಯಾಮೆರಾಗಳನ್ನು ಫಿಕ್ಸ್ ಮಾಡಿರುತ್ತಾರೆ. ಕನ್ನಡಿಯಲ್ಲಿನ ಹಿಡೆನ್ ಕ್ಯಾಮೆರಾ ಪತ್ತೆಮಾಡಲು ಮೊದಲಿಗೆ ಕನ್ನಡಿಯ ಮೇಲೆ ನಿಮ್ಮ ಬೆರಳನ್ನು ಇಟ್ಟು ಗಮನಿಸಿ ನಿಮ್ಮ ಬೆರಳಿಗೂ ಹಾಗೂ ಕನ್ನಡಿಯಲ್ಲಿನ ಬೆರಳಿಗೂ ನಡುವೆ ಕೊಂಚ ಅಂತರ ಕಂಡು ಬಂದಲ್ಲಿ ಆ ಕನ್ನಡಿ ಸರಿಯಾದುದ್ದಾಗಿಉದೆ ಎಂದರ್ಥ ಒಂದು ವೇಳೆ ಬೆರಳುಗಳ ನಡುವೆ ಅಂತರ ಕಂಡು ಬರದೇ ಹೋದಲ್ಲಿ ಅದು ನಕಲಿ ಕನ್ನಡಿಯಾಗಿದ್ದು ಆ ಕನ್ನಡಿಯಹಿಂದೆ ಎಲ್ಲವೂ ಪಾರದರ್ಶಕವಾಗಿ ಕಾಣಿಸುತ್ತಿರುತ್ತದೆ ಹೀಗಾಗಿ ಕ್ಯಾಮೆರಾ ಅಳವಡಿಸಿ ರೆಕಾರ್ಡ್ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications