ಫೇಸ್‌ಬುಕ್‌ನಲ್ಲಿ ವಿಡಿಯೋ ಚಾಟಿಂಗ್ ಮಾಡುವುದು ಹೇಗೆ?
oi
-Staff
By Super

ಅಂದಹಾಗೆ ನೀವೂ ಟೈಮ್‌ಲೈನ್ ಬದಲಾಗಿ ಚಾಟಿಂಗ್ ಬಳಸುತಿದ್ದಲ್ಲಿ ಚಾಟಿಂಗ್ ಬಾರ್‌ನಲ್ಲಿ ನೀಡಲಾದ ವಿಡಿಯೋ ಚಾಟಿಂಗ್ ಬಟನ್ ಕ್ಲಿಕ್ ಮಾಡಿ ನಂತರ ವಿಡಿಯೋ ಚಾಟಿಂಗ್ ಸೆಟ್ಟಿಂಗ್ಸ್ ಆಪ್ಷನ್ ಡೌನ್ಲೋಡ್ ಆಗಲು ಶುರುವಾಗುತ್ತದೆ. ಮತ್ತೊಮ್ಮೆ ನೀವು ವಿಡಿಯೋ ಚಾಟಿಂಗ್ ಆಪ್ಷನ್ ಕ್ಲಿಕ್ ಮಾಡಿದಲ್ಲಿ ಮತ್ತೊಮ್ಮೆ ಸೆಟ್ಟಿಂಗ್ಸ್ ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲಾ. ಅಂದಹಾಗೆ ವಿಡಿಯೋ ಚಾಟಿಂಗ್ ಮಾಡಲು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವೆಬ್‌ಕ್ಯಾಮೆರಾ, ಕನಿಷ್ಟ ಪಕ್ಷ 2 ಜಿಬಿ ರಾಂ ಹಾಗೂ ಫಾಸ್ಟರ್ ಬ್ರೌಸರ್ ಹೊಂದಿರ ಬೇಕಾಗುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications