ಫೇಸ್‌ಬುಕ್‌ನಲ್ಲಿ ವಿಡಿಯೋ ಚಾಟಿಂಗ್ ಮಾಡುವುದು ಹೇಗೆ?

ಅಂದಹಾಗೆ ಫೇಸ್‌ಬುಕ್ ಹಾಗೂ ಸ್ಕೈಪ್ ಕೈಜೋಡಿಸಿ ವಿಡಿಯೋ ಚಾಟಿಂಗ್ ಆಪ್ಷನ್ ಒದಗಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋ ಚಾಟಿಂಗ್ ಮಾಡಲು ಒಂದು ಸಣ್ಣ ಸೆಟ್-ಅಪ್ ನಿಮ್ಮ ಕಂಪ್ಯೂಟರ್ ಅತವಾ ಲ್ಯಾಪ್‌ಟಾಪ್‌ನಲ್ಲಿ ಇನ್ಸಟಾಲ್ ಮಾಕೊಳ್ಳಬೇಕಾಗುತ್ತದೆ. ಅಂದಹಾಗೆ ನೀವು ಫೇಸ್‌ಬುಕ್‌ನ ಟೈಂಲೈನ್ ಬಳಕೆ ಮಾಡುತಿದ್ದಲ್ಲಿ ಅದರಲ್ಲಿ ನೀಡಲಾಗಿರುವ ಕಾಲ್ ಬಟನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ಬಳಿಕ ವಿಡಿಯೋ ಕಾಲಿಂಗ್‌ಗಾಗಿ ನಿಮ್ಮ ಬ್ರೌಸರ್‌ನಲ್ಲಿ ಸೆಟ್-ಅಪ್ ಇನ್ಸ್ಟಾಲ್ ಆಗಲಉ ಅನುಮತಿ ಕೋರುತ್ತದೆ. ಅದನ್ನು ಅಪ್ರೂವ್ ಮಾಡಿ.
Comments
Best Mobiles in India


Click it and Unblock the Notifications








