ಫೇಸ್‌ಬುಕ್‌ನಲ್ಲಿ ಸಾಮಾನ್ಯ ಟೆಕ್ಸ್ಟ ಚಾಟಿಂಗ್ ಅಲ್ಲದೆ ವಿಡಿಯೋ ಚಾಟಿಂಗ್ ಕೂಡಾ ಮಾಡಬಹುದಾಗಿದೆ. ಅಂದಹಾಗೆ ಈ ಕುರಿತು ಫೇಸ್‌ಬುಕ್ ಹೆಚ್ಚು ಬಳಸಿ ಅನುಭವವಿರುವ ಬಹುತೇಕ ಎಲ್ಲರಿಗೂ ತಿಳಿದಿಯೇ ಇರುತ್ತದೆ. ಆದರೂ ಕೂಡಾ ಹಲವು ಮಂದಿಗೆ ಅದರಲ್ಲಿಯೂ ಇದೀಗ ತಾನೆ ಫೇಸ್‌ಬಕ್ ಬಳಕೆ ಮಾಡಲು ಆರಂಬಿಸಿದವರಿಗೆ ಫೆಸ್‌ಬುಕ್ ನಲ್ಲಿನ ವಿಡಿಯೋ ಚಾಟಿಂಗ್ ಕುರಿತಾಗಿ ತಿಳಿದಿರುವುದಿಲ್ಲ. ಆದ್ದರಿಂದಲೇ ಗಿಜ್ಬಾಟ್ ಇಂದು ಫೇಸ್‌ಬುಕ್‌ನಲ್ಲಿ ವಿಡಿಯೋ ಚಾಟಿಂಗ್ ಮಾಡುವುದರ ಕುರಿತಾಗಿ ಮಾಹಿತಿಯನ್ನು ತಂದಿದೆ ಒಮ್ಮೆ ಓದಿ ನೋಡಿ.