Home
ಟೆಕ್ ನೌಕರಿ

ನೀವೇ ತಯಾರಿಸಿ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜರ್

By Shwetha

ನಿಮ್ಮ ಮನೆಯಲ್ಲಿ ಸ್ವತಃ ನೀವೇ ತಯಾರಿಸಿಕೊಳ್ಳಬಹುದಾದ ಪೋರ್ಟೇಬಲ್ ಚಾರ್ಜರ್ ಬಗ್ಗೆ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಅಂಶಗಳನ್ನು ನಿಮಗೆ ತಿಳಿಸಲಿದ್ದೇವೆ. ಸರಳವಾಗಿ ತಯಾರಿಸಿಕೊಳ್ಳಬಹುದಾದ ಅಂತೆಯೇ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಸಿದ್ಧಪಡಿಸಬಹುದಾದ ಚಾರ್ಜರ್ ಇದಾಗಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನಾವು ತಿಳಿಸಿದ್ದೇವೆ.

ಓದಿರಿ: ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ಬೇಕಾದ ಸಾಮಾಗ್ರಿಗಳು

ಬೇಕಾದ ಸಾಮಾಗ್ರಿಗಳು

ಸ್ಮಾಲ್ ಕಂಟೈನರ್
ಸೆಲ್ ಫೋನ್ ಕಾರ್ ಚಾರ್ಜರ್
ಗೇಟರ್ ಕ್ಲಿಪ್ಸ್
9ವಿ ಬ್ಯಾಟರಿ
9 ವಿ ಬ್ಯಾಟರಿ ಸ್ನ್ಯಾಪ್ ಕನೆಕ್ಟರ್
ಇಲೆಕ್ಟ್ರಿಕಲ್ ಟೇಪ್

ಬೇಕಾದ ಸಾಮಾಗ್ರಿಗಳು

ಬೇಕಾದ ಸಾಮಾಗ್ರಿಗಳು

ಕತ್ತರಿ ಮೆಟಲ್
ಕಟ್ಟರ್ಸ್/ಮೆಟಲ್ ಸ್ನಿಪ್ಸ್

ಧನಾತ್ಮಕ ವೈಯರ್‌

ಧನಾತ್ಮಕ ವೈಯರ್‌

ಗೇಟರ್ ಕ್ಲಿಪ್ಸ್ ಅನ್ನು ತೆಗೆದುಕೊಂಡು ಸ್ನ್ಯಾಪ್ ಕನೆಕ್ಟರ್‌ನ ಧನಾತ್ಮಕ ವೈಯರ್‌ಗೆ ಸಂಪರ್ಕಪಡಿಸಿ. ಗೇಟರ್ ಕ್ಲಿಪ್‌ನ ಇನ್ನೊಂದು ತುದಿಯನ್ನು ಕಾರು ಚಾರ್ಜರ್‌ನ ಕೊನೆಯ ಭಾಗಕ್ಕೆ ಸಂಪರ್ಕಪಡಿಸಿ.

ಋಣಾತ್ಮಕ ಭಾಗ

ಋಣಾತ್ಮಕ ಭಾಗ

ಸೆಕೆಂಡ್ ಗೇಟರ್ ಕ್ಲಿಪ್‌ನ ಕೊನೆಯನ್ನು ಸ್ನ್ಯಾಪ್ ಕನೆಕ್ಟರ್‌ನ ಋಣಾತ್ಮಕ ಭಾಗಕ್ಕೆ ಸಂಪರ್ಕಪಡಿಸಿ. ಕಾರ್ ಚಾರ್ಜರ್‌ನ ಮೆಟಲ್ ಸಂಪರ್ಕಗಳಲ್ಲಿ ಒಂದಾಗಿರುವ ಕೊನೆಗೆ ಇದನ್ನು ಸಂಪರ್ಕಪಡಿಸಿ.

ಇಲೆಕ್ಟ್ರಿಕಲ್ ಟೇಪ್

ಇಲೆಕ್ಟ್ರಿಕಲ್ ಟೇಪ್

ಎಲ್ಲಾ ಸಂಪರ್ಕಗಳನ್ನು ಸುತ್ತಲು ಇಲೆಕ್ಟ್ರಿಕಲ್ ಟೇಪ್ ಅನ್ನು ಬಳಸಿಕೊಳ್ಳಿ ಇದರಿಂದ ಮೆಟಲ್ ಕಂಟೇನರ್ ಒಂದಕ್ಕೊಂದು ಸಂಪರ್ಕಗೊಳ್ಳುವುದಿಲ್ಲ.

9 ವಿ ಬ್ಯಾಟರಿ

9 ವಿ ಬ್ಯಾಟರಿ

ಸ್ನ್ಯಾಪ್ ಕನೆಕ್ಟರ್‌ಗೆ 9 ವಿ ಬ್ಯಾಟರಿಯನ್ನು ಸಂಪರ್ಕಪಡಿಸಿಕೊಳ್ಳಿ ಇದನ್ನು ಅಲ್ಟಾಯ್ಡ್ಸ್ ಟಿನ್‌ಗೆ ಹಾಕಿ. ಟಿನ್‌ನ ಹೊರಭಾಗದಲ್ಲಿ ಅಂದರೆ ಯುಎಸ್‌ಬಿ ಪ್ಲಗಿನ್ ಇರುವಲ್ಲಿ ಮೆಟಲ್ ಕಟರ್ಸ್ ಅನ್ನು ಬಳಸಿ.

ಅಲ್ಟಾಯ್ಡ್ಸ್ ಕಂಟೇನರ್‌

ಅಲ್ಟಾಯ್ಡ್ಸ್ ಕಂಟೇನರ್‌

ವೈರಿಂಗ್ ಅನ್ನು ಸೇರಿಸಿ, 9ವಿ ಬ್ಯಾಟರಿ ಮತ್ತು ಕಾರು ಚಾರ್ಜರ್ ಅನ್ನು ಅಲ್ಟಾಯ್ಡ್ಸ್ ಕಂಟೇನರ್‌ಗೆ ಹಾಕಿರಿ. ಬಳಸಲು, ನಿಮ್ಮ ಫೋನ್‌ನ ಯುಎಸ್‌ಬಿ ಚಾರ್ಜರ್ ಕೇಬಲ್ ಅನ್ನು ಯುಎಸ್‌ಬಿ ಪೋರ್ಟ್‌ಗೆ ಇನ್‌ಸರ್ಟ್ ಮಾಡಿ ಅಲ್ಟಾಯ್ಡ್ಸ್ ಕಂಟೇನರ್‌ನಲ್ಲಿ ಸಣ್ಣದಾದ ತೂತು ಮಾಡಿಕೊಳ್ಳಿ. ನಂತರ ಫೋನ್‌ಗೆ ಪ್ಲಗಿನ್ ಮಾಡಿ.

ಪೋರ್ಟೇಬಲ್ ಪೋನ್ ಚಾರ್ಜರ್

ಪೋರ್ಟೇಬಲ್ ಪೋನ್ ಚಾರ್ಜರ್

ನಿಮ್ಮ ಪಾಕೆಟ್‌ನಲ್ಲಿ ಇರಿಸಿಕೊಳ್ಳಬಹುದಾದ ಮನೆಯಲ್ಲೇ ತಯಾರು ಮಾಡಿರುವ ಪೋರ್ಟೇಬಲ್ ಪೋನ್ ಚಾರ್ಜರ್ ಸಿದ್ಧವಾಗಿದೆ.

Best Mobiles in India

English summary
In this article How to home made portable phone charger.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+