Just In
- 48 min ago
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- 1 hr ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 2 hrs ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 3 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
Don't Miss
- Sports
Ranji Trophy: ಮಯಾಂಕ್, ಸಮರ್ಥ್ ಅರ್ಧಶತಕ; ಕ್ವಾರ್ಟರ್ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೇಲುಗೈ
- Movies
'ಪಠಾಣ್' ಸುದ್ದಿಗೋಷ್ಠಿಯಲ್ಲಿ ಫ್ಲೋರಲ್ ಡ್ರೆಸ್ ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ: ದಿಪ್ಪಿ ಲುಕ್'ಗೆ ಫ್ಯಾನ್ಸ್ ಫಿದಾ
- News
ಸೋದರರಂತೆ ಇದ್ದವರ ನಡುವೆ ಹುಳಿ ಹಿಂಡಿದ ಲಕ್ಷ್ಮಿ ಹೆಬ್ಬಾಳ್ಕರ್ 'ವಿಷಕನ್ಯೆ': ಮಹಾಸಂಘರ್ಷಕ್ಕೆ ಮುನ್ನುಡಿ ಬರೆದ ರಮೇಶ ಜಾರಕಿಹೊಳಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂಟರ್ನೆಟ್ ವೇಗ ದುಪ್ಪಟ್ಟುಗೊಳಿಸಲು ಈ ಟ್ರಿಕ್ಸ್
ಇಂಟರ್ನೆಟ್ ವೇಗ ನಾವು ದಿನನಿತ್ಯ ಡಾಟಾ ಡೌನ್‌ಲೋಡ್ ಮಾಡುವಾಗ ಮತ್ತು ಅಪ್‌ಲೋಡ್ ಮಾಡುವಾಗ ತಿಳಿಯುತ್ತದೆ. ಪ್ರಸ್ತುತದಲ್ಲಿ ಇಂಟರ್ನೆಟ್ ಸೇವೆ ನೀಡುವವರು 1Mbps ಸಾಮರ್ಥ್ಯದ ಇಂಟರ್ನೆಟ್ ವೇಗ ನೀಡುತ್ತಿದ್ದಾರೆ. ಆದರೆ ಈ ವೇಗವನ್ನು ವೇಗಗೊಳಿಸಲು ನೀವು ಸರ್ವೀಸ್ ಪ್ಯಾಕೇಜನ್ನು ಅಪ್‌ಗ್ರೇಡ್ ಮಾಡಬೇಕಿದೆ. ಇದಲ್ಲದೇ ನೀವು ಸುಲಭವಾಗಿ ಇಂಟರ್ನೆಟ್ ವೇಗದಲ್ಲಿ ಪ್ರಸ್ತುತಕ್ಕಿಂತ ಡಬಲ್ ವೇಗ ಪಡೆಯುವ ಹಲವು ವಿಧಾನಗಳಿವೆ. ಅಂತಹ ವಿಧಾನಗಳನ್ನು ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನಿಮಗಾಗಿ ಸಲಹೆ ನೀಡುತ್ತಿದೆ.
ಓದಿರಿ: 4G ಗಿಂತ 1000 ಪಟ್ಟು ವೇಗದ ಇಂಟರ್ನೆಟ್

ಹಾರ್ಡ್‌ವೇರ್ ಅಭಿವೃದ್ದಿಯಿಂದ ಇಂಟರ್ನೆಟ್ ವೇಗ
ವೈರ್‌ಲೆಸ್ ಇಂಟರ್ನೆಟ್ ಸ್ಥಳದಲ್ಲಿ ಎತರ್ನೆಟ್ ಕೇಬಲ್ ಬಳಸಿ. ವೈರ್‌ಲೆಸ್ ಇಂಡರ್ನೆಟ್ ಬಳಸುವುದರಿಂದ ಶೇಕಡ 30 ರಷ್ಟು ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಮೊಬೈಲ್, ಟ್ಯಾಬ್ಲೆಟ್‌ಗಳಲ್ಲೂ ವೇಗ ಹೆಚ್ಚಾಗುತ್ತದೆ. ಆದ್ದರಿಂದ ಸೂಪರ್ ಬ್ರಾಡ್‌ಬ್ಯಾಂಡ್ ಬಳಸುವುದು ಸೂಕ್ತ.

ಹಾರ್ಡ್‌ವೇರ್ ಅಭಿವೃದ್ದಿಯಿಂದ ಇಂಟರ್ನೆಟ್ ವೇಗ
ಹಳೆಯ ರೂಟರ್‌ಗಳು ಅವುಗಳ ಚಟುವಟಿಕೆ ಅವಧಿಯನ್ನು ಕಳೆದುಕೊಂಡಿದ್ದಾಗ ಇಂಟರ್ನೆಟ್ ವೇಗ ಕುಸಿಯುತ್ತದೆ. ಆದ್ದರಿಂದ ರೂಟರ್‌ಗಳನ್ನು ಅಪ್‌ಗ್ರೇಡ್ ಮಾಡಿ.

ಹಾರ್ಡ್‌ವೇರ್ ಅಭಿವೃದ್ದಿಯಿಂದ ಇಂಟರ್ನೆಟ್ ವೇಗ
ಇಂಟರ್ನೆಟ್ ಸೇವೆ ನೀಡುವವರು ನಿಮಗೆ ಮೋಡೆಮ್ ನೀಡಿದಲ್ಲಿ ಅದು ಅತ್ಯುತ್ತಮವಾಗಿ ಇಂಟರ್ನೆಟ್ ಕನೆಕ್ಷನ್ ನೀಡುತ್ತದೆ. ಮತ್ತು ಆಗಾಗ ಹೊಸ ಮಾಡೆಲ್‌ಗಳ ಅಪ್‌ಗ್ರೇಡ್‌ಗಳನ್ನು ಬದಲಾಯಿಸಿ.

ಹಾರ್ಡ್‌ವೇರ್ ಅಭಿವೃದ್ದಿಯಿಂದ ಇಂಟರ್ನೆಟ್ ವೇಗ
ಕೆಲವು ಟೆಕ್ನಾಲಜಿಗಳು ಹೆಚ್ಚು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರೆ, ಅದು ಬ್ಯಾಕ್‌ಲಾಗ್ ತಪ್ಪುಗಳು, ರೆಕಾರ್ಡ್ ಫೈಲ್ಸ್‌ಗಳಲ್ಲಿ ಅಪ್‌ಡೇಟ್ಸ್‌ಗಳನ್ನು ತಪ್ಪಾಗಿ ನೀಡುತ್ತದೆ. ಆದ್ದರಿಂದ ಮೋಡೆಮ್ ಮತ್ತು ರೂಟರ್ ಫ್ರಿಕ್ವೆನ್ಸಿಯನ್ನು ಅಪ್‌ಗ್ರೇಡ್ ಮಾಡಿ.

ಹಾರ್ಡ್‌ವೇರ್ ಅಭಿವೃದ್ದಿಯಿಂದ ಇಂಟರ್ನೆಟ್ ವೇಗ
ನೀವು ಇಂಟರ್ನೆಟ್ ವೇಗ ಗೊಳಿಸಲು ನಾವು ಮೊದಲು ಹೇಳಿದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಿಯೂ ವೇಗದಲ್ಲಿ ಬದಲಾವಣೆ ಕಾಣದಿದ್ದರೇ ನಿಮ್ಮ ಡಿವೈಸ್‌ಗಳು ಹಳೆಯದಾಗಿದ್ದು ಟೆಕ್ನಾಲಜಿ ಹೊಂದಾಣಿಕೆ ಸಿಗುವುದಿಲ್ಲ. ಆದ್ದರಿಂದ ಡಿವೈಸ್‌ಗಳನ್ನು ಅಪ್‌ಡೇಟ್ ಮಾಡಿ.

ಹಾರ್ಡ್‌ವೇರ್ ಅಭಿವೃದ್ದಿಯಿಂದ ಇಂಟರ್ನೆಟ್ ವೇಗ
ಕೆಲವೊಮ್ಮೆ ವೈರ್‌ಲೆಸ್ ಇಂಟರ್ನೆಟ್ ವೇಗದಲ್ಲಿ ಮಂದಗತಿ ಇದ್ದರೇ ವೈಫೈ ರೂಟರ್ ಸ್ಥಳ ಬದಲಿಸಿ. ಕಾರಣ ಕೆಲವೊಮ್ಮೆ ಮನೆಯೊಳಗಿನ ವಸ್ತುಗಳ ಅಡೆತಡೆಯಿಂದ ಸಿಗ್ನಲ್ ಸಾಮರ್ಥ್ಯ ಇರುವುದಿಲ್ಲ. ಸ್ಥಳ ಬದಲಾವಣೆಯೂ ಅತ್ಯುತ್ತಮ ಮಾರ್ಗವಾಗಿದೆ.

ಸಾಫ್ಟ್‌ವೇರ್‌ನಿಂದ ಇಂಟರ್ನೆಟ್ ವೇಗ ಹೆಚ್ಚಳ
ಕೆಲವು ರೂಟರ್, ಮೋಡೆಮ್‌ಗಳು ತಮ್ಮ ಸಾಫ್ಟ್‌ವೇರ್ ಅಪ್‌ಡೇಟ್ಸ್ ಪಡೆಯುವುದಿಲ್ಲ. ಇದರಿಂದ ಇಂಟರ್ನೆಟ್ ವೇಗ ಕುಸಿಯುವುದು. ನಿಮ್ಮ ಮೋಡೆಮ್ ಅಪ್‌ಡೇಟ್‌ಗೆ "Firmware" ಸಾಫ್ಟ್‌ವೇರ್ ಸೂಕ್ತವಾಗಿದೆ.

ಸಾಫ್ಟ್‌ವೇರ್‌ನಿಂದ ಇಂಟರ್ನೆಟ್ ವೇಗ ಹೆಚ್ಚಳ
ಹಲವು ಹೊಸ ಮಾಡೆಲ್ ರೂಟರ್‌ಗಳು ಸೆಟ್ಟಿಂಗ್ಸ್ ಬದಲಿಸಲು ಅವಕಾಶ ಹೊಂದಿವೆ. ನಿಮ್ಮ ರೂಟರ್ ಐಪಿ ಅಡ್ರೆಸ್ ಅನ್ನು ಬ್ರೌಸರ್‌ನಲ್ಲಿ ಟೈಪ್ ಮಾಡಿ. ಅಲ್ಲಿ " "Wireless Interface Type" ಸೆಕ್ಷನ್ ಕಾಣುತ್ತದೆ. ಅಲ್ಲಿ , ಫ್ರಿಕ್ವೆನ್ಸಿಯನ್ನು 802.11b/g/n (20MHz) ಇಂದ 802.11n (40MHz) ಗೆ ಬದಲಿಸಿ. ನಂತರದಲ್ಲಿ ನಿಮ್ಮ ಇಂಟರ್ನೆಟ್ ಎರಡರಷ್ಟು ವೇಗ ಹೆಚ್ಚಾಗುತ್ತದೆ.

ಸಾಫ್ಟ್‌ವೇರ್‌ನಿಂದ ಇಂಟರ್ನೆಟ್ ವೇಗ ಹೆಚ್ಚಳ
ಅನಗತ್ಯವಾಗಿ ನಿಮ್ಮ ಡಿವೈಸ್‌ಗಳಲ್ಲಿ ಚಾಲ್ತಿಯಲ್ಲಿರುವ ಅಪ್ಲಿಕೇಶನ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಿ. ಇವುಗಳು ಅನಗತ್ಯವಾಗಿ ಇಂಟರ್ನೆಟ್ ವೇಗ ಕಡಿಮೆಗೊಳಿಸುತ್ತವೆ.

ಸಾಫ್ಟ್‌ವೇರ್‌ನಿಂದ ಇಂಟರ್ನೆಟ್ ವೇಗ ಹೆಚ್ಚಳ
ಹಲವು ಅಪ್ಲಿಕೇಶನ್‌ಗಳು ಡಿವೈಸ್‌ನಲ್ಲಿ ಚಾಲ್ತಿಯಲ್ಲಿರುವುದು ಸಹ ನಿಮ್ಮ ಇಂಟರ್ನೆಟ್ ವೇಗವನ್ನು ಕಡಿಮೆಗೊಳಿಸುವುದರಿಂದ ಅವುಗಳನ್ನು ಮಿತಿಗೊಳಿಸಿ.

ಸಾಫ್ಟ್‌ವೇರ್‌ನಿಂದ ಇಂಟರ್ನೆಟ್ ವೇಗ ಹೆಚ್ಚಳ
ಡಿವೈಸ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಆಂಟಿ ವೈರಸ್‌ಗಳ ಚಾಲ್ತಿಯೂ ಸಹ ಇಂಟರ್ನೆಟ್ ವೇಗಕ್ಕೆ ಕಡಿವಾಣವಾಗುತ್ತದೆ. ಉಚಿತವಾಗಿ ಸಿಗುವ ಆಂಟಿ ವೈರಸ್ ಅಪ್ಲಿಕೇಶನ್‌ಗಳು ಇಂಟರ್ನೆಟ್ ವೇಗದಲ್ಲಿ ಮಂದಗತಿ ತರುತ್ತವೆ. ಆದ್ದರಿಂದ ಒಂದಕ್ಕಿಂತ ಹೆಚ್ಚು ಆಂಟಿ ವೈರಸ್ ಅಪ್ಲಿಕೇಶನ್ ಹೊಂದಬೇಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470