4G ಗಿಂತ 1000 ಪಟ್ಟು ವೇಗದ ಇಂಟರ್ನೆಟ್‌

By Suneel
|

ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಾದಂತೆ ಅವರ ಅನುಕೂಲಕ್ಕಾಗಿ 4G ವೈರ್‌ಲೆಸ್ ಇಂಟರ್ನೆಟ್‌ ಬಳಕೆಯನ್ನು ಅಭಿವೃದ್ದಿ ಪಡಿಸಲಾಯಿತು. ಆದರೂ ಸಹ ಇಂದಿಗೂ ಅತಿವೇಗದ ನೆಟ್‌ವರ್ಕ್‌ ಹೊಂದಿರುವ ಹಲವರು ನಗರಗಳಲ್ಲಿಯೂ ಸಹ ಉತ್ತಮ ನೆಟ್‌ವರ್ಕ್‌ ಸಿಗ್ನಲ್‌ ಪಡೆಯುವಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆದರೆ ಈಗ ಇದಕ್ಕೂ ನಾಂದಿ ಆಡುವಲ್ಲಿ ಗ್ರೇಟ್‌ ಇಂಜಿನಿಯರ್‌ಗಳೂ ಯಶಸ್ವಿ ಸೆಲ್ಯೂಲಾರ್‌ ನೆಟ್‌ವರ್ಕ್‌ ಸಂಶೋಧಿಸಿದ್ದಾರೆ.

ಓದಿರಿ:2050ಕ್ಕೆ ನೀವಿರುವ ಜಗತ್ತೇ ಬೇರೇ

ನೀವು ಯೋಚಿಸುವ ಹಾಗೆ ಇದು 5G ನೆಟ್‌ವರ್ಕ್‌ ಅಲ್ಲ. ಪ್ರಸ್ತುತದ 4G ಇಂಟರ್ನೆಟ್‌ ನೆಟ್‌ವರ್ಕ್‌ಕಿಂತ 1,000 ಪಟ್ಟು ಇಂಟರ್ನೆಟ್‌ ವೇಗ ಇದಾಗಿದೆ. ಹಾಗಾದರೆ ಏನಿದು ಎಂಬುದನ್ನು ಪ್ರತಿಯೊಬ್ಬರು ತಿಳಿಯಲು ಗಿಜ್‌ಬಾಟ್‌ನ ಇಂದಿನ ಲೇಖನ ಓದಲೇ ಬೇಕು.

pCell Technology

pCell Technology

ಹೊಸ ನೆಟ್‌ವರ್ಕ್‌ ಸಂಶೋಧನೆಯಾದ pCell Technology ಯನ್ನು ಆರ್ಟಿಮಿಸ್ ಎಂಬ ಕಂಪನಿಯು ಆವಿಷ್ಕರಿಸಿದೆ. ಇದನ್ನು ಸ್ಟೀವ್ ಪರ್ಲ್‌ಮ್ಯಾನ್‌ ಎಂಬುವವರು ಕಂಡುಹಿಡಿದಿದ್ದಾರೆ.

ಏನಿದು  pCell Technology

ಏನಿದು pCell Technology

pCell (personal cell), ಇದು ಸೆಲ್ ಟವರ್‌ನ ಬಹಳ ಕಿರಿದಾದ ಆವೃತ್ತಿಯಾಗಿದೆ.

ಪ್ರಸ್ತುತ ನೆಟ್‌ವರ್ಕ್‌ಗಳು

ಪ್ರಸ್ತುತ ನೆಟ್‌ವರ್ಕ್‌ಗಳು

ಪ್ರಸ್ತುತ ಸ್ಮಾರ್ಟ್‌ಫೋನ್‌ ನೆಟ್‌ವರ್ಕ್‌ಗಳು ಬೃಹದಾಕಾರದ ನೆಟ್‌ವರ್ಕ್‌ ಆಗಿದ್ದರು ಸಹ ನಾವು ದೂರ ದೂರ ಹೋದಂತೆ ನೆಟ್‌ವರ್ಕ್‌ ಕಡಿಮೆ ಆಗುತ್ತಾ ಹೋಗುತ್ತದೆ.

ಪ್ರಸ್ತುತ ನೆಟ್‌ವರ್ಕ್‌ಗಳು

ಪ್ರಸ್ತುತ ನೆಟ್‌ವರ್ಕ್‌ಗಳು

ನೆಟ್‌ವರ್ಕ್‌ ಟವರ್‌ಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹತ್ತಿರ ಹತ್ತಿರ ಹಾಕಿರುವುದರಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಾಗಿ ನೆಟ್‌ವರ್ಕ್‌ಗಳು ಹತ್ತಿರ ದಲ್ಲಿದ್ದರು ಹೆಚ್ಚು ಲೋಡ್‌ ಆಗಿ ನೆಟ್‌ವರ್ಕ್‌ ವೀಕ್ ಆಗುತ್ತಿದೆ.

 pCell ಟವರ್‌ಗಳು

pCell ಟವರ್‌ಗಳು

pCell ಟವರ್‌ ಬಾಕ್ಸ್‌ಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯ ಬಾಕ್ಸ್‌ಗಳನ್ನು ಇಡಲಾಗುತ್ತದೆ.

pCell ಟವರ್‌ಗಳು

pCell ಟವರ್‌ಗಳು

ಈ ಬಾಕ್ಸ್‌ಗಳು ರೂಟರ್‌ ಸೈಜ್‌ಗಳಾಗಿದ್ದು ಪಿವೇವ್ಸ್‌ ಎಂದು ಕರೆಯಲಾಗುತ್ತದೆ. ಇವುಗಳು ದೊಡ್ಡ ಸೆಲ್‌ ಟವರ್‌ಗಳಿಗಿಂತ ಅಧಿಕವಾಗಿ ಕಡಿಮೆ ಪ್ರದೇಶಕ್ಕೆ ನೆಟ್‌ವರ್ಕ್‌ ಸಂಪರ್ಕವನ್ನು ವೇಗವಾಗಿ ನೀಡುತ್ತವೆ.

4G ಗಿಂತ 1000 ಪಟ್ಟು ವೇಗ

4G ಗಿಂತ 1000 ಪಟ್ಟು ವೇಗ

pCell ಟೆಕ್ನಾಲಜಿಯನ್ನು ರೇಡಿಯೋ ವೇವ್ಸ್‌ಗಳ ಸಹಯೋಗದಲ್ಲಿ ಅಭಿವೃದ್ದಿ ಪಡಿಸಿದ್ದು, ಒಬ್ಬ ವ್ಯಕ್ತಿಯು 4G ನೆಟ್‌ವರ್ಕ್‌ಗಿಂತ 1000 ಪಟ್ಟು ಇಂಟರ್ನೆಟ್‌ ವೇಗ ಆಕ್ಸೆಸ್‌ ಪಡೆಯುತ್ತಾನೆ.

4G ಗಿಂತ ಉತ್ತಮ ಹೇಗೆ ?

4G ಗಿಂತ ಉತ್ತಮ ಹೇಗೆ ?

pWaves radios 1 ಮಿಲಿವ್ಯಾಟ್‌ ಟ್ರ್ಯಾನ್ಸ್‌ಮೀಟರ್‌ಗಳನ್ನು ಡಾಟಾ ಡಿಲಿವರಿ ಮಾಡಲು ಬಳಸುತ್ತದೆ. ಇದು ವೈಫೈ ಬಳಸುವ ರೇಡಿಯೋಸ್‌ ಗಿಂತ 250 ಮಿಲಿವ್ಯಾಟ್‌ ಕಡಿಮೆ ಇದೆ. ಆದರೆ pCell ಸೆಲ್‌ ಟವರ್‌ಗಳಿಂದ ಅಧಿಕ ಸಂಖ್ಯೆಯಲ್ಲಿ ಪವರ್‌ ಬಳಕೆ ಮಾಡಿಕೊಳ್ಳುತ್ತದೆ

 ಲಿನಕ್ಸ್ ಕಂಪ್ಯೂಟರ್‌ನಿಂದ ಶೇರ್‌

ಲಿನಕ್ಸ್ ಕಂಪ್ಯೂಟರ್‌ನಿಂದ ಶೇರ್‌

ಪ್ರಸ್ತುತದಲ್ಲಿ ಮೊಬೈಲ್‌ಗಳು ಕಡಿಮೆ ಸಿಗ್ನಲ್ ಪಡೆಯುತ್ತಿದ್ದು, ತಮ್ಮ ಮೊಬೈಲ್‌ ನೆಟ್‌ವರ್ಕ್‌ ವೇಗ ಹೆಚ್ಚಿಸಲು pWaves ಅಳವಡಿಸಿ ಲಿನಕ್ಸ್‌ ಕಂಪ್ಯೂಟರ್‌ ಬಳಸಿ ಹೆಚ್ಚು ಮೊಬೈಲ್‌ಗಳು ನೆಟ್‌ವರ್ಕ್‌ ಶೇರ್‌ ಮಾಡಿಕೊಳ್ಳಬಹುದು.

 pCell ಟೆಕ್ನಾಲಜಿ

pCell ಟೆಕ್ನಾಲಜಿ

ಇದು ಪ್ರಸ್ತುತದಲ್ಲಿ ಡಾಟಾ ವರ್ಗಾವಣೆ ಮಾಡಲು ಸರಳವಾಗಿ ಬಳಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಉತ್ತಮ ಬ್ಯಾಟರಿ ಬಾಳಿಕೆಗಾಗಿಯೂ ಅಭಿವೃದ್ದಿ ಪಡಿಸಲಾಗುವುದು.

ಆರ್ಟಿಮಿಸ್‌ ಕಂಪನಿ

ಆರ್ಟಿಮಿಸ್‌ ಕಂಪನಿ

ಸ್ಯಾನ್‌ ಫ್ರ್ಯಾನ್ಸಿಸ್ಕೋದಲ್ಲಿ ಹೆಚ್ಚು ಬಳಸುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಪ್ರಪಂಚದ ಹಲವು ಪ್ರಮುಖ ನಗರಗಳಿಗೆ ಪರಿಚಯಿಸಲಾಗುವುದು ಎಂದು ಆರ್ಟಿಮಿಸ್‌ ಕಂಪನಿ ಹೇಳಿದೆ.

Most Read Articles
Best Mobiles in India

English summary
The wireless networks that power our mobile phones are constantly improving, but there is always room for improvement. People still face a drop in signal strength in big cities and can always use more speed, better reception in crowded areas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more