Just In
- 4 min ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 16 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 16 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 17 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
Don't Miss
- News
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ್ಮದಿನ: ಶುಭಕೋರಿದ ಗಣ್ಯರು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Movies
ಬಾಕ್ಸಾಫೀಸ್ನಲ್ಲಿ 'ಪಠಾಣ್' ಬಿರುಗಾಳಿ: ಮೂರೇ ದಿನಕ್ಕೆ ಹಲವು ದಾಖಲೆಗಳು ಉಡೀಸ್
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಿಡನ್ ಕ್ಯಾಮೆರಾ ಪತ್ತೆಹಚ್ಚಲು ಸೂಪರ್ ಉಪಾಯಗಳು
ಒಂದು ಕೊಠಡಿಯನ್ನು ಪ್ರವೇಶಿಸಿದಾಗ ಅಲ್ಲಿರುವ ಸ್ಪೈ ಕ್ಯಾಮೆರಾವನ್ನು ನೀವು ನೋಡಿದ್ದೀರಾ? ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ ಆಗ ನಿಮ್ಮನ್ನು ಯಾರೋ ವೀಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಈ ರೀತಿ ನಿಮಗೆ ಅನಿಸುವುದು ಸಹಜವಾಗಿದೆ. ಏಕೆಂದರೆ ಈಗೀಗ ಸ್ಪೈ ಕ್ಯಾಮೆರಾ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿದೆ.
ಸ್ಪೈ ಕ್ಯಾಮೆರಾವನ್ನು ತಪ್ಪಿಸಿ ನಮಗೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ಹೋಟೆಲ್, ಬಟ್ಟೆ ಅಂಗಡಿ, ಕಚೇರಿ, ಶಾಲಾ ಕಾಲೇಜು, ಪ್ರಾರ್ಥನಾ ಮಂದಿರಗಳು ಹೀಗೆ ಹಿಡನ್ ಕ್ಯಾಮೆರಾ ಇಲ್ಲದ ಸ್ಥಳವನ್ನು ಊಹಿಸಲು ಅಸಾಧ್ಯವಾಗಿದೆ. ಹಿಡನ್ ಕ್ಯಾಮೆರಾಗಳು ಒಮ್ಮೊಮ್ಮೆ ನಮಗೆ ಸಹಕಾರಿಯಾಗಿದ್ದರೆ ಒಮ್ಮೊಮ್ಮೆ ಇವುಗಳಿಂದ ಆಪತ್ತೂ ಇದೆ.
ಓದಿರಿ:120 ವರ್ಷಗಳ ಹಿಂದಿನ ಎಕ್ಸರೇ ತಂತ್ರಜ್ಞಾನ ಹೇಗಿತ್ತು ಗೊತ್ತೇ?
ಹೋಟೆಲ್ ಕೊಠಡಿ, ಬಟ್ಟೆಯಂಗಡಿಗಳಲ್ಲಿ ಟ್ರೈಯಲ್ ರೂಮ್ ಮುಂತಾದ ಕಡೆಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು ಇರಿಸುವುದು ನಮಗೆ ಆಪತ್ತನ್ನು ತಂದೊಡ್ಡುತ್ತದೆ. ಹಾಗಿದ್ದರೆ ಈ ಹಿಡನ್ ಕ್ಯಾಮೆರಾಗಳನ್ನು ಎಲ್ಲಿ ಇರಿಸಲಾಗಿದೆ ಎಂಬುದನ್ನು ಹುಡುಕುವುದು ಹೇಗೆ? ಅದನ್ನು ಕುರಿತ ಕೆಲವೊಂದು ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ನಾವು ನೀಡಿರುವೆವು. ಕ್ಯಾಮರಾ ಹಿಂದಿನ ಕಾಣದ ಕಣ್ಣನ್ನು ನೋಡುವುದು ಹೇಗೆ? ವೈಯಕ್ತಿಕ ಸ್ಥಳಗಳಲ್ಲಿ ಅಂದರೆ ರೆಸಿಡೆನ್ಸ್ ಇಲ್ಲವೇ ವ್ಯವಹಾರ ಪ್ರದೇಶಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸುವುದು ಸಾಮಾನ್ಯವಾಗಿದೆ. ಮಲಗುವ ಕೋಣೆ, ಲಿವಿಂಗ್ ರೂಮ್ ಮತ್ತು ಮೌಲ್ಯಯುತ ಐಟಮ್‌ಗಳನ್ನು ನಿಮ್ಮ ಕೊಠಡಿ ಹೊಂದಿದೆ ಎಂದಾದಲ್ಲಿ ಇಲ್ಲಿ ಹಿಡನ್ ಕ್ಯಾಮೆರಾಗಳು ಸಾಮಾನ್ಯವಾಗಿರುತ್ತವೆ.

ಪಿನ್ ಹೋಲ್ ಕ್ಯಾಮೆರಾ
ಪಿನ್ ಹೋಲ್ ಕ್ಯಾಮೆರಾದಲ್ಲಿ ಸಿಸಿಡಿಯನ್ನು ನಿಮಗೆ ಕಾಣಬಹುದು. ಪೇಪರ್ ಟಿಶ್ಯೂವನ್ನು ಬಳಸಿಕೊಂಡು ಅದನ್ನು ರೋಲ್‌ನಂತೆ ಸುತ್ತಿ. ಮತ್ತು ಪಿನ್ ಹೋಲ್ ಕ್ಯಾಮೆರಾಗಳಿಗಾಗಿ ಹುಡುಕಿ.

ಎಲ್ಲಾ ಲೈಟ್ ಆಫ್ ಮಾಡಿ
ಕೊಠಡಿಯ ಎಲ್ಲಾ ಲೈಟ್ ಅನ್ನು ಆಫ್ ಮಾಡಿ ಮತ್ತು ಟಾರ್ಚ್ ಅನ್ನು ಬಳಸಿ ಕೊಠಡಿಯಲ್ಲಿ ಕಾಣುವ ನೀಲಿ, ಕೆಂಪು ಬೆಳಕಿಗಾಗಿ ಹುಡುಕಿ. ಕತ್ತಲೆಯಲ್ಲಿ ಕ್ಯಾಮೆರಾದ ಬೆಳಕು ಕಾಣುತ್ತಿದೆಯೇ ಎಂಬುದನ್ನು ಅವಲೋಕಿಸಿ.

ಹಸಿರು, ಕೆಂಪು ಬೆಳಕಿಗಾಗಿ ಹುಡುಕಾಡಿ
ಕೊಠಡಿಯಲ್ಲಿರುವ ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ ಮತ್ತು ಹಸಿರು, ಕೆಂಪು ಬೆಳಕಿಗಾಗಿ ಹುಡುಕಾಡಿ.

ಸಣ್ಣ ಚಲನೆ
ಸಣ್ಣ ಚಲನೆ, ಅಥವಾ ಕ್ಯಾಮರಾ ರೋಲ್ ಆಗುವ ಧ್ವನಿ ನಿಮಗೆ ಕೇಳಿಸುತ್ತದೆಯೇ ಎಂಬುದನ್ನು ಪರಿಶೀಲಿಸಿ.

ಇರುವ ಕೊಠಡಿ
ನೀವು ಇರುವ ಕೊಠಡಿಯನ್ನು ಸರಿಯಾಗಿ ಪರಿಶೀಲಿಸಿ. ಅಂದರೆ ಫ್ಲವರ್ ವಾಜ್, ಗೋಡೆಯ ಮೇಲಿರುವ ಪೇಂಟಿಂಗ್, ನಿಮ್ಮ ಕಣ್ಣಿಗೆ ಭಿನ್ನವಾಗಿ ಕಾಣುವ ವಸ್ತುಗಳನ್ನು ಸರಿಯಾಗಿ ಪರಿಶೀಲಿಸಿ.

ಎತ್ತರದ ಕಟ್ಟಡ
ಎತ್ತರದ ಕಟ್ಟಡಗಳಲ್ಲಿ ಕೂಡ ಹಿಡನ್ ಕ್ಯಾಮರಾಗಳನ್ನು ಇರಿಸಿರುತ್ತಾರೆ. ತೆರೆದ ಮೇಲ್ಛಾವಣಿಯಲ್ಲಿ ಹಿಡನ್ ಕ್ಯಾಮರಾಗಳನ್ನು ನಿಮಗೆ ಕಾಣಬಹುದು.

ಜಿಮ್‌ಬ್ಯಾಗ್
ಜಿಮ್‌ಬ್ಯಾಗ್, ಪರ್ಸ್, ಡಿವಿಡಿ ಕೇಸ್, ಕನ್ನಡಕ ಮುಂತಾದ ವಸ್ತುಗಳಲ್ಲಿ ಕೂಡ ನಿಮಗೆ ಹಿಡನ್ ಕ್ಯಾಮರಾಗಳು ಕಂಡುಬರಬಹುದು.

ಡಿವಿಡಿ ಕೇಸ್
ಜಿಮ್‌ಬ್ಯಾಗ್, ಪರ್ಸ್, ಡಿವಿಡಿ ಕೇಸ್, ಕನ್ನಡಕ ಮುಂತಾದ ವಸ್ತುಗಳಲ್ಲಿ ಕೂಡ ನಿಮಗೆ ಹಿಡನ್ ಕ್ಯಾಮರಾಗಳು ಕಂಡುಬರಬಹುದು.

ಹಿಡನ್ ಕ್ಯಾಮೆರಾ
ಪುಸ್ತಕಗಳು, ಹೊಗೆ ಪರಿಶೋಧಕಗಳು, ಡೆಸ್ಕ್ ಕೆಳಗೆ, ಟಿಶ್ಯೂ ಬಾಕ್ಸ್‌ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ನಿಮಗೆ ಕಾಣಬಹುದಾಗಿದೆ. ಇಂತಹ ಸ್ಥಳದಲ್ಲಿ ಹಿಡನ್ ಕ್ಯಾಮೆರಾಗಳನ್ನು ಸಾಮಾನ್ಯವಾಗಿ ಇರಿಸಲಾಗುತ್ತದೆ.

ವೈಯಕ್ತಿಕ ಸ್ಥಳ
ವೈಯಕ್ತಿಕ ಸ್ಥಳಗಳಲ್ಲಿ ಅಂದರೆ ರೆಸಿಡೆನ್ಸ್ ಇಲ್ಲವೇ ವ್ಯವಹಾರ ಪ್ರದೇಶಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸುವುದು ಸಾಮಾನ್ಯವಾಗಿದೆ. ಮಲಗುವ ಕೋಣೆ, ಲಿವಿಂಗ್ ರೂಮ್ ಮತ್ತು ಮೌಲ್ಯಯುತ ಐಟಮ್‌ಗಳನ್ನು ನಿಮ್ಮ ಕೊಠಡಿ ಹೊಂದಿದೆ ಎಂದಾದಲ್ಲಿ ಇಲ್ಲಿ ಹಿಡನ್ ಕ್ಯಾಮೆರಾಗಳು ಸಾಮಾನ್ಯವಾಗಿರುತ್ತವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470