ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

By Shwetha
|

ನಿಮ್ಮ ಲ್ಯಾಪ್‌ಟಾಪ್ ಆಗಾಗ್ಗೆ ತೊಂದರೆಯನ್ನು ನೀಡುತ್ತಿದೆಯೇ ಹ್ಯಾಂಗಿಂಗ್ ಸಮಸ್ಯೆಯನ್ನು ಇದು ಉಂಟುಮಾಡುತ್ತಿದೆಯೇ? ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ಇಂದಿನ ಲೇಖನದಲ್ಲಿ ನಾವು ನೀಡಿರುವ ಈ ಸಲಹೆಗಳು ನಿಮ್ಮ ಲ್ಯಾಪ್‌ಟಾಪ್‌ನ ಸಮಸ್ಯೆಯನ್ನು ದೂರಮಾಡುತ್ತವೆ.

ಇದನ್ನೂ ಓದಿ: ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಹಾಗಿದ್ದರೆ ಆ ಸರಳ ವಿಧಾನಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಹಿನ್ನಲೆಯಲ್ಲಿ ರನ್ ಆಗುತ್ತಿರುವ ಕೆಲವು ಸೇವೆಗಳು ಲ್ಯಾಪ್‌ಟಾಪ್ ಅನ್ನು ನಿಧಾನಗೊಳಿಸುತ್ತದೆ. ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಬೇಡದ ಸೇವೆಗಳನ್ನು ಲ್ಯಾಪ್‌ಟಾಪ್ ಪ್ರೀಜ್ ಮಾಡುತ್ತದೆ. ಇದನ್ನು ನಿವಾರಿಸಿಕೊಳ್ಳಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಮೊದಲಿಗೆ ಪ್ರಾರಂಭವನ್ನು ಒತ್ತಿರಿ ನಂತರ "ಎಂಟರ್" ಒತ್ತಿರಿ. ಸರ್ವೀಸ್‌ಗೆ ಬಲ ಕ್ಲಿಕ್ ಮಾಡಿ ಹಾಗೂ "ಸ್ಟಾಪ್" ಆಯ್ಕೆಯನ್ನು ಆರಿಸಿ. ಬೇಡದೇ ಇರುವ ಎಲ್ಲಾ ಸೇವೆಗಳಿಗೆ ಈ ವಿಧಾನವನ್ನು ಅನುಸರಿಸಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಸಿಸ್ಟಮ್ ಕಾನ್ಫಿಗರೇಶನ್‌ಗಳನ್ನು ಈ ಟೂಲ್ ಪರಿಶೀಲಿಸುತ್ತದೆ ಮತ್ತು ಲ್ಯಾಪ್‌ಟಾಪ್ ಫ್ರಿಜಿಂಗ್ ಸಮಸ್ಯೆಯನ್ನು ಪರಿಹರಿಸುವ ಕೆಲವೊಂದು ಹಾರ್ಡ್‌ವೇರ್‌ಗಳನ್ನು ಅಪ್‌ಗ್ರೇಡ್ ಮಾಡಲು ಇದು ಶಿಫಾರಸು ಮಾಡುತ್ತದೆ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಸ್ಟಾರ್ಟ್ ಬಟನ್‌ಗೆ ಹೋಗಿ ಇಲ್ಲಿ ವಿಂಡೋಸ್ ಎಕ್ಸ್‌ಪೀರಿಯನ್ಸ್ ಇಂಡೆಕ್ಸ್ ಟೈಪ್ ಮಾಡಿ ಮತ್ತು "ಎಂಟರ್" ಒತ್ತಿರಿ. ಮೈ ಕಂಪ್ಯೂಟರ್ ಬಟನ್ ರೇಟ್ ಇದೀಗ ಕ್ಲಿಕ್ ಮಾಡಿ. ಸ್ವಲ್ಪ ಸಮಯ ಕಾಯಿರಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಹಾರ್ಡ್‌ವೇರ್ ಅಪ್‌ಗ್ರೇಡ್ ಮಾಡಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ನಿಮ್ಮ ವಿಂಡೋಸ್ ರಿಜಿಸ್ಟರಿ ನಾಶವಾದಲ್ಲಿ ನಿಮ್ಮ ಲ್ಯಾಪ್‌ಟಾಪ್ ಫ್ರೀಜ್ ಆಗಬಹುದು. ಅದಕ್ಕಾಗಿ ದೋಷಗಳಿಗಾಗಿ ಸ್ಕ್ಯಾನ್ ಮಾಡಿ ಮತ್ತು ಈ ದೋಷಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಮೊದಲಿಗೆ ರಿಜಿಸ್ಟರಿ ಕ್ಲೀನಿಂಗ್ ಟೂಲ್ ಅನ್ನು ಡೌನ್‌ಲೋಡ್ ಮಾಡಿ. ಡೌನ್‌ಲೋಡ್ ಮಾಡಿದ ನಂತರ, ಪೂರ್ಣ ರಿಜಿಸ್ಟರಿ ಸ್ಕ್ಯಾನ್ ಆರಂಭಿಸಿ. ಇದೀಗ ರಿಜಿಸ್ಟರಿ ರಿಪೇರ್ ಆಪರೇಶನ್ ಕಾರ್ಯಗತಗೊಳಿಸಿ. ಲ್ಯಾಪ್‌ಟಾಪ್ ರೀಬೂಟ್ ಮಾಡಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ವಿಂಡೋಸ್ ಸ್ಟಾರ್ಟಪ್‌ನಲ್ಲಿ ಹೆಚ್ಚಿನ ಪ್ರೊಗ್ರಾಮ್‌ಗಳು ರನ್ ಆಗಲು ಆರಂಭಗೊಳ್ಳುತ್ತವೆ. ನಿಮ್ಮ ಸಿಸ್ಟಮ್ ಪ್ರೊಸೆಸರ್ ಮೇಲೆ ಇದು ಹೆಚ್ಚಿನ ತೊಂದರೆಯನ್ನು ಹಾಕಬಹುದು ಮತ್ತು ನಿಮ್ಮ ಲ್ಯಾಪ್‌ಟಾಪ್ ಫ್ರೀಜ್ ಆಗಲು ಕಾರಣವಾಗಬಹುದು.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಸ್ಟಾರ್ಟ್, ರನ್ ಕ್ಲಿಕ್ ಮಾಡಿ. "ಎಮ್‌ಎಸ್ ಕಾನ್ಫಿಗರ್" ಟೈಪ್ ಮಾಡಿ ಮತ್ತು "ಎಂಟರ್" ಒತ್ತಿರಿ. ಸ್ಟಾರ್ಟಪ್ ಟ್ಯಾಬ್ ಒತ್ತಿರಿ. ಆಂಟಿವೈರಸ್ ಸಾಫ್ಟ್‌ವೇರ್ ಸರ್ವೀಸ್ ಹೊರತುಪಡಿಸಿ "ನಾನ್ - ಮೈಕ್ರೋಸಾಫ್ಟ್ ಸೇವೆಗಳನ್ನು" ನಿಷ್ಕ್ರಿಯಗೊಳಿಸಿ. ಹೊಸ ಬದಲಾವಣೆಗಳನ್ನು ಅನ್ವಯಿಸಿ ಮತ್ತು ನಿಮ್ಮ ಸಿಸ್ಟಮ್ ರೀಸ್ಟಾರ್ಟ್ ಮಾಡಿ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ನಿಮ್ಮ ಡಿಸ್ಕ್‌ ಸ್ಥಳದ ಹೆಚ್ಚುವರಿ ಸ್ಥಳವನ್ನು ವೇಸ್ಟ್ ಮಾಡುತ್ತಿರುವ ಕೆಲವೊಂದು ಅನಗತ್ಯ ಪ್ರೊಗ್ರಾಮ್‌ಗಳನ್ನು ಇನ್‌ಸ್ಟಾಲ್ ಮಾಡಿರುವುದೂ ಕೂಡ ನಿಮ್ಮ ಲ್ಯಾಪ್‌ಟಾಪ್ ಅನ್ನು ಫ್ರೀಜ್ ಮಾಡುತ್ತವೆ.

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಲ್ಯಾಪ್‌ಟಾಪ್ ಹ್ಯಾಂಗಿಂಗ್ ಸಮಸ್ಯೆ ದೂರಮಾಡಲು ಸಲಹೆಗಳು

ಸ್ಟಾರ್ಟ್ ಕ್ಲಿಕ್ ಮಾಡಿ, ನಿಯಂತ್ರಣ ಫಲಕ ಕ್ಲಿಕ್ ಮಾಡಿ. ಪ್ರೊಗ್ರಾಮ್ ಅನ್‌ಇನ್‌ಸ್ಟಾಲ್ ಮಾಡಲು ಪ್ರೊಗ್ರಾಮ್‌ಗಳನ್ನು ಕ್ಲಿಕ್ ಮಾಡಿ. ಪ್ರೊಗ್ರಾಮ್ ಆಯ್ಕೆಮಾಡಿ ಮತ್ತು ಅನ್‌ಇನ್‌ಸ್ಟಾಲ್ ಬಟನ್ ಕ್ಲಿಕ್ ಮಾಡಿ. ನಂತರ ಸೆಟಪ್ ಅನುಸರಿಸಿ.

Best Mobiles in India

English summary
This article tells about How to Fix Laptop Hanging Problem in a simple and efficient way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X