ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

By Shwetha
|

ವೇರಿಯೇಬಲ್ ಡಿವೈಸ್‌ಗಳಿಂದ ನೀವು ಪಡೆಯುವ ಪ್ರಯೋಜನಗಳು ಅತ್ಯದ್ಭುತವಾಗಿದ್ದು ಅವುಗಳಿಂದ ನಿಮ್ಮ ಆರೋಗ್ಯಕ್ಕೆ ಹಾನಿ ಕೂಡ ಇದೆ ಎಂಬುದನ್ನು ಕಂಡುಕೊಂಡಿದ್ದೀರಾ? ಇಂದಿನ ಲೇಖನದಲ್ಲಿ ಈ ವೇರಿಯೇಬಲ್‌ಗಳು ನಮಗುಂಟು ಮಾಡುವ ಹಾನಿಗಳನ್ನು ಕುರಿತು ಚರ್ಚಿಸೋಣ.

ಇದನ್ನೂ ಓದಿ: ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ತಂತ್ರಜ್ಞಾನದ ಹೆಚ್ಚುವರಿ ಅಭಿವೃದ್ಧಿಯ ಹರಿಕಾರ ಎಂದೇ ಕರೆಯಿಸಿಕೊಂಡಿರುವ ಈ ವೇರಿಯೇಬಲ್‌ಗಳು ನಿಜಕ್ಕೂ ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಪರಿಣಾಮವನ್ನು ಉಂಟುಮಾಡಿದೆ. ಆದರೆ ಆರೋಗ್ಯ ಮೇಲೆ ಇವುಗಳು ಉಂಟುಮಾಡುವ ಪರಿಣಾಮಗಳನ್ನು ನೋಡಿದಾಗ ನಿಜಕ್ಕೂ ಇದು ಭಯವನ್ನು ಉಂಟುಮಾಡುತ್ತದೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಜಿಪಿಎಸ್ ಸಕ್ರಿಯಗೊಂಡಿರುವ, ವೇರಿಯೇಬಲ್ ಕ್ಯಾಮೆರಾಗಳು ಬಳಕೆದಾರರಿಗೆ ತಮ್ಮ ಜೀವನದ ಪ್ರತಿಯೊಂದು ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಒಂದೇ ದಿನದಲ್ಲಿ ಸಾವಿರ ಫೋಟೋಗಳನ್ನು ಸಂಗ್ರಹಿಸುವ ಸಾಮರ್ಥ್ಯ ಈ ಕ್ಯಾಮೆರಾಗಳಿಗಿವೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಗೂಗಲ್ ಗ್ಲಾಸ್‌ನಂತಹ ಸ್ಮಾರ್ಟ್ ಐವೇರ್ ಅನ್ನು ಬಳಸಿ ಜನರ ಫೋಟೋಗಳನ್ನು ತೆಗೆಯಬಹುದು ಅಂತೆಯೇ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಬಹುದಾಗಿದೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಇನ್ಸುಲಿನ್ ಪಂಪ್‌ಗಳು, ಗ್ಲುಕೋಸ್ ಮಾನಿಟರ್‌ಗಳು ಮತ್ತು ಪೇಸ್‌ಮೇಕರ್‌ಗಳಲ್ಲಿ ವೈರ್‌ಲೆಸ್ ಸಕ್ರಿಯಗೊಳಿಸಲಾಗಿದ್ದು, ಇದು ಹೃದಯಾಘಾತದಂತಹ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಇನ್ನೊಬ್ಬರ ಸಂವಹನಗಳನ್ನು ದಾಖಲಿಸುವ ಅಂತೆಯೇ ಸುತ್ತಲಿನವರ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಾಧ್ಯವಾಗುವಂತೆ ಪೋಲೀಸ್ ಅಧಿಕಾರಿಗಳಿಗೆ ಧರಿಸಲು ಸಾಧ್ಯವಾಗಿರುವ ಕ್ಯಾಮರಾಗಳನ್ನು ನೀಡಲಾಗುತ್ತದೆ. ಇದನ್ನು ಅಧಿಕಾರಿಗಳ ಸನ್ ಗ್ಲಾಸ್, ಕಾಲರ್, ಹೆಲ್ಮೆಟ್‌ಗೆ ಅಳವಡಿಸಲಾಗುತ್ತದೆ. ಇದರಿಂದ ಕೂಡ ದೇಹದ ಮೇಲೆ ಅಡ್ಡಪರಿಣಾಮಗಳು ಉಂಟಾಗುತ್ತವೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಇದು ಸಣ್ಣದಾದ ಜಿಪಿಎಸ್ ಸಕ್ರಿಯಗೊಂಡಿರುವ ಕಂಪ್ಯೂಟರ್‌ಗಳಾಗಿದ್ದು, ಬ್ಲ್ಯೂಟೂತ್ ಉಳ್ಳಂತಹ ಡಿವೈಸ್‌ಗಳೊಂದಿಗೆ ಸಂವಹನ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಇದು ಧರಿಸಿದವರ ಹೃದಯ ಬಡಿತ, ಉಸಿರಾಟವನ್ನು ಮಾನಿಟರ್ ಮಾಡುವ ಶಕ್ತಿಯನ್ನು ಹೊಂದಿದ್ದು ಇದು ಆರೋಗ್ಯ ಮೇಲೂ ಏರುಪೇರನ್ನು ಉಂಟು ಮಾಡಲಿದೆ ಎಂಬುದು ತಿಳಿದು ಬಂದಿದೆ.

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ನೀವು ಎಷ್ಟು ಕ್ಯಾಲೋರಿಗಳನ್ನು ಕರಗಿಸಿದ್ದೀರಿ, ಎಷ್ಟು ಪ್ರಮಾಣದ ನಿದ್ದೆಯನ್ನು ಮಾಡಿದ್ದೀರಿ ಮೊದಲಾದ ಮಾಹಿತಿಯನ್ನು ಫಿಟ್‌ನೆಸ್ ಬ್ಯಾಂಡ್ಸ್ ನಿಮಗೆ ಒದಗಿಸುತ್ತದೆ. ಆದರೆ ಇದು ಆರೋಗ್ಯದಲ್ಲೂ ವೈಪರೀತ್ಯಗಳನ್ನು ಉಂಟುಮಾಡಲಿದೆ ಎಂಬುದು ತಿಳಿದು ಬಂದಿದೆ.

Best Mobiles in India

English summary
This article tells about 7 hidden dangers of wearable computers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X