ಬಿಎಸ್‌ಎನ್‌ಎಲ್‌ ಸಿಗ್ನಲ್‌ ಸಮಸ್ಯೆ ಇದ್ದಲ್ಲಿ, ಈ ಟ್ರಿಕ್ಸ್ ಫಾಲೋ ಮಾಡಿ

By Suneel
|

ಮೊಬೈಲ್‌ಗಳು ಇಂದು ದಿನನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಫೋನ್‌ ಜೊತೆಯಲ್ಲಿಲ್ಲದ ದಿನವನ್ನು ನೆನಪಿಸಿಕೊಳ್ಳಲು ಬಹುಸಂಖ್ಯಾತರಿಗೆ ಸಾಧ್ಯವೇ ಇಲ್ಲ. ಇಂತಹ ಸಂಬಂಧ ಮೊಬೈಲ್‌ನೊಂದಿಗೆ ಇರುವಾಗ ಮೊಬೈಲ್‌ ಇದ್ದರೂ ಸಹ ಕೆಲವೊಮ್ಮೆ ನೆಟ್‌ವರ್ಕ್‌ ಸಿಗ್ನಲ್‌ ಸಮಸ್ಯೆಗಳು ಚಿಂತಾಕ್ರಾಂತರನ್ನಾಗಿ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ಸಿಗ್ನಲ್‌ ಸಮಸ್ಯೆ ಸಾಮಾನ್ಯವಾಗಿದೆ.

ಅಂದಹಾಗೆ ಬಿಎಸ್‌ಎನ್‌ಎಲ್‌(BSNL) ಇಂದಿಗೂ ಸಹ ಹೆಚ್ಚಿನ ನೆಟ್‌ವರ್ಕ್‌ ಸಿಗ್ನಲ್‌ ಸಮಸ್ಯೆ ಎದುರಿಸುತ್ತಿದ್ದು, ಬಿಎಸ್‌ಎನ್‌ಎಲ್‌ ಬಳಕೆದಾರರು ಹಲವು ಕಾರಣಗಳಿಂದ ನೆಟ್‌ವರ್ಕ್‌ ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಇಂದಿನ ಲೇಖನದಲ್ಲಿ ಬಿಎಸ್‌ಎನ್‌ಎಲ್‌ ಬಳಕೆದಾರರು ಸಿಗ್ನಲ್ ಸಮಸ್ಯೆ ಬಗೆಹರಿಸಿಕೊಳ್ಳಲು ಟ್ರಿಕ್ಸ್‌ಗಳನ್ನು ಪರಿಚಯಿಸುತ್ತಿದ್ದೇವೆ. ಕೆಳಗಿನ ಸ್ಲೈಡರ್‌ನಲ್ಲಿನ ಮಾಹಿತಿ ಓದಿರಿ.

ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

Best Mobiles in India

English summary
How to Fix No Signal Problem on BSNL. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X