ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

Written By:

ಭಾರತದಲ್ಲಿ ಟೆಲಿಕಾಮ್ ಕ್ಷೇತ್ರ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿದೆ. ರಿಲಾಯನ್ಸ್ ಜಿಯೋದ ಅವತರಣಿಕೆಯೊಂದಿಗೆಯೇ, ಟೆಲಿಕಾಮ್ ಕ್ಷೇತ್ರ ಕ್ಷಿಪ್ರ ಪ್ರಗತಿಯನ್ನು ಕಂಡುಕೊಂಡಿದ್ದು ಇದರಿಂದ ಇತರ ನೆಟ್‌ವರ್ಕ್‌ಗಳೂ ಕೂಡ ಆಕರ್ಷಕ ಮಾದರಿಯಲ್ಲಿ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿವೆ.

ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

ಓದಿರಿ: ಟಿಪ್ಸ್: ವಾಟ್ಸಾಪ್‌ನಲ್ಲಿ ಯಾವುದೇ ಗಾತ್ರದ ಫೈಲ್‌ಗಳನ್ನು ಕಳುಹಿಸುವುದು ಹೇಗೆ?

ಈಗ ಇದೇ ಟೆಲಿಕಾಮ್ ಆಪರೇಟರ್‌ಗಳು ಒಂದಿಲ್ಲೊಂದು ಹೊಸ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿದ್ದು ಅದರಲ್ಲಿ ಇಂಟರ್ನೆಟ್ ಲೋನ್ ಕೂಡ ಒಂದು. ಈಗ ಇದೇ ಇಂಟರ್ನೆಟ್ ಲೋನ್ ಅನ್ನು ಬಿಎಸ್ಎನ್‌ಎಲ್‌ನಲ್ಲಿ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.

ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

ಓದಿರಿ: ವೊಡಾಫೋನ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಹೇಗೆ?

  • ನಿಮ್ಮ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ 90 ದಿವಸಗಳಷ್ಟು ಹಳೆಯದ್ದಾಗಿರಬೇಕು.
  • ನಿಮ್ಮ ಸಿಮ್ ಪ್ರಿಪೈಡ್ ಆಗಿರಬೇಕು. ಬಿಎಸ್‌ಎನ್‌ಎಲ್ ಪೋಸ್ಟ್ ಪೇಡ್ ಬಳಕೆದಾರರಿಗೆ ಈ ಸೇವೆಯನ್ನು ಬಿಡುಗಡೆ ಮಾಡಿಲ್ಲ
  • ನಿಮ್ಮ ಸಂಖ್ಯೆಯೊಂದಿಗೆ ನೀವು ಯಾವುದೇ ಔಟ್‌ಸ್ಟ್ಯಾಂಡಿಂಗ್ ಲೋನ್ ಅನ್ನು ಪಡೆದುಕೊಂಡಿರುವಂತಿಲ್ಲ
ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

ಓದಿರಿ: ಇಂಟರ್ನೆಟ್ ಇಲ್ಲದೆಯೇ ಫೇಸ್‌ಬುಕ್ ಬಳಸುವುದು ಹೇಗೆ?

ಹಂತ: 1
ಮೆಸೇಜಿಂಗ್ ಅಪ್ಲಿಕೇಶನ್ ತೆರೆಯಿರಿ
ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ನಿಮ್ಮ ಬಿಎಸ್‌ಎನ್‌ಎಲ್ ಸಿಮ್ ಹೊಂದಿದೆ ಎಂದಾದಲ್ಲಿ, ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಎರಡನೇ ಹಂತವನ್ನು ಪಾಲಿಸಿ

ಹಂತ: 2
ಎಸ್‌ಎಮ್‌ಎಸ್ ಕಳುಹಿಸಿ
ಈಗ, 53738 ಗೆ 'CREDIT' ಸಂದೇಶವನ್ನು ಕಳುಹಿಸಿ

ಹಂತ: 3
ನಿಮಗೆ ಫ್ರಿ ಡೇಟಾ ಕ್ರೆಡಿಟ್ ಆಗಿರುತ್ತದೆ
ಸಂದೇಶವನ್ನು ಕಳುಹಿಸಿದ ನಂತರ, ಸ್ವಲ್ಪ ಸಮಯ ಕಾಯಿರಿ ಮತ್ತು ನಿಮ್ಮ ಸಂಖ್ಯೆಗೆ ಡೇಟಾ ಪ್ಯಾಕ್ ಆಕ್ಟಿವೇಟ್ ಆಗಿದೆ ಎಂಬುದಾಗಿ ತಿಳಿಸಿರುವ ಎಸ್‌ಎಮ್‌ಎಸ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ಸಂಖ್ಯೆಗೆ ರಿಚಾರ್ಜ್ ಮಾಡುವಾಗ ನಿಮ್ಮ ಮುಖ್ಯ ಬ್ಯಾಲೆನ್ಸ್ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ.English summary
Let's see how you can get internet loan in a BSNL SIM card.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot