Home
ಟೆಕ್ ನೌಕರಿ

ಮೊಬೈಲ್‌ಗೆ ಬರುವ ನಾರ್ಮಲ್ SMSಗಳನ್ನು ಯಾರಿಗೂ ಕಾಣದಂತೆ ಮಾಡಲು ಹೀಗೆ ಮಾಡಿ!

ಮೊಬೈಲ್‌ ಫೋನ್‌ಗಳಲ್ಲಿ ವಾಟ್ಸಾಪ್‌, ಟೆಲಿಗ್ರಾಮ್‌ನಂತಹ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್‌ಗಳಿದ್ದರೂ, ನಾರ್ಮಲ್‌ ಎಸ್‌ಎಮ್‌ಎಸ್‌ಗಳಿಗೆ ಅಗತ್ಯ ಇರುತ್ತವೆ. ಇನ್‌ಸ್ಟಂಟ್‌ ಮೆಸೆಜ್‌ ಆಪ್‌ಗಳಲ್ಲಿ ಬರುವ ಮೆಸೆಜ್‌ಗಳನ್ನು ಹೈಡ್‌ ಮಾಡಲು ಹಲವು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಬಹುತೇಕರು ನಾರ್ಮಲ್ ಎಸ್‌ಎಮ್‌ಎಸ್‌ಗಳನ್ನು ಸುರಕ್ಷಿತವಾಗಿಡುವುದಕ್ಕೆ ಮುಂದಾಗುವುದಿಲ್ಲ. ಆದರೆ ನಾರ್ಮಲ್ ಎಸ್‌ಎಮ್‌ಎಸ್‌ ಗಳನ್ನು ಹೈಡ್‌ ಮಾಡಬಹುದಾಗಿದೆ.

ನಾರ್ಮಲ್

ಹೌದು, ಕೆಲವೊಮ್ಮೆ ನಾರ್ಮಲ್ ಎಸ್‌ಎಮ್‌ಎಸ್‌ಗಳಿಗೂ ಸುರಕ್ಷತೆ ಒದಗಿಸುವ ಅಗತ್ಯ ಅನಿಸುತ್ತದೆ. ಬ್ಯಾಂಕ್‌ ವ್ಯವಹಾರಗಳ ಮಾಹಿತಿ, ಓಟಿಪಿ-OTPಗಳು ಮಾಹಿತಿ, ಶಾಪಿಂಗ್ ಮಾಹಿತಿ, ಪಿಎಫ್‌ ಮಾಹಿತಿ, ಇನ್ಸೂರೆನ್ಸ್‌ಮಾಹಿತಿ, ಬಿಲ್ ಪೇಮೆಂಟ್ ಮಾಹಿತಿ ಸೇರಿದಂತೆ ಇನ್ನೂ ಅನೇಕ ಅಗತ್ಯ ವ್ಯವಹಾರಗಳ ಮಾಹಿತಿಗಳು ನಾರ್ಮಲ್ ಎಸ್‌ಎಮ್‌ಎಸ್‌ಗಳಲ್ಲಿಯೇ ಇನ್‌ಬಾಕ್ಸ್‌ಗೆ ಬಂದು ಬೀಳುತ್ತವೆ. ಇವುಗಳನ್ನು ಬೇರೆ ಯಾರಾದರೂ ನೋಡುವ ಸಾಧ್ಯತೆಗಳು ಇರುತ್ತವೆ. ಈ ನಿಟ್ಟಿನಲ್ಲಿ ಎಷ್ಟೂ ಸಾರಿ ನಾರ್ಮಲ್ ಎಸ್‌ಎಮ್‌ಎಸ್‌ಗಳನ್ನು ಹೈಡ್‌ ಮಾಡುವುದು ಉತ್ತಮ ಅನಿಸುತ್ತದೆ. ಹಾಗಾದರೇ ನಾರ್ಮಲ್ ಎಸ್‌ಎಮ್‌ಸ್‌ ಹೈಡ್‌ ಮಾಡಲು ಲಭ್ಯವಿರುವ ಕೆಲವು ಬೆಸ್ಟ್‌ ಆಪ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

SMS ಲಾಕ್

SMS ಲಾಕ್

ಆಂಡ್ರಾಯ್ ಸ್ಮಾರ್ಟ್ ಫೋನ್ ಗಳಲ್ಲಿ ಎಸ್ಎಂಎಸ್ ಗಳನ್ನು ಸಿಂಪಲ್ ಆಗಿ ಲಾಕ್ ಮಾಡಿ ಇಟ್ಟುಕೊಳ್ಳುವುದಕ್ಕಾಗಿ ಆಂಡ್ರಾಯ್ಡ್ ಆಪ್ ನ್ನು ಹುಡುಕಾಡುತ್ತಿದ್ದರೆ ಎಸ್ಎಂಎಸ್ ಲಾಕ್ ಬೆಸ್ಟ್ ಆಪ್ ಆಗಿದೆ. ಎಸ್ಎಂಎಸ್ ಲಾಕ್ ಹೆಚ್ಚಿನ ಎಲ್ಲಾ ಮೆಸೇಜಿಂಗ್ ಆಪ್ ಗಳಾಗಿರುವ ಮೆಸೆಂಜರ್, ಹ್ಯಾಂಗ್ಸ್ ಔಟ್, ವಿಚಾಟ್ , ಟೆಲಿಗ್ರಾಂ ಇತ್ಯಾದಿಗಳ ಪಾಸ್ ವರ್ಡ್ ಗಳನ್ನು ಸೇವ್ ಮಾಡುತ್ತದೆ. ಮತ್ತು ಸುಲಭದಲ್ಲಿ ಬಳಕೆ ಮಾಡಬಹುದಾದ ಇಂಟರ್ಫೇಸ್ ಇದಾಗಿದೆ.

GO SMS ಪ್ರೊ ಆಪ್

GO SMS ಪ್ರೊ ಆಪ್

ಗೋ ಎಸ್ಎಂಎಸ್ ಪ್ರೊ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅತೀ ಹೆಚ್ಚು ರೇಟಿಂಗ್ ಪಡೆದಿರುವ ಆಂಡ್ರಾಯ್ಡ್ ಆಪ್ ಇದಾಗಿದೆ. ಈ ಆಪ್‌ನಲ್ಲಿ ನಿಮಗೆ ಪ್ರೈವೇಟ್ ಮೆಸೇಜಿಂಗ್ ವಾಲ್ಟ್ ಆಯ್ಕೆ ಇರುತ್ತದೆ. ಅಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್ ಗಳನ್ನು ಸೇರಿಸಿಕೊಳ್ಳಬಹುದು. ನಂತರ ನೀವು ಅದಕ್ಕೆ ಪಾಸ್ ವರ್ಡ್ ಪ್ರೊಟೆಕ್ಷನ್ ಕೂಡ ನೀಡಬಹುದು. ಹಾಗಾಗಿ ಈ ಆಪ್‌ ಮೆಸೇಜ್ ಗಳನ್ನು ಹೈಡ್ ಮಾಡುವುದಕ್ಕೆ ಉತ್ತಮ ಆಪ್ ಆಗಿದೆ.

ಪ್ರೈವೇಟ್ ಮೆಸೆಜ್ ಬಾಕ್ಸ್

ಪ್ರೈವೇಟ್ ಮೆಸೆಜ್ ಬಾಕ್ಸ್

ಪ್ರೈವೇಟ್ ಮೆಸೇಜ್ ಆಪ್ ಮತ್ತೊಂದು ಆಂಡ್ರಾಯ್ಡ್ ಟೆಕ್ಸ್ಟ್ ಮೆಸೇಜ್ ಲಾಕರ್ ಆಗಿದ್ದು ಎಸ್ಎಂಎಸ್ ಇನ್ ಬಾಕ್ಸ್ ಜೊತೆಗೆ ಪಿನ್ ಅಥವಾ ಪಾಸ್ ವರ್ಡ್ ಗಳನ್ನು ಕೂಡ ಇದು ಹೈಡ್ ಮಾಡಿ ಇಡುತ್ತದೆ. ಇದರಲ್ಲಿ ಬಳಕೆದಾರರು ಕಾಂಟ್ಯಾಕ್ಟ್ ಆಡ್ ಮಾಡಿದ ಕೂಡಲೇ ಆ ಕಾಂಟ್ಯಾಕ್ಟ್ ನ ಎಲ್ಲಾ ಮೆಸೇಜ್ ಗಳು ಅಂದರೆ ಇನ್ ಕಮ್ಮಿಂಗ್, ಔಟ್ ಗೋಯಿಂಗ್ ಮೆಸೇಜ್ ಗಳು ಹೈ ಸ್ವಯಂಚಾಲಿತವಾಗಿ ಹೈಡ್ ಆಗುತ್ತದೆ.

ಮೆಸೆಜ್ ಲಾಕರ್

ಮೆಸೆಜ್ ಲಾಕರ್

ಮೆಸೆಜ್ ಲಾಕರ್ ಆಪ್‌ ಸಹ ಎಸ್‌ಎಮ್‌ಎಸ್‌ಗಳನ್ನು ಭದ್ರವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೇವಲ ಎಸ್ಎಂಎಸ್ ಗಳನ್ನು ಪಾತ್ರವೇ ಅಲ್ಲ ಬದಲಾಗಿ ಪಾಸ್ ವರ್ಡ್ ಗಳನ್ನು ಕೂಡ ಇವು ಪ್ರೊಟೆಕ್ಟ್ ಮಾಡುತ್ತವೆ. ವಾಟ್ಸ್ ಆಪ್, ಜಿಮೇಲ್, ಟೆಲಿಗ್ರಾಂ, ಫೇಸ್ ಬುಕ್ ಮೆಸೇಂಜರ್, ಸ್ಕೈಪ್ ಇತ್ಯಾದಿಗಳ ಮೆಸೇಜ್ ಗಳನ್ನು ನೀವಿಲ್ಲಿ ಸೇವ್ ಮಾಡಿ ಇಡಬಹುದು.ಇದಿಷ್ಟೇ ಅಲ್ಲದೆ ಇದೊಂದು ಸಿಂಪಲ್ ಇಂಟರ್ ಫೇಸ್ ಆಗಿದೆ.

Best Mobiles in India

English summary
These Apps Help To Hide Your Normal SMS In Phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+