ಸ್ಮಾರ್ಟ್‌ಫೋನ್ ವೈಫೈ ಕೊರತೆ ನೀಗಿಸುವುದು ಹೇಗೆ?

Written By:

ಸ್ಮಾರ್ಟ್‌ಫೋನ್‌ಗಳಲ್ಲಿ ವೈಫೈ ಸಿಗ್ನಲ್ ಶಕ್ತಿಯಲ್ಲಿ ವ್ಯತ್ಯಯ ಉಂಟಾಗುವುದು ನಿಜಕ್ಕೂ ಖೇದಕರ. ಮಿಲಿಯಗಟ್ಟಲೆ ಜನರು ವೈಫೈ ಸಮಸ್ಯೆಯೆಂಬ ಪೆಡಂಭೂತದಿಂದ ಬಳಲುತ್ತಿದ್ದಾರೆ. ರೂಟರ್ ಸಮಸ್ಯೆ, ವೈಫೈ ಏಂಟೆನಾದಿಂದ ಉಂಟಾಗುತ್ತಿರುವ ಸಮಸ್ಯೆ ಕೂಡ ಆಗಿರಬಹುದು. ಒಟ್ಟಿನಲ್ಲಿ ನಿಮ್ಮ ಫೋನ್‌ನಲ್ಲಿರುವ ವೈಫೈ ಸಮಸ್ಯೆ ಅತಿ ಗಂಭೀರವಾದುದಾಗಿದೆ.

ಓದಿರಿ: ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಇಂದಿನ ಲೇಖನದಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ಕುರಿತು ಕೆಲವು ಅಂಶಗಳನ್ನು ಇಲ್ಲಿ ನಾವು ಪ್ರಸ್ತುತಪಡಿಸುತ್ತಿದ್ದು ಫೋನ್‌ನ ವೈಫೈ ಸಮಸ್ಯೆಗೆ ಈ ಪರಿಹಾರಗಳು ತಿಲಾಂಜಲಿ ಇಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಪಿ ವಿಳಾಸ

ಐಪಿ ವಿಳಾಸ

ವೈಫೈ ರೂಟರ್

ನಿಮ್ಮ ರೂಟರ್ ಇಂಟರ್ಫೇಸ್ ಅನ್ನು ಬ್ರೌಸರ್ ಮೂಲಕ ನೀವು ಪ್ರವೇಶಿಸುತ್ತೀರಿ. ನೀವು ಇಲ್ಲಿ ಟೈಪ್ ಮಾಡುವ ಐಪಿ ವಿಳಾಸ ನಿಖರವಾಗಿರಬೇಕು ಅಂತೆಯೇ ಸ್ಪಷ್ಟವಾಗಿರಬೇಕು. ಯಾವುದೇ ರೀತಿಯ ಗೊಂದಲಗಳನ್ನು ಇದು ನಿಮ್ಮಲ್ಲಿ ಉಂಟುಮಾಡಬಾರದು.

ಡೀಫಾಲ್ಟ್ ಗೇಟ್‌ವೇ

ಡೀಫಾಲ್ಟ್ ಗೇಟ್‌ವೇ

ನಿಮ್ಮ ಡೀಫಾಲ್ಟ್ ಗೇಟ್‌ವೇ ಗುರುತಿಸಿ

ಸಿಎಮ್‌ಡಿ ಒಮ್ಮೆ ಲೋಡ್ ಆದ ನಂತರ, ನಿಮಗಿಲ್ಲಿ ವಿಂಡೋ ಕಂಡು ಬಂದು ಡೀಫಾಲ್ಟ್ ಗೇಟ್‌ವೇ ವಿಳಾಸ ಕಂಡುಬರುತ್ತದೆ.

ಪ್ರವೇಶ

ಪ್ರವೇಶ

ಪ್ರವೇಶ

ನಿಮ್ಮ ಸ್ಮಾರ್ಟ್‌ಫೋನ್‌ಗೆ ಬದಲಾಯಿಸಬೇಕಾಗುತ್ತದೆ. ನಿಮ್ಮ ಫೋನ್‌ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿ ಕೊನೆಯ ಹಂತದಿಂದ ಡೀಫಾಲ್ಟ್ ಗೇಟ್‌ವೇ ವಿಳಾಸವನ್ನು ನಮೂದಿಸುವ ಮೂಲಕ ಆರಂಭಿಸಿ. ಅದು ಲೋಡ್ ಆಗುವವರೆಗೆ ಕಾಯಿರಿ.

ವೆಬ್ ಇಂಟರ್ಫೇಸ್

ವೆಬ್ ಇಂಟರ್ಫೇಸ್

ಪ್ರವೇಶಿಸುವುದು

ನಿಮ್ಮ ರೂಟರ್ ಬ್ರ್ಯಾಂಡ್ ಅನ್ನು ಆಧರಿಸಿರುವ ವೆಬ್ ಇಂಟರ್ಫೇಸ್ ನಿಮಗೆ ದೊರೆಯುತ್ತದೆ. ಇದು ಎಡ ಭಾಗದಲ್ಲಿ ಕಂಡುಬರುತ್ತದೆ.

ರೂಟರ್ ಫ್ರಿಕ್ವೆನ್ಸಿ

ರೂಟರ್ ಫ್ರಿಕ್ವೆನ್ಸಿ

ಚಾನೆಲ್ ಆಯ್ಕೆಗಳು

ಚಾನೆಲ್ ಎಂಬ ಆಯ್ಕೆಯು ನಿಮ್ಮ ರೂಟರ್ ಫ್ರಿಕ್ವೆನ್ಸಿಯನ್ನು ನಿಮಗೆ ತಿಳಿಸುತ್ತದೆ. ವೈಫೈ ಸಿಗ್ನಲ್ ತಿಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಕೂಡ.

ಪರಿಕರ

ಪರಿಕರ

ನಿಮಗೆ ಅಗತ್ಯವಾಗಿರುವ ಪರಿಕರ

ನಿಮಗೆ ಹೆಚ್ಚು ವಿಶೇಷವಾಗಿರುವ ಪರಿಕರದ ಅಗತ್ಯವಿದೆ. ವೈಫೈ ಅನಲೈಜರ್ ಎಂಬ ಅಪ್ಲಿಕೇಶನ್ ನಿಮಗೆ ನಿಖರವಾದ ಚಾನೆಲ್ ಅನ್ನು ಆರಿಸುವುದರ ಕುರಿತು ಮಾಹಿತಿಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While we won't go as far as comparing Wi-Fi signal strength issues with an actual health epidemic, it is fair to say that it's a recurring problem that millions of people clash with on a daily basis. Here we can find some tips which will help us to improve mobile wi- fi.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot