Subscribe to Gizbot

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

Posted By:

ಆನ್‌ಲೈನ್ ಇತಿಹಾಸದಲ್ಲಿ ವೈಫೈ ತನ್ನದೇ ಹೆಸರನ್ನು ಬರೆದುಕೊಂಡಿದೆ. ತಂತ್ರಜ್ಞಾನದ ಅದ್ಭುತ ಕೊಡುಗೆ ಎಂದೇ ಕರೆಯಿಸಿಕೊಂಡಿರುವ ವೈಫೈ ಟೆಕ್ನಾಲಜಿ ವೇಗದ ಅಂತರ್ಜಾಲ ಬಳಕೆಗೆ ಹೆಚ್ಚು ಸಹಕಾರಿ ಎಂದೆನಿಸಿದೆ.

[ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಪಾಸ್‌ವರ್ಡ್ ಮರೆತಾಗ ಹೀಗೆ ಮಾಡಿ]

ಕಚೇರಿ, ಶಾಲಾ, ಕಾಲೇಜು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ವೈಫೈ ಹೆಚ್ಚು ಬಳಕೆಯಲ್ಲಿದೆ. ಬರಿಯ ಪ್ರಸ್ತುತಿಯಲ್ಲೇ ವೈಫೈ ಗುಣಗಾನ ಮಾಡದೇ ಸ್ಲೈಡರ್‌ಗಳಲ್ಲಿ ಕೂಡ ಇದರ ಇನ್ನಷ್ಟು ವಿಭಿನ್ನತೆಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಸ್ತುನಿಷ್ಠತೆ

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ವೈಫೈ ವೈರ್‌ಲೆಸ್ ವಸ್ತುನಿಷ್ಠತೆಗೆ ಹೆಸರುವಾಸಿಯಾಗಿದೆ.

ಅಗೋಚರ ಶಕ್ತಿ

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ನಿಮ್ಮ ಕಂಪ್ಯೂಟರ್ ಅಥವಾ ಸೆಲ್‌ಫೋನ್‌ಗೆ ಇಂಟರ್ನೆಟ್ ಅನ್ನು ಸಂಪರ್ಕಪಡಿಸುವ ಅಗೋಚರ ಶಕ್ತಿಯಾಗಿದೆ.

ಸಂಪರ್ಕಿತ ಇಂಟರ್ನೆಟ್

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ವಯರ್‌ಗಳ ಮೂಲಕ ನೀವು ಸಂಪರ್ಕವನ್ನು ಸಾಧಿಸಿಲ್ಲ ಎಂದಾದಲ್ಲಿ ವೈಫೈ ಅದೇ ಆಗಿರುತ್ತದೆ. ನೀವು ವಯರ್‌ಗಳ ಮೂಲಕ ಸಂಪರ್ಕವನ್ನು ಹೊಂದಿರುವಿರಿ ಎಂದಾದಲ್ಲಿ ಇದನ್ನು ಸಂಪರ್ಕಿತ ಇಂಟರ್ನೆಟ್ ಎಂದು ಕರೆಯಲಾಗುತ್ತದೆ.

ಮೂಲ ತಂತ್ರಜ್ಞಾನ

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ವೈಫೈಗಾಗಿ ಮೂಲ ತಂತ್ರಜ್ಞಾನವನ್ನು ಹೆಡ್ಡಿ ಲೇಮರ್ ಅನ್ವೇಷಿಸಿದ್ದಾರೆ.

ಮಿತಿ

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಹೆಚ್ಚಿನ ಹೋಟೆಲ್‌ಗಳು ಉಚಿತ ವೈಫೈಯನ್ನು ಒದಗಿಸುತ್ತಿವೆಯಾದರೂ 100 ಮೆಗಾ ಬೈಟ್‌ಗಳ ಮಿತಿಯನ್ನು ಇದು ಹೊಂದಿದೆ.

ವೈರ್‌ಲೆಸ್ ರಿಪೀಟರ್

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ನಿಮ್ಮ ಮನೆಯ ವೈಫೈ ದುರ್ಬಲವಾಗಿದೆ ಎಂದಾದಲ್ಲಿ ವೈರ್‌ಲೆಸ್ ರಿಪೀಟರ್ ಅನ್ನು ಖರೀದಿಸಿ ಇದು ವೈಫೈ ರೇಂಜ್ ಅನ್ನು ವಿಸ್ತರಿಸುತ್ತದೆ.

ವೈಫೈ ಸಿಗ್ನಲ್

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ನಿಮ್ಮ ರೂಟರ್‌ನಿಂದ ನೀವು ದೂರವಿದ್ದಷ್ಟು ವೈಫೈ ಸಿಗ್ನಲ್ ದುರ್ಬಲವಾಗಿರುತ್ತದೆ.

ರೇಡಿಯೊ ಸಿಗ್ನಲ್

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ವೈಫೈ ಕೇವಲ ರೇಡಿಯೊ ಸಿಗ್ನಲ್ ಆಗಿದ್ದು ಇದು ಸಿಗ್ನಲ್‌ನ ಒಂದು ವಿಧಾನ ಎಂದೇ ಜನ ಭಾವಿಸುತ್ತಾರೆ.

ವೈಫೈ ಕಾರ್ಡ್

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಆಂತರಿಕ ಇಲ್ಲವೇ ಬಾಹ್ಯ ವೈಫೈ ಕಾರ್ಡ್ ಮೂಲಕ ವೈಫೈ ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಡಿವೈಸ್‌ಗೆ ಸಂಪರ್ಕವನ್ನು ಸಾಧಿಸುತ್ತದೆ.

ವೈಫೈ ಹಾಟ್ ಸ್ಪಾಟ್

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ನಿಮ್ಮ ಫೋನ್ ಅಥವಾ ವೈಫೈ ಹಾಟ್ ಸ್ಪಾಟ್ ಡಿವೈಸ್‌ನಿಂದ ಉಚಿತ ಅಥವಾ ಪಾಸ್‌ವರ್ಡ್ ಸಂರಕ್ಷಿತ ವೈಫೈ ಹಾಟ್‌ಸ್ಟಾಟ್ ಎಂಬ ವಿಧಾನವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Now a days school, colleges and work places also having wifi connection facility. This is considered as one of the finest internet facility technology has offered to us. Here we have discussed 10 fun facts about wifi it will interesting and fun filled.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot