Home
ಟೆಕ್ ನೌಕರಿ

ಆಂಡ್ರಾಯ್ಡ್‌, ಐಫೋನ್‌ಗಳಲ್ಲಿ ಇಂಟರ್ನೆಟ್‌ ಡೇಟಾ ಉಳಿತಾಯ ಹೇಗೆ?

By Suneel

ಹಲವು ಸ್ಮಾರ್ಟ್‌ಫೋನ್‌ ಬಳಕೆದಾರರು ಮತ್ತು ಐಫೋನ್‌ ಬಳಕೆದಾರರು ಅನ್‌ಲಿಮಿಟೆಡ್‌ ಮೊಬೈಲ್‌ ಇಂಟರ್ನೆಟ್‌ ಡೇಟಾ ಪ್ಯಾಕ್‌ ಪಡೆಯುತ್ತಾರೆ. ಹಲವು ಸಂದರ್ಭಗಳಲ್ಲಿ ಲಿಮಿಟೆಡ್ ಡೇಟಾ ಪ್ಯಾಕ್‌ ಅವಧಿ ಮುಗಿದ ನಂತರ ಇಂಟರ್ನೆಟ್‌ ಕಾರ್ಯನಿರ್ವಹಿಸುವುದಿಲ್ಲಾ. ಇಂತಹ ಹಲವು ಡೇಟಾ ಪ್ಯಾಕ್‌ಗಳು ಸಹ ಇವೆ. ಆದರೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌, 'ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಬಳಕೆದಾರರಿಗೆ ಡೇಟಾ ಉಳಿತಾಯ ಮಾಡಿಕೊಂಡು ದೀರ್ಘಕಾಲ ಇಂಟರ್ನೆಟ್‌ ಬಳಸುವುದು ಹೇಗೆ' ಎಂಬುದನ್ನು ತಿಳಿಸುತ್ತಿದೆ. ನೀವು ಹೆಚ್ಚು ಹಣವನ್ನು ಡೇಟಾ ಪ್ಯಾಕ್‌'ಗಾಗಿ ಖರ್ಚು ಮಾಡುತ್ತಿದ್ದಲ್ಲಿ ಹಣ ಉಳಿಸಲು ನಾವು ತಿಳಿಸುವ ವಿಧಾನಗಳನ್ನು ಪಾಲಿಸಿ.

ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು

ಸಾಧ್ಯವಾದಲ್ಲಿ ವೈಫೈ ಬಳಕೆ

ಸಾಧ್ಯವಾದಲ್ಲಿ ವೈಫೈ ಬಳಕೆ

ಆಫೀಸ್‌, ಮನೆ ಮತ್ತು ನಿಮಗೆ ಸಾಧ್ಯವಾದ ಪ್ರದೇಶಗಳಲ್ಲಿ ವೈಫೈ ಬಳಸಿ. ಹಲವು ಟೆಲಿಕಾಂ ನೆಟ್‌ವರ್ಕ್‌ ಸೇವೆ ನೀಡುವವರು ಉಚಿತ ವೈಫೈ ಹಾಟ್‌ಸ್ಪಾಟ್‌ ನೀಡಿರುತ್ತಾರೆ. ನೀವು ಹೊರೆಗೆ ಹೋದಲ್ಲಿ ಅದನ್ನು ಚೆಕ್‌ ಮಾಡಿ ಬಳಸಬಹುದು. ಅಲ್ಲದೇ "WiFire App" ಅನ್ನು ನಿಮ್ಮ ಡಿವೈಸ್‌ಗಳಿಗೆ ಇನ್‌ಸ್ಟಾಲ್ ಮಾಡಿದಲ್ಲಿ ಅದು ಉಚಿತ ವೈಫೈ ಇರುವಲ್ಲಿ ಸ್ವಯಂ ಚಾಲಿತವಾಗಿ ಕನೆಕ್ಟ್ ಆಗುತ್ತದೆ.

ಡೇಟಾ ಅಲರ್ಟ್‌ ಮತ್ತು ಲಿಮಿಟ್‌ ಸೆಟ್‌ ಮಾಡಿ

ಡೇಟಾ ಅಲರ್ಟ್‌ ಮತ್ತು ಲಿಮಿಟ್‌ ಸೆಟ್‌ ಮಾಡಿ

ಆಂಡ್ರಾಯ್ಡ್ ಬಳಕೆದಾರರು Settings>>Wireless&Network>>Data Usage
ಐಫೋನ್‌ ಬಳಕೆದಾರರು Settings>>Mobile Data>>Reset Statistics.
ಮೇಲೆ ತಿಳಿಸಿದಂತೆ ಡೇಟಾ ಅಲರ್ಟ್‌ ಅನ್ನು ಎಷ್ಟು ಬಳಕೆಯಾಗಿದೆ ಎಂಬುದನ್ನು ತಿಳಿಯಲು ಸೆಟ್‌ ಮಾಡಿ.

ಲಿಮಿಟ್‌ ಬ್ಯಾಗ್ರೌಂಡ್ ಡೇಟಾ

ಲಿಮಿಟ್‌ ಬ್ಯಾಗ್ರೌಂಡ್ ಡೇಟಾ

ನಿಮ್ಮ ಡಿವೈಸ್‌ಗಳಲ್ಲಿ ಬ್ಯಾಗ್ರೌಂಡ್ ಡೇಟಾ ಲಿಮಿಟ್‌ ಸೆಟ್‌ ಮಾಡುವುದರಿಂದ ಬ್ಯಾಟರಿ ಮತ್ತು ಡೇಟಾ ಉಳಿತಾಯ ಎರಡು ಸಹ ಸಾಧ್ಯ, ಉದಾಹರಣೆಗೆ ಫೇಸ್‌ಬುಕ್‌ ಅಪ್‌ಡೇಟ್‌ ತೆಗೆದುಕೊಂಡರೆ ಅಂತಹ ಸಂದರ್ಭದಲ್ಲಿ ಇತರ ಎಲ್ಲಾ ಮೇಲ್‌ಗಳನ್ನು ಡಿವೈಸ್‌ ಚೆಕ್‌ ಮಾಡುತ್ತದೆ.

ಆಂಡ್ರಾಯ್ಡ್‌ ಬಳಕೆದಾರರು ಬ್ಯಾಗ್ರೌಂಡ್ ಡೇಟಾ ಲಿಮಿಟ್‌ ಸೆಟ್‌ ಮಾಡಲು Settings >>Wireless and Networks >>"Restrict app background data" ವಿಧಾನ ಅನುಸರಿಸಿ.

>General>>Background App Refresh." data-gal-src="kannada.gizbot.com/img/600x100/img/2016/04/16-1460794606-4.png">
ಬ್ಯಾಗ್ರೌಂಡ್ ಅಪ್ಲಿಕೇಶನ್‌ ಡಿಸೇಬಲ್‌

ಬ್ಯಾಗ್ರೌಂಡ್ ಅಪ್ಲಿಕೇಶನ್‌ ಡಿಸೇಬಲ್‌

ಐಫೋನ್‌ ಬಳಕೆದಾರರು ಮಾತ್ರ "ಬ್ಯಾಗ್ರೌಂಡ್ ಅಪ್ಲಿಕೇಶನ್‌ ಡಿಸೇಬಲ್" ಮಾಡಲು ಸಾಧ್ಯ. Settings>>General>>Background App Refresh.

ಡೇಟಾ ಕಂಪ್ರೆಸ್

ಡೇಟಾ ಕಂಪ್ರೆಸ್

Onavo Extend ಎಂಬ ಅಪ್ಲಿಕೇಶನ್‌ ಆಂಡ್ರಾಯ್ಡ್ ಮತ್ತು ಐಓಎಸ್‌'ಗಳಿಗೆ ಲಭ್ಯವಿದ್ದು, ಡಿವೈಸ್‌ಗಳಲ್ಲಿ ಡೇಟಾ ಕಂಪ್ರೆಸ್‌ ಮಾಡಿ ಡೇಟಾ ಬಳಕೆಯನ್ನು ದೀರ್ಘಕಾಲ ಬರುವಂತೆ ಮಾಡುತ್ತದೆ.
Onavo Extend ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.
https://play.google.com/store/apps/details?id=com.onavo.android.onavoics&hl=en

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Here is How To Reduce The Data Usage in Android and iPhone. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+