ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

Written By:

ನೀವು ಬಳಸದೇ ಇರುವ ಹೆಚ್ಚುವರಿ ಅಪ್ಲಿಕೇಶನ್‌ಗಳು ನಿಮ್ಮ ಪಿಸಿಯಲ್ಲಿ ತುಂಬಿ ಹೋಗಿದೆಯೇ? ನಿಮಗೆ ಗೊತ್ತಿಲ್ಲದೆಯೇ ಅಪ್ಲಿಕೇಶನ್‌ಗಳನ್ನು ನಿಮ್ಮ ಪಿಸಿಯಲ್ಲಿ ಭರ್ತಿ ಮಾಡುವುದು ಪಿಸಿ ತಯಾರಿಕಾ ಕಂಪೆನಿಗಳ ಒಂದು ಟ್ರಿಕ್ ಆಗಿದೆ. ಇಂತಹ ಅಪ್ಲಿಕೇಶನ್‌ಗಳನ್ನು ನಿಮ್ಮ ಪಿಸಿಯಲ್ಲಿ ನುಸುಳುವಂತೆ ಮಾಡುವುದು ಇವುಗಳಿಗೆ ಆದಾಯದ ಒಂದು ಭಾಗವಾಗಿದೆ.

ಇದನ್ನೂ ಓದಿ: ಎಮ್‌ಡಬ್ಲ್ಯೂಸಿನಲ್ಲಿ ಮಿಂಚಿದ ಟಾಪ್ 10 ಗ್ಯಾಜೆಟ್‌ಗಳು

ಇಂತಹ ಅಪ್ಲಿಕೇಶನ್‌ಗಳನ್ನು ನಿರ್ಮೂಲ ಮಾಡುವುದು ಕಷ್ಟದ ವಿಷಯವೇನಲ್ಲ. ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಇದು ಸರಳವಾಗಿ ನಿಮಗೆ ಬೇಡದೇ ಇರುವ ಅಪ್ಲಿಕೇಶನ್‌ಗಳನ್ನು ತೊಡೆದು ಹಾಕುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಲಹೆ: 1

ಸಲಹೆ: 1

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ನಿಯಂತ್ರಣ ಫಲಕ (ಕಂಟ್ರೋಲ್ ಪ್ಯಾನೆಲ್) ಗೆ ಹೋಗಿ ಪ್ರೊಗ್ರಾಮ್‌ಗಳು ಮತ್ತು ಫೀಚರ್‌ಗಳು, ಇಲ್ಲಿ ನಿಮಗೆ ಬೇಡದೇ ಇರುವ ಪ್ರೊಗ್ರಾಮ್‌ಗಳನ್ನು ಆಯ್ಕೆಮಾಡಿ ಮತ್ತು ಅನ್‌ಇನ್‌ಸ್ಟಾಲ್ ಕ್ಲಿಕ್ ಮಾಡಿ.

ಸಲಹೆ: 2

ಸಲಹೆ: 2

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ಈ ಅಪ್ಲಿಕೇಶನ್ ನಿಮಗೆ ಆವಶ್ಯಕವೇ ಇಲ್ಲವೇ ಎಂಬುದನ್ನು ಕಂಡುಕೊಳ್ಳಲು, ಪಿಸಿಯಲ್ಲಿರುವ ಅಪ್ಲಿಕೇಶನ್ ನಿಮಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಸಲಹೆ: 3

ಸಲಹೆ: 3

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ಈ ಅಪ್ಲಿಕೇಶನ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡ ನಂತರ, ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಿಮಗೆ ತೋರಿಸುತ್ತದೆ.

ಸಲಹೆ: 4

ಸಲಹೆ: 4

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ಹಸಿರು ಪಟ್ಟಿಯ ನಂತರವಿರುವ ಅಪ್ಲಿಕೇಶನ್‌ಗಳನ್ನು ನಿಮ್ಮ ಪಿಸಿಯಲ್ಲಿ ಸುರಕ್ಷಿತವಾಗಿ ಇರಿಸಬಹುದು, ಮತ್ತು ಕೆಂಪು ಬಣ್ಣದ್ದನ್ನು ಸುಲಭವಾಗಿ ತೆಗೆದುಹಾಕಬಹುದಾಗಿದೆ.

ಸಲಹೆ: 5

ಸಲಹೆ: 5

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ನಿಮಗೆ ಅಪ್ಲಿಕೇಶನ್‌ನ ವಿವರಣೆ ಬೇಕು ಎಂದಾದಲ್ಲಿ ಅಪ್ಲಿಕೇಶನ್ ಹೆಸರನ್ನು ಕ್ಲಿಕ್ ಮಾಡಿ ಮತ್ತು ಅದೇನು ಎಂಬುದನ್ನು ನಿಮಗೆ ತೋರಿಸುತ್ತದೆ.

ಸಲಹೆ: 6

ಸಲಹೆ: 6

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ಅಪ್ಲಿಕೇಶನ್ ನಿವಾರಿಸಲು, ಅಪ್ಲಿಕೇಶನ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಅನ್‌ಇನ್‌ಸ್ಟಾಲ್ ಕ್ಲಿಕ್ಕಿಸಿ.

ಸಲಹೆ: 7

ಸಲಹೆ: 7

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ಇನ್ನು ವಿಂಡೋಸ್ 8 ನಲ್ಲಿ ಸ್ಟಾರ್ಟ್ ಸ್ಕ್ರೀನ್‌ಗೆ ಹೋಗಿ ಇಲ್ಲಿ ವಿಂಡೋಸ್ ಕೀಯನ್ನು ತಟ್ಟಿರಿ.

ಸಲಹೆ: 8

ಸಲಹೆ: 8

ಪೂರ್ವನಿಯೋಜಿತ ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ನಿಂದ ನಿವಾರಿಸುವುದು ಹೇಗೆ?

ನಿಮಗೆ ಅನಗತ್ಯವಾಗಿರುವ ಯಾವುದೇ ಅಪ್ಲಿಕೇಶನ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ಅನ್‌ಇನ್‌ಸ್ಟಾಲ್ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Remove Preloaded Apps From Your PC.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot