ಎಮ್‌ಡಬ್ಲ್ಯೂಸಿನಲ್ಲಿ ಮಿಂಚಿದ ಟಾಪ್ 10 ಗ್ಯಾಜೆಟ್‌ಗಳು

Written By:

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2015 ಅತಿ ವಿಶೇಷವಾಗಿರುವುದು ಬ್ರ್ಯಾಂಡ್ ಫೋನ್‌ಗಳ ಲಾಂಚ್‌ನಿಂದಾಗಿ. ಹೌದು ಫೋನ್ ಮಾರುಕಟ್ಟೆಯಲ್ಲೇ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೋನ್ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಈ ಕ್ಷೇತ್ರದಲ್ಲಿ ಲಾಂಚ್ ಮಾಡಿದ್ದಾರೆ. ಇಂದಿನ ಲೇಖನದಲ್ಲಿ ಆ ಫೋನ್‌ಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮುಖ ವಿಶೇಷತೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

5.5 ಇಂಚಿನ ಸೂಪರ್ ಅಮೋಲೆಡ್ ಜೊತೆಗೆ ಕ್ವಾಡ್ ಎಚ್‌ಡಿ ರೆಸಲ್ಯೂಶನ್ (1,440 x 2,560 ಪಿಕ್ಸೆಲ್‌ಗಳು) ಪಿಕ್ಸೆಲ್ ಡೆನ್ಸಿಟಿ 534 ಪಿಪಿಐ 64-ಬಿಟ್ ಎಕ್ಸೋನಸ್ 7420 ಚಿಪ್‌ಸೆಟ್ 16 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 32/64/128 ಜಿಬಿ ನ್ಯಾಂಡ್ ಮೆಮೊರಿ 3 ಜಿಬಿ RAM ನಾನ್ ರಿಮೂವೇಬಲ್ 2550 mAh ಬ್ಯಾಟರಿ

ಪ್ರಮುಖ ವಿಶೇಷತೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

5.1 ಇಂಚಿನ 1440p ಸ್ಯಾಮೋಲೆಡ್ ಡಿಸ್‌ಪ್ಲೇ ಎಕ್ಸೋನಸ್ 7420 2.1/1.5GHz A57/A53 ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್ 2ಜಿ/ 3ಜಿ / 4ಜಿ ಎಲ್‌ಟಿಇ 16 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 32/64/128 ಜಿಬಿ ನ್ಯಾಂಡ್ ಮೆಮೊರಿ 2600 mAh, Li-ion ಬ್ಯಾಟರಿ

ಪ್ರಮುಖ ವಿಶೇಷತೆಗಳು

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ

ಆಕ್ವಾ, 64 ಬಿಟ್ ಓಕ್ಟಾ ಕೋರ್ ಚಿಪ್‌ಸೆಟ್‌ನೊಂದಿಗೆ ಬಂದಿದ್ದು 2ಜಿಬಿ RAM ಇದರಲ್ಲಿದೆ. ಇದು 16 ಜಿಬಿ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಧೂಳು ಮತ್ತು ಜಲ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ.

ಪ್ರಮುಖ ವಿಶೇಷತೆಗಳು

ಬ್ಲ್ಯೂಸ್ಮಾರ್ಟ್

ನಿಮ್ಮ ಈ ಲಗೇಜ್ ಹೊಂದಿರುವ ಭಾರವನ್ನು ನಿಮ್ಮ ಮೊಬೈಲ್ ಅಪ್ಲಿಕೇಶನ್ ನಿಮಗೆ ತಿಳಿಸುತ್ತದೆ. ನೀವು ಪ್ರಯಾಣದಲ್ಲಿರುವಾಗ ಇದರ ಒಳಗಿರುವ ಚಾರ್ಜರ್ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ. ಇದು ಟೆಲಿಫೋನಿಕಾ ಸಿಮ್‌ಕಾರ್ಡ್‌ನೊಂದಿಗೆ ಬಂದಿದ್ದು ನೀವು ಈ ಬ್ಯಾಕ್ ಅನ್ನು ಕಳೆದುಕೊಂಡಾಗಲೂ ಮ್ಯಾಪ್ ಬಳಸಿ ಟ್ರ್ಯಾಕ್ ಮಾಡಬಹುದಾಗಿದೆ.

ಪ್ರಮುಖ ವಿಶೇಷತೆಗಳು

ಎಚ್‌ಟಿಸಿ ಒನ್ ಎಮ್9

5 ಇಂಚಿನ 1080 ಪಿ ಡಿಸ್‌ಪ್ಲೇ 2GHz ಕ್ವಾಡ್ ಕೋರ್ +1.5GHz ಕ್ವಾಡ್ ಕೋರ್)GHz ಸ್ನ್ಯಾಪ್‌ಡ್ರಾಗನ್ 801 ಓಕ್ಟಾ ಕೋರ್ ಪ್ರೊಸೆಸರ್ 3 ಜಿಬಿ RAM 20 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಎಚ್‌ಟಿಸಿ ಅಲ್ಟ್ರಾ ಪಿಕ್ಸೆಲ್ ಕ್ಯಾಮ್ ನ್ಯಾನೊ ಸಿಮ್ ಎಚ್‌ಟಿಸಿ ಬೂಮ್ ಸೌಂಡ್ ವಿದ್ ಡೋಲ್ಬಿ ಆಡಿಯೊ ಎನ್‌ಎಫ್‌ಸಿ 2840 MAh ಬ್ಯಾಟರಿ

ಪ್ರಮುಖ ವಿಶೇಷತೆಗಳು

ಅಲಾಕ್ಟೆಲ್ ಒನ್ ಟಚ್ ಐಡಲ್ 3

4.7 ಇಂಚಿನ 1280×720 ಪಿಕ್ಸೆಲ್ ರೆಸಲ್ಯೂಶನ್ 1.2GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಆಂಡ್ರಾಯ್ಡ್ 5.0 ಲಾಲಿಪಪ್ 1 ಜಿಬಿ RAM 16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 2000mAh ಬ್ಯಾಟರಿ.

ಪ್ರಮುಖ ವಿಶೇಷತೆಗಳು

ಎಚ್‌ಟಿಸಿ ರಿವೈವ್

ಇದರಲ್ಲಿರುವ ಬಿಲ್ಟ್ ಇನ್ ಸೆನ್ಸಾರ್‌ಗಳು ಮತ್ತು ಎರಡು ಐಆರ್ ಟ್ರ್ಯಾಕರ್‌ಗಳು ಆಟಗಾರರಿಗೆ 15x15 ಫೂಟ್‌ನ ಕೋಣೆಯಲ್ಲಿ ಆರಾಮವಾಗಿ ತಿರುಗಾಡಲು ಅನುವು ಮಾಡಿಕೊಡುತ್ತದೆ.

ಪ್ರಮುಖ ವಿಶೇಷತೆಗಳು

ಹುವಾಯಿ ಟಾಕ್ ಬ್ಯಾಂಡ್ ಬಿ2

ಈ ಫಿಟ್‌ನೆಸ್ ಟ್ರ್ಯಾಕಿಂಗ್ ವೇರಿಯೇಬಲ್ ರೂಪಿಸಿರುವ ಚೀನಾದ ಮೊಬೈಲ್ ದೈತ್ಯ ಸ್ಲಿಮ್ ಅಂತೆಯೇ ಸರಳ ಟಚ್ ಸ್ಕ್ರೀನ್ ಇರುವ ವೇರಿಯೇಬಲ್ ಅನ್ನು ಲಾಂಚ್ ಮಾಡಿದ್ದಾರೆ. ನಿಮ್ಮ ಚಲನೆ, ಮಾನಿಟರ್ ಸ್ಲೀಪ್ ಅನ್ನು ಟ್ರ್ಯಾಕ್ ಮಾಡುವ ಇದು ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಪೇರ್ ಆಗುತ್ತದೆ.

ಪ್ರಮುಖ ವಿಶೇಷತೆಗಳು

ಲೆನೊವೊ ವೈಬ್ ಶಾಟ್

ಸ್ಮಾರ್ಟ್‌ಫೋನ್ ಮತ್ತು ಪಾಯಿಂಟ್ ಶೂಟ್ ಕ್ಯಾಮೆರಾದ ನಡುವೆ ಹೈಬ್ರೀಡ್‌ನಂತೆ ಇದು ವರ್ತಿಸುತ್ತದೆ. ಇದು 16 ಮೆಗಾಪಿಕ್ಸೆಲ್ ಕಡಿಮೆ ಇಮೇಜ್ ಸೆನ್ಸಾರ್ ಅನ್ನು ಪಡೆದುಕೊಂಡಿದ್ದು ಮಾಡ್ಯುಲರ್ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸಿಸ್ಟಮ್‌ನೊಂದಿಗೆ ಬಂದಿದೆ.

ಪ್ರಮುಖ ವಿಶೇಷತೆಗಳು

ಜೊಲ್ಲಾ ಟ್ಯಾಬ್ಲೆಟ್

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2015 ರ ಅತ್ಯುತ್ತಮ ಟ್ಯಾಬ್ಲೆಟ್ ಆಗಿರುವ ಜೊಲ್ಲಾ ಟ್ಯಾಬ್ಲೆಟ್ ಇದು 8.3 ಮಿಲಿಮೀಟರ್ ದಪ್ಪ ಮತ್ತು ಜೊಲ್ಲಾದ ಸೈಲ್‌ಫಿಶ್ ಓಎಸ್ ಇದರಲ್ಲಿದೆ. ಇದು 7.85 ಇಂಚಿನ ಐಪಿಎಸ್ ಎಲ್‌ಸಿಡಿ ಮತ್ತು 330 ಪಿಪಿಐ ರೆಸಲ್ಯೂಶನ್ ಪಡೆದುಕೊಂಡಿದೆ. 5 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 2 ಜಿಬಿ RAM ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about THE 10 COOLEST GADGETS WE SAW AT MOBILE WORLD CONGRESS.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot