ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

By Shwetha
|

ವಾಟ್ಸಾಪ್ ಒಂದು ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಆಗಿದ್ದು ಇದು ಚಿತ್ರಗಳು, ವೀಡಿಯೊಗಳು, ಸಂಗೀತ ಫೈಲ್‌ಗಳನ್ನು ಹಂಚಿಕೊಳ್ಳಲು ನಿಮ್ಮನ್ನು ಅನುಮತಿಸುತ್ತದೆ. ಇದೀಗ ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ. ಇದರ ಸರಳತೆ ಮತ್ತು ತ್ವರಿತ ಮೆಸೇಜಿಂಗ್ ಸೇವೆಗೆ ವಾಟ್ಸಾಪ್ ಅನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಾರೆ.

[ಇದನ್ನೂ ಓದಿ: ಅಬ್ಬಾ ಆಶ್ಚರ್ಯ! ವಾಟ್ಸಾಪ್ ಉದ್ಯೋಗಿಗಳು ಮಿಲಿಯಾಧಿಪತಿಗಳೇ]

ಇನ್ನು ಎರಡು ಸಿಮ್‌ಗಳಿರುವ ನಿಮ್ಮ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳಿದ್ದರೆ ಎಷ್ಟು ಉತ್ತಮ ಅಲ್ಲವೇ? ಈ ರೀತಿ ಮಾಡಲು ನೀವು ಆಂಡ್ರಾಯ್ಡ್ ಅಪ್ಲಿಕೇಶನ್ ಆದ ಓಜಿ ವಾಟ್ಸಾಪ್ ಅನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಡಿವೈಸ್ ಅನ್ನು ರೂಟ್ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಸಿಂಗಲ್ ಡಿವೈಸ್‌ನಲ್ಲೇ ಈ ಚಮತ್ಕಾರೀ ವಾಟ್ಸಾಪ್ ಖಾತೆ ಆಟವನ್ನು ಆಡಬಹುದಾಗಿದೆ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ನಿಮ್ಮ ವಾಟ್ಸಾಪ್ ಡೇಟಾದ ಸಂಪೂರ್ಣ ಬ್ಯಾಕಪ್ ಅನ್ನು ತೆಗೆದುಕೊಳ್ಳಿ ಮತ್ತು ಅದನ್ನು ಮರುಸ್ಟೋರ್ ಮಾಡಿ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಸೆಟ್ಟಿಂಗ್ಸ್ > ಅಪ್ಲಿಕೇಶನ್ಸ್>ವಾಟ್ಸಾಪ್>ಕ್ಲಿಯರ್ ಡೇಟಾಗೆ ಹೋಗಿ ಎಲ್ಲಾ ವಾಟ್ಸಾಪ್ ಡೇಟಾವನ್ನು ಅಳಿಸಿ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಎಸ್‌ಡಿ ಕಾರ್ಡ್ ಅನ್ನು ಮರುಹೆಸರಿಸಿ. ಆಂಡ್ರಾಯ್ಡ್‌ಗಾಗಿ ಯಾವುದೇ ಫೈಲ್ ಮ್ಯಾನೇಜರ್ ಅನ್ನು ನಾವು ಬಳಸಬಹುದಾಗಿದೆ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಿಂದ ನಿಮ್ಮ ಮೂಲ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇದೀಗ ಓಜಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಮ್ಮೆ ಇನ್‌ಸ್ಟಾಲ್ ಆದ ನಂತರ, ಮೂಲ ವಾಟ್ಸಾಪ್‌ನಿಂದ ಓಜಿ ವಾಟ್ಸಾಪ್‌ಗೆ ನೋಂದಾಯಿಸಲಾದ ನಿಮ್ಮ ಹಳೆಯ ಸಂಖ್ಯೆಯನ್ನು ಪರಿಶೀಲಿಸಿ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಪ್ಲೇ ಸ್ಟೋರ್‌ನಿಂದ ನಿಮ್ಮ ಇನ್ನೊಂದು ಸಂಖ್ಯೆಗಾಗಿ ಅಧಿಕೃತ ವಾಟ್ಸಾಪ್ ಅನ್ನು ಮರು ಇನ್‌ಸ್ಟಾಲ್ ಮಾಡಿಕೊಳ್ಳಿ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಆಂಡ್ರಾಯ್ಡ್ ಅಪ್ಲಿಕೇಶನ್ ಆದ ಓಜಿ ವಾಟ್ಸಾಪ್ ಅನ್ನು ಹೊಂದಿರಬೇಕಾಗುತ್ತದೆ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಇದಕ್ಕಾಗಿ ನಿಮ್ಮ ಡಿವೈಸ್ ಅನ್ನು ರೂಟ್ ಮಾಡಬೇಕಾದ ಅಗತ್ಯವಿಲ್ಲ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ

ನಿಮ್ಮ ಸಿಂಗಲ್ ಡಿವೈಸ್‌ನಲ್ಲೇ ಈ ಚಮತ್ಕಾರೀ ವಾಟ್ಸಾಪ್ ಖಾತೆ ಆಟವನ್ನು ಆಡಬಹುದಾಗಿದೆ.

Best Mobiles in India

English summary
WhatsApp is one of the most popular messenger app that also lets you share pictures, videos, music files and so on. By now, everyone of us have WhatsApp in our smartphones. Today, I am introducing you one different Android apps OGWhatsAppthat allows users to run multiple WhatsApp accounts on a single phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X