ಫೋನ್‌ನ 3ಜಿಯನ್ನು ವೇಗವಾಗಿಸುವುದು ಹೇಗೆ?

By Shwetha
|

ನಿಧಾನ ಗತಿಯ ಇಂಟರ್ನೆಟ್ ವ್ಯವಸ್ಥೆಯನ್ನು ವೇಗಗೊಳಿಸಲು ಎಲ್ಲರೂ ಬಯಸುತ್ತಾರೆ. ಹಾಗಿದ್ದರೆ ವೇಗಗೊಳಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿದ್ದರೆ ಇಂದಿನ ಲೇಖನದಲ್ಲಿ ನಾವು ಪರಿಹಾರಗಳನ್ನು ನೀಡಲಿದ್ದೇವೆ. ನಿಮ್ಮ ಫೋನ್‌ನ 3ಜಿ ಸಂಪರ್ಕವನ್ನು ಇನ್ನಷ್ಟು ವೇಗಗೊಳಿಸುವುದು ಹೇಗೆ ಎಂಬ ಮಾಹಿತಿಯನ್ನು ವಿಸ್ತಾರ ರೂಪದಲ್ಲಿ ನಾವು ನೀಡುತ್ತಿದ್ದು ಇದರ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಓದಿರಿ: ಆಂಡ್ರಾಯ್ಡ್ ಟಿಪ್ಸ್ ನೀವು ಒಮ್ಮೆ ಪ್ರಯತ್ನಿಸಿ ನೋಡಿ!!!

ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ 3ಜಿ ಸಂಪರ್ಕವನ್ನು ವೇಗಗೊಳಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡುತ್ತಿದ್ದು ಪರಿಶೀಲಿಸಿಕೊಳ್ಳಿ.

ಆರ್ಕೈವ್ ಆಯ್ಕೆ

ಆರ್ಕೈವ್ ಆಯ್ಕೆ

ಆರ್ಕೈವ್ ಆಯ್ಕೆಗಳನ್ನು ಡೌನ್‌ಲೋಡ್ ಮಾಡಿ. 7‍Z ಎಂದಾದಲ್ಲಿ ಅದನ್ನು ಆರ್ಕೈವ್ ಮ್ಯಾನೇಜರ್‌ನೊಂದಿಗೆ 7Zip ನಂತೆ ಪರಿವರ್ತಿಸಿಕೊಳ್ಳಿ ಇಲ್ಲಿ ಫೈಲ್ ಹೆಸರಿಸುವ ಅವಕಾಶ ಕಂಡುಬರಬಹುದು.

ಆಪ್ಶನ್ಸ್ ಫೈಲ್

ಆಪ್ಶನ್ಸ್ ಫೈಲ್

ನಿಮ್ಮ ಡಿವೈಸ್‌ಗೆ ಆಪ್ಶನ್ಸ್ ಫೈಲ್ ಅನ್ನು ನಕಲಿಸಿ ಇದಕ್ಕೆ ನಿಮ್ಮ ಪಿಸಿ ಅಥವಾ ಎಸ್‌ಡಿ ಕಾರ್ಡ್ ಅನ್ನು ಬಳಸಿ.

ಈಎಸ್ ಫೈಲ್

ಈಎಸ್ ಫೈಲ್

ಈಎಸ್ ಫೈಲ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ತೆರೆಯಿರಿ ಮತ್ತು ರೂಟ್ ಅನುಮತಿಗಳನ್ನು ನೀಡಿ

ಆಪ್ಶನ್ ಫೈಲ್

ಆಪ್ಶನ್ ಫೈಲ್

ಇಎಸ್ ಫೈಲ್‌ನೊಳಗೇ ನಿಮಗೆ ಆಪ್ಶನ್ ಫೈಲ್ ದೊರೆಯುತ್ತದೆ.

ಫೋಲ್ಡರ್‌

ಫೋಲ್ಡರ್‌

ಫೋಲ್ಡರ್‌ನೊಳಕ್ಕೆ ಹೋಗಿ ಇಲ್ಲಿ ಆಪ್ಶನ್ ಫೈಲ್ ಅನ್ನು ಪೇಸ್ಟ್ ಮಾಡಿ

ಅನುಮತಿ

ಅನುಮತಿ

ಆಪ್ಶನ್ ಫೈಲ್‌ನ ಅನುಮತಿಗಳನ್ನು ಬದಲಾಯಿಸಿ

3ಜಿ ಯನ್ನು ವೇಗಗೊಳಿಸುವಲ್ಲಿ ಸಮಸ್ಯೆಗಳು

3ಜಿ ಯನ್ನು ವೇಗಗೊಳಿಸುವಲ್ಲಿ ಸಮಸ್ಯೆಗಳು

3ಜಿಯಲ್ಲಿ ಯಾವುದೇ ಬದಲಾವಣೆಗಳು ನಿಮಗೆ ಕಾಣುತ್ತಿಲ್ಲ ಎಂದಾದಲ್ಲಿ, ಮೇಲಿನ ಹಂತಗಳನ್ನು ಅಳಿಸುವ ಮೂಲಕ ಹಿಂದಿನ ಸ್ಥಿತಿಗೆ ಮರಳಬಹುದು.

Best Mobiles in India

English summary
In this article we can find out some tricks on How to speed up your 3G connection. These tricks are very easy to follow and boost your 3G speed you can install it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X