ವರ್ಕೌಟ್‌ ಮಾಡುತ್ತಲೇ ನಿಮ್ಮ ಆರೋಗ್ಯದ ಮೇಲೆ ಗಮನ ನೀಡಿ

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಕೌಟ್‌ ಮಾಡುತ್ತಲೇ ನಿಮ್ಮ ಆರೋಗ್ಯದ ಮೇಲೆ ಗಮನ ನೀಡಿ

ವರ್ಕೌಟ್‌ ಮಾಡುತ್ತಲೇ ನಿಮ್ಮ ಆರೋಗ್ಯದ ಮೇಲೆ ಗಮನ ನೀಡಿ

banner-1

banner-2

banner-3

design-4

incognito-5

banner-6

band-7

band-7
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಈಗಂತೂ ಮಾರುಕಟ್ಟೆಯಲ್ಲಿ ಹಲವಾರು ಗ್ಯಾಜೆಟ್‌ಗಳು ಲಭ್ಯವಿದ್ದು ಇವುಗಳ ನೆರವಿನಿಂದ ನೀವು ನಿಮ್ಮ ದೇಹದ ಆರೋಗ್ಯ ಸ್ಥಿತಿ ಬಗ್ಗೇ ಗಮನ ಹರಿಸ ಬಹುದಾಗಿದೆ. ಅದರಲ್ಲಿಯೂ ಕೆಲ ಗ್ಯಾಗೆಟ್‌ಗಳು ಪಾಕೆಟ್‌ ಫ್ರೆಂಡ್ಲಿ ಆಗಿದ್ದು ಆನೇಕ ಫೀಚರ್ಸ್‌ಗಳನ್ನು ಕೂಡಾ ಹೊಂದಿರುತ್ತದೆ. ಈಗಿನ ನವಪೀಳಿಗೆಯ ಮಂದಿಯಂತೂ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸುವುದಲದಲದೆ ಜಿಮ್‌, ಏರೋಬಿಕ್ಸ್‌ ರೀತಿಯ ನಾನಾ ಕಸರತ್ತುಗಳನ್ನು ಕೂಡಾ ಮಾಡುತ್ತಾರೆ. ಅದಕ್ಕಾಗಿಯೇ ಅಮೀಗೋ ಸಂಸ್ಥೆಯು ಮೋಷನ್‌ ಸೆನ್ಸಾರ್‌ ತಂತ್ರಜ್ಞಾನ ಹೊಂದಿರುವಂತಹ ಲೇಸ್‌ ಬ್ಯಾಂಡ್‌ ಒಂದನ್ನು ಅಭಿವೃಧಿ ಪಡಿಸಿದ್ದು ಈ ಬ್ಯಾಂಡ್‌ ಧರಿಸಿ ನೀವು ನಿಮ್ಮ ವರ್ಕೌಟ್‌ಗಳನ್ನು ಸುಲಭವಾಗಿ ಮ್ಯಾನೆಜ್‌ ಮಾಡಬಹುದಾಗಿದೆ.

  • ಈ ಅಮೀಗೋ ಬ್ಯಾಂಡ್‌ ಅನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ಗೆ ಬ್ಲೂಟೂತ್‌ ಮೂಲಕ ಕನೆಕ್ಟ್‌ ಮಾಡಿಕೊಳ್ಳ ಬಹುದಾಗಿದೆ.

  • ಅಲ್ಲದೆ ಈ ಬ್ಯಾಂಡ್‌ನಲ್ಲಿ ಶೇರಿಂಗ್‌ ಆಪ್ಷನ್‌ ಕೂಡಾ ನೀಡಲಾಗಿದ್ದು ನೀವು ನಿಮ್ಮ ವರ್ಕೌಟ್‌ ಡೀಟೇಲ್ಸ್‌ಗಳನ್ನು ನಿಮ್ಮ ಸ್ನೇಹಿತರೊಡನೆ ಶೇರ್‌ ಮಾಡಬಹುದಾಗಿದೆ.

  • ಈ ಬ್ಯಾಂಡ್‌ ಧರಿಸಿ ನೀವು ವರ್ಕೌಟ್‌ ಆರಂಬಿಸಿದಲ್ಲಿ ತಂತಾನೆಯೇ ನಿಮ್ಮ ಹಾರ್ಟ್‌ ಬೀಟ್‌ ಹಾಗೂ ನೀವೂ ಎಷ್ಟು ಕ್ಯಾಲೋರಿಗಳನ್ನು ಬರ್ನ್‌ ಮಾಡುತ್ತಿದ್ದೀರಾ ಎಂಬುದನ್ನು ರೇಕಾರ್ಡ್‌ ಮಾಡಿ ಮಾಹಿತಿ ನೀಡುತ್ತದೆ.
ಮೊಬೈಲ್‌ ನಂಬರ್‌ ಪತ್ತೆಮಾಡುವುದು ಹೇಗೆ?
Please Wait while comments are loading...
Opinion Poll

Social Counting