ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

Posted By:

ನೀವು ಪ್ರವಾಸಕ್ಕಾಗಿ ಯಾವುದೋ ಒಂದು ಸ್ಥಳಕ್ಕೆ ಹೋಗಿರುತ್ತೀರಿ. ಈ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಆಪ್ತರೊಂದಿಗೆ ಮಾತನಾಡಿ ನಿಮಗೆ ಮೊಬೈಲ್‌ನಲ್ಲಿ ಕರೆನ್ಸಿ ಖಾಲಿಯಾಗಿರುವುದೇ ಗೊತ್ತೆ ಆಗಿರುವುದಿಲ್ಲ. ಕರೆನ್ಸಿ ಖಾಲಿಯಾದ ನಂತರ ನಿಮ್ಮಲ್ಲಿ ಇಂಟರ್‌ನೆಟ್‌ ಬ್ಯಾಕಿಂಗ್‌ ಅಕೌಂಟ್‌ ಇದ್ದರೆ ಮೊಬೈಲ್‌ ರಿಚಾರ್ಚ್ ಮಾಡಬಹುದು. ಒಂದು ವೇಳೆ ನಿಮ್ಮಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಕೌಂಟ್ ಇಲ್ಲ. ರಿಚಾರ್ಜ್ ಮಾಡಲು ಹತ್ತಿರ ಅಂಗಡಿಗಳು ಇಲ್ಲ ಅಂದ್ರೆ ಏನು ಮಾಡವುದು ಎಂದು ಚಿಂತೆ ಮಾಡುತ್ತಿದ್ದೀರಾ? ಇದಕ್ಕೆ ಚಿಂತಿಸುವ ಅಗತ್ಯವೇ ಇಲ್ಲ. ನಿಮ್ಮ ಆಪ್ತರ ಬಳಿಯಿರುವ ಮೊಬೈಲ್‌ನಿಂದ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್‌ ಮಾಡಬಹುದು.

ನೀವು ಮತ್ತು ನಿಮ್ಮ ಆಪ್ತರು ಬಳಸುವ ಮೊಬೈಲ್‌ ಸೇವಾ ಕಂಪೆನಿ ಒಂದೇಯಾದರೆ ಮಾತ್ರ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್‌ ಮಾಡಬಹುದು. ಹೇಗೆ ಮೊಬೈಲ್‌ನಿಂದ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್‌ ಮಾಡಬೇಕು ಎಂಬುದನ್ನು ಮುಂದಿನ ಪುಟದಲ್ಲಿ ವಿವರಸಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ನಿಮ್ಮಲ್ಲಿರುವ ಮೊಬೈಲ್‌ ಹೇಗಿದೆ ? ಪರೀಕ್ಷಿಸಿಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏರ್‌ಟೆಲ್‌

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

*141# ನಂಬರ್‌ನ್ನು ನಿಮ್ಮ ಏರ್‌ಟೆಲ್‌ ಫೋನ್‌ನಲ್ಲಿ ಡಯಲ್‌ ಮಾಡಿ ನೀಡಲಾಗುವಂತಹ ನಿರ್ದೇಶನಗಳನ್ನು ಅನುಸರಿಸಿ ಬಾಲೆನ್ಸ್‌ ಟ್ರಾನ್ಸಫರ್‌ ಮಾಡಿಕೊಳ್ಳಬಹುದು

ಏರ್‌ಸೆಲ್‌

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡಲು ನಿಮ್ಮ ಏರ್‌ಸೆಲ್‌ ಮೊಬೈಲ್‌ನಲ್ಲಿ *122*666# ಡಯಲ್ ಮಾಡಿ. ಏರ್‌ಸೆಲ್‌ನಲ್ಲಿ ನೀವು 10 , 20 , 50 ಹಾಗೂ 100 ರೂಪಾಯಿಯ ವರೆಗೂ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್‌ ಮಾಡಬಹುದಾಗಿದೆ.

ಬಿಎಸ್‌ಎನ್‌ಎಲ್‌

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

Type GIFT
and send it to 53733 or 53738

ವೊಡಾಫೋನ್‌

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

Dial: *131* * #

ಐಡಿಯ

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

Dial: *567**#

ರಿಲಾಯನ್ಸ್‌

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

Dial *367*3# then again dial *312*3#. Type receiver mobile number and amount then PIN number.
default PIN number is 1

ಯುನಿನಾರ್

ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್‌ಫಾರ್ ಮಾಡುವುದು ಹೇಗೆ ?

Dial *202**

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot