ನಿಮ್ಮಲ್ಲಿರುವ ಮೊಬೈಲ್‌ ಹೇಗಿದೆ ? ಪರೀಕ್ಷಿಸಿಕೊಳ್ಳಿ

Posted By:

ಇಂದು ಭಾರತದಲ್ಲಿ ಅತಿ ಹೆಚ್ಚು ಖರೀದಿಯಾಗುತ್ತಿರುವ ಎಲೆಕ್ಟ್ರಾನಿಕ್‌ ಉತ್ಪನ್ನವೆಂದರೆ ಅದು ಮೊಬೈಲ್‌. ದೇಶಿಯ,ವಿದೇಶಿ ಮೊಬೈಲ್‌ ಕಂಪೆನಿಗಳು ನಾನಾ ರೀತಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.ಹೀಗಾಗಿ ಈ ಮೊಬೈಲ್‌ ಕಂಪೆನಿಗಳಲ್ಲಿ ಕೆಲ ಮೊಬೈಲ್‌ಗಳ ಗುಣಮಟ್ಟದ ಉತ್ತಮವಾಗಿದ್ದರೆ,ಇನ್ನೂ ಕೆಲವು ಕಳಪೆ ಮಟ್ಟದಾಗಿದೆ.

ಮೊಬೈಲ್‌ ಗುಣಮಟ್ಟವನ್ನು ಹೇಗೆ ಪತ್ತೆಹಚ್ಚಿದ್ದೀರಿ? ಎಂಬ ಪ್ರಶ್ನೆ ನೀವು ಕೇಳಬಹುದು.ಮೊಬೈಲ್‌ ಗುಣಮಟ್ಟವನ್ನು  ಪತ್ತೆ ಹಚ್ಚಲು ಸಾಧ್ಯ.ಮೊಬೈಲ್‌ನಲ್ಲಿರುವ ಐಎಂಇಐ(IMEI) ನಂಬರ್‌ ಮೂಲಕ ನೀವೇ ಪತ್ತೆಹಚ್ಚಿ ಗುಣಮಟ್ಟವನ್ನು ಪರೀಕ್ಷೆ ಮಾಡಬಹುದು.

ಹಾಗಾದ್ರೆ ನಿಮ್ಮಲ್ಲಿರುವ ಮೊಬೈಲ್‌ನ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿಯಲು ಮುಂದಿನ ಪುಟಗಳಲ್ಲಿರುವ ಮಾಹಿತಿಯನ್ನು ಓದಿಕೊಂಡು ಹೋಗಿ, ಪರೀಕ್ಷೆ ಮಾಡಿಕೊಳ್ಳಿ.

ಲಿಂಕ್‌ : 155223ನಂಬರ್‌ಗೆ ಕಾಲ್‌ ಮಾಡಿ ಅನಗತ್ಯ ಸೇವೆ ಬಂದ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಎಂಇಐ ನಂಬರ್‌ ಪತ್ತೆಹಚ್ಚುವುದು ಹೇಗೆ ?

ಐಎಂಇಐ ನಂಬರ್‌ ಪತ್ತೆಹಚ್ಚುವುದು ಹೇಗೆ ?

*#06# ಅಂಕಿಗಳನ್ನು ಮೊಬೈಲ್‌ನಿಂದ ಡಯಲ್‌ ಮಾಡಿದಾಗ ಐಎಂಇಐ ನಂಬರ್‌ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಈ ನಂಬರ್‌ನಲ್ಲಿ ಬರುವಂತಹ 7 ಮತ್ತು 8ನೇ ಅಂಕೆಗಳ ಆಧಾರದ ಮೇಲೆ ನಿಮ್ಮ ಮೊಬೈಲ್‌ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿಯಬಹುದು.

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

7 ಮತ್ತು 8ನೇ ನಂಬರ್ ಕ್ರಮವಾಗಿ 02 ಅಥವಾ 20 ಬಂದರೆ, ಈ ಮೊಬೈಲ್‌ ಎಮಿರೆಟ್ಸ್‌ ದೇಶದಲ್ಲಿ ಉತ್ಪಾದನೆಯಾಗಿದ್ದು, ಮೊಬೈಲ್‌ ಕಳಪೆ ಗುಣಮಟ್ಟದ್ದು ಎಂದು ತಿಳಿಯಬಹುದು

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

7 ಮತ್ತು 8ನೇ ನಂಬರ್ ಕ್ರಮವಾಗಿ 08 ಅಥವಾ 80 ಬಂದರೆ, ಈ ಮೊಬೈಲ್ ಜರ್ಮನಿಯಲ್ಲಿ ಉತ್ಪಾದನೆಯಾಗಿದ್ದು,ಮೊಬೈಲ್ ಗುಣಮಟ್ಟ ಅಷ್ಟೇನು ಕಳಪೆಯಾಗಿಲ್ಲ ಎಂದು ತಿಳಿಯಬಹುದು.

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

7 ಮತ್ತು 8ನೇ ನಂಬರ್ ಕ್ರಮವಾಗಿ 01 ಅಥವಾ 10 ಬಂದರೆ,ಈ ಮೊಬೈಲ್‌ ಫಿನ್ಲೆಂಡ್‌ನಲ್ಲಿ ಉತ್ಪಾದನೆಯಾಗಿದ್ದು, ಮೊಬೈಲ್‌ ಗುಣಮಟ್ಟ ಉತ್ತಮ ಎಂದು ತಿಳಿಯಬಹುದು

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

7 ಮತ್ತು 8ನೇ ನಂಬರ್ ಕ್ರಮವಾಗಿ 00 ಬಂದರೆ, ಮೊಬೈಲ್‌ ಕಂಪೆನಿಯ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿದ್ದು, ಮೊಬೈಲ್‌ ಗುಣಮಟ್ಟ ಅತ್ಯುತ್ತಮ ಎಂದು ತಿಳಿಯಬಹುದು.

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

ಮೊಬೈಲ್‌ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ?

7 ಮತ್ತು 8ನೇ ನಂಬರ್ ಕ್ರಮವಾಗಿ 13 ಬಂದರೆ,ಈ ಮೊಬೈಲ್‌ ಅಜರ್‌ಬೈಜನ್‌ನಲ್ಲಿ ಉತ್ಪಾದನೆಯಾಗಿದ್ದು, ಮೊಬೈಲ್‌ ಗುಣಮಟ್ಟ ಕಳಪೆ, ಜೊತೆಗೆ ನಿಮ್ಮ ದೇಹಕ್ಕೂ ಈ ಮೊಬೈಲ್‌ ಅಪಾಯಕಾರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot