ಫೇಸ್‌ಬುಕ್ ಲೈವ್‌ ನೋಟಿಫಿಕೇಶನ್ ಟರ್ನ್‌ ಆಫ್‌ ಮಾಡುವುದು ಹೇಗೆ?

By Suneel
|

ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಸ್ತುತ ದಿನಗಳಲ್ಲಿ ಹಿಂದಿಗಿಂತಲೂ ಹೆಚ್ಚು ಸಮಯವನ್ನು ಫೇಸ್‌ಬುಕ್‌ ಚಾಟಿಂಗ್, ಸ್ಟೇಟಸ್‌ ಅಪ್‌ಡೇಟಿಂಗ್, ನ್ಯೂಸ್‌ ಫೀಡ್‌ ಚೆಕ್‌ ಮಾಡುವುದರಲ್ಲಿ ಸ್ಪೆಂಡ್‌ ಮಾಡುತ್ತಾರೆ. ಲೈವ್‌ ಆಗಿ ಫೇಸ್‌ಬುಕ್‌ ಬಳಸುವಾಗ ಆಗಾಗ ಕಿರಿಕಿರಿ ಉಂಟುಮಾಡುವುದು ಫೇಸ್‌ಬುಕ್‌ ಲೈವ್‌ ನೋಟಿಫಿಕೇಶನ್‌.

ಫೇಸ್‌ಬುಕ್‌ ಬಳಕೆ ಮಾಡುವಾಗ ಕಿರಿಕಿರಿ ಉಂಟುಮಾಡುವ ಫೇಸ್‌ಬುಕ್‌ ಲೈವ್‌ ನೋಟಿಫಿಕೇಶನ್‌ಗಳನ್ನು ಟರ್ನ್‌ ಆಫ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿರಿ ತಿಳಿಯಿರಿ,

ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಫೇಸ್‌ಬುಕ್ ಖಾತೆ ಬಳಸುವುದು ಹೇಗೆ?

ಹಂತ 1

ಹಂತ 1

ಮೊದಲಿಗೆ ನೀವು ಹೆಚ್ಚು ಬಳಸುವ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆಗಿರಿ.

ಹಂತ 2

ಹಂತ 2

ಡೌನ್‌ ಆರೋ ಮೇಲೆ ಕ್ಲಿಕ್‌ ಮಾಡಿ ಸೆಟ್ಟಿಂಗ್ ಆಯ್ಕೆ ಮಾಡಿರಿ

ಹಂತ 3

ಹಂತ 3

ಸೆಟ್ಟಿಂಗ್ಸ್ ಕ್ಲಿಕ್‌ ಮಾಡಿದ ನಂತರ ನೋಟಿಫಿಕೇಶನ್‌ ಮೇಲೆ ಕ್ಲಿಕ್ ಮಾಡಿರಿ

ಹಂತ 4

ಹಂತ 4

ನೋಟಿಫಿಕೇಶನ್ ಕ್ಲಿಕ್ ಮಾಡಿದ ನಂತರ ಎಡಿಟ್ ಮೇಲೆ ಕ್ಲಿಕ್ ಮಾಡಿ.

ಹಂತ 5

ಹಂತ 5

ಈ ಹಂತದಲ್ಲಿ ಸ್ಕ್ರಾಲ್‌ ಡೌನ್‌ ಮಾಡಿ 'ಲೈವ್‌ ವೀಡಿಯೊ' ಸೆಲೆಕ್ಟ್‌ ಮಾಡಿ ಅಲ್ಲಿ 'Suggest Off' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

Best Mobiles in India

English summary
Learn how to turn off Facebook Live Notifications that can sometime annoy you, so turn it off by just altering some simple settings in your account by following simple guide in the article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X