ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡುವುದು ಹೇಗೆ ?

Posted By:

ಏಪ್ರಿಲ್‌ ತಿಂಗಳು ಬಂತು ಎಂದರೇ ಶಾಲಾ ಮಕ್ಕಳಿಗೆಲ್ಲಾ ರಜೆ. ಈ ಸಂದರ್ಭದಲ್ಲಿ ಬಹಳಷ್ಟು ಪೋಷಕರು ಮಕ್ಕಳನ್ನು ಕಂಪ್ಯೂಟರ್‌ ಕಲಿಕೆ ಬೇರೆ ಕಡೆ ಅಥವಾ ತಮ್ಮ ಮನೆಯಲ್ಲೇ ಕಂಪ್ಯೂಟರ್‌ ಬಳಕೆ ಮಾಡುವ ಬಗ್ಗೆ ಕಲಿಸಲು ಮುಂದಾಗುತ್ತಾರೆ.

ಈ ಹಿನ್ನೆಲೆಯಲ್ಲಿ ಮಕ್ಕಳಿಗೂ ಜೊತೆಗೆ ದೊಡ್ಡವರಿಗೂ ಕಂಪ್ಯೂಟರ್‌ನ ಆರಂಭದ ಪಾಠವಾದ ಟೈಪಿಂಗ್‌ ಮಾಡುವ ಬಗ್ಗೆ ಟಿಪ್ಸ್‌ ಮತ್ತು ಇಂಟರ್‌ನೆಟ್‌ನಲ್ಲಿರುವ ಆನ್‌ಲೈನ್‌ ಟೈಪಿಂಗ್‌ ಗೇಮ್ಸ್‌ಗಳ ಮಾಹಿತಿಯನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಈ ಟಿಪ್ಸ್‌ನ್ನು ಬಳಸಿಕೊಂಡು ಕೀ ಬೋರ್ಡ್ ಟೈಪ್‌ ಮಾಡುದರಲ್ಲಿ ಮಾಸ್ಟರ್‌ ಆಗಿ.

ಲಿಂಕ್‌ : ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಎಲ್ಲಾ ಹತ್ತು ಬೆರಳುಗಳನ್ನು ಬಳಸಿಕೊಂಡು ಕೀಬೋರ್ಡ್‌ನಲ್ಲಿ ಟೈಪ್‌ ಮಾಡಲು ಆರಂಭಿಸಿ. ಆರಂಭದಲ್ಲಿ ಕಷ್ಟವಾದ್ರೂ ನಂತರ ಇದು ಸುಲಭವಾಗುತ್ತದೆ.

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಕಂಪ್ಯೂಟರ್‌ ಮಾನೀಟರ್ ನೋಡಿಕೊಂಡು ಟೈಪ್‌ ಮಾಡಲು ಆರಂಭಿಸಿ.

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಟೈಪ್‌ ಮಾಡುವಾಗ ಹೆಚ್ಚು ಶಾರ್ಟ್‌ ಕಟ್‌ ಕೀಗಳನ್ನೇ ಬಳಸಿ

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಇಂಟರ್‌ನೆಟ್‌ನಲ್ಲಿ ಗೇಮ್ಸ್‌ ಆಡುವ ಹವ್ಯಾಸ ಉಳ್ಳವರು ಬೇರೆ ಗೇಮ್ಸ್‌ ಆಡುವುದನ್ನು ಕಡಿಮೆ ಮಾಡಿ ಹೊಸದಾಗಿ ಟೈಪಿಂಗ್‌ ಗೇಮ್ಸ್‌ ಆಡಲು ಆರಂಭಿಸಿ.

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡಿ

ಇಂಟರ್‌ನೆಟ್‌ನಲ್ಲಿ ಬಹಳಷ್ಟು ಟೈಪಿಂಗ್‌ ಹೇಳಿಕೊಡಲೆಂದೇ ಟೈಪಿಂಗ್ ಕ್ಲಾಸ್‌ಗಳಿವೆ. ಈ ಕ್ಲಾಸ್‌ಗಳಿಗೆ ತೆರಳಿ ಅಲ್ಲಿ ನೀಡಿರುವಂತಹ ಪಾಠಗಳನ್ನು ಓದಿಕೊಂಡು ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot