ಯೂಟ್ಯೂಬ್‌ನಲ್ಲಿ Age Restrict ವೀಡಿಯೊಗಳನ್ನು ನೋಡುವುದು ಹೇಗೆ?
ಯೂಟ್ಯೂಬ್ ಅಂದ್ರೆ ಯಾವ ವಯಸ್ಸಿನವರಿಗೆ ಹೆಚ್ಚು ಪ್ರೀತಿ ಅಂದ್ರೆ ಸಂಶಯವಿಲ್ಲದೇ ಯುವಜನತೆಗೆ ಎಂದು ಹೇಳಬಹುದು. ಅಲ್ಲದೇ ಇತ್ತೀಚಿನ ದಿನಗಳಲ್ಲಿ 10 ನೇ ತರಗತಿ ಓದುವ ವಿದ್ಯಾರ್ಥಿಗಳು ಸಹ ಯಾವುದಾದರೊಂದು ಸ್ಮಾರ್ಟ್‌ಫೋನ್ ಅನ್ನು ಕೈಯಲ್ಲಿ ಹಿಡಿದಿರುತ್ತಾರೆ. ಯೂಟ್ಯೂಬ್ ಹೆಚ್ಚು ಬಳಸುವವರ ಸಾಲಿಗೆ 16 ನೇ ವಯಸ್ಸಿನ ಹುಡುಗ ಹುಡುಗಿಯರಿಂದಲೂ ಪ್ರಾರಂಭವಾಗಿ ವಯಸ್ಸಿನ ಲಿಮಿಟ್ ಇಲ್ಲ.
ಯೂಟ್ಯೂಬ್‌ನಲ್ಲಿ ಇರುವ ಒಂದೇ ಒಂದು ಸಮಸ್ಯೆ ಎಂದರೆ ಕೆಲವೊಂದು ವೀಡಿಯೊಗಳು ಪ್ರದರ್ಶನವಾಗಲು ವಯಸ್ಸಿನ ನಿರ್ಬಂಧನೆ ಇರುವುದು.
ಕೆಲವೊಂದು ವೀಡಿಯೊಗಳನ್ನು 18 ವರ್ಷಗಳು ವಯಸ್ಸಾಗದೆ ನೋಡಲು ಅವಕಾಶವಿಲ್ಲ. ಅಲ್ಲದೇ ವಿಪಿಎನ್‌ನಲ್ಲಿ ವಯಸ್ಸಿನ ನಿರ್ಬಂಧನೆ ಫಿಲ್ಟರ್ ಮಾಡಲಾಗಿರುತ್ತದೆ. ಅಂದಹಾಗೆ ಗಿಜ್‌ಬಾಟ್‌ನ ಇಂದಿನ ಲೇಖನ ಓದಿದರೆ ಯೂಟ್ಯೂಬ್‌ನಲ್ಲಿನ ವಯಸ್ಸಿನ ನಿರ್ಬಂಧನೆಯನ್ನು ಸುಲಭವಾಗಿ ರಿಮೂವ್ ಮಾಡಬಹುದು.( restriction can be removed) ಯೂಟ್ಯೂಬ್‌ನಲ್ಲಿ ಯಾವುದೇ ವೀಡಿಯೊಗಳನ್ನು ವಯಸ್ಸಿನ ನಿರ್ಬಂಧನೆ ಇಲ್ಲದೇ ನೋಡಬಹುದು.
ಐಪೋಡ್/ಐಪ್ಯಾಡ್‌ನಲ್ಲಿ ವಾಟ್ಸಾಪ್ ವೆಬ್ ಬಳಕೆ ಹೇಗೆ?

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
ಯೂಟ್ಯೂಬ್ ಓಪನ್ ಮಾಡಿ ವಯಸ್ಸಿನ ನಿರ್ಬಂಧನೆ ಇರುವ ವೀಡಿಯೊವನ್ನು ಸರ್ಚ್ ಮಾಡಿ.

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
ವಯಸ್ಸಿನ ನಿರ್ಬಂಧನೆ ಇರುವ ವೀಡಿಯೊ ಓಪನ್ ಆದ ನಂತರ ವೀಡಿಯೊ ಯುಆರ್‌ಎಲ್ (url) ಕಾಪಿಮಾಡಿ.

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
ವೀಡಿಯೋ url ಅನ್ನು 'watch?v' ಇರುವಲ್ಲಿ 'with /v/' ಎಂದು ಟೈಪಿಸಿ.
ಉದಾಹರಣೆಗೆ ವೀಡಿಯೊ url 'https://www.youtube.com/watch?v=6LZM3_wp2ps' ಇದಲ್ಲಿ 'https://www.youtube.com/v/RNtqkMJY' ಎಂದು ಬದಲಿಸಿ.

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
url ಬದಲಿಸಿದ ನಂತರ ಎಂಟರ್ ಮಾಡಿ. ವೀಡಿಯೋ ಪ್ಲೇ ಆಗುತ್ತಿದೆ. ಆದರೆ ಕೆಲವೊಂದು ವೀಡಿಯೊಗಳು ಮಕ್ಕಳು ನೋಡದಂತಹ ವೀಡಿಯೊಗಳು ಇರುತ್ತವೆ. ಆದ್ದರಿಂದ ಅವುಗಳು ಲಾಕ್ ಆಗಿರುತ್ತವೆ.

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
ಮೊದಲಿಗೆ ವಯಸ್ಸಿನ ನಿರ್ಬಂಧನೆ ಇರುವ ವೀಡಿಯೊ ಓಪನ್ ಮಾಡಿ.

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
ಯೂಟ್ಯೂಬ್ url ನ ಮುಂದೆ nsfw ಎಂದು ಟೈಪ್ ಮಾಡಿ. ಉದಾಹರಣೆಗೆ ಚಿತ್ರ ನೋಡಿ.

ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ?
ಎಂಟರ್ ಬಟನ್ ಪ್ರೆಸ್ ಮಾಡಿ. ವೀಡಿಯೊ ಪ್ಲೇ ಆಗುತ್ತಿದೆ. ಯಾವುದೇ ಸೈನ್ ಆಗುವ ಅವಶ್ಯಕತೆ ಇರುವುದಿಲ್ಲ.
ಯೂಟ್ಯೂಬ್ age-resticted ವೀಡಿಯೊ ಅನ್‌ಲಾಕ್ ಹೇಗೆ? .
ವೀಡಿಯೊ ನೋಡಿ ಸಹ ತಿಳಿಯಿರಿ
ವೀಡಿಯೊ ಕೃಪೆ:Solution Cone


Click it and Unblock the Notifications








