ಐಪೋಡ್/ಐಪ್ಯಾಡ್‌ನಲ್ಲಿ ವಾಟ್ಸಾಪ್ ವೆಬ್ ಬಳಕೆ ಹೇಗೆ?

By Shwetha
|

ವಾಟ್ಸಾಪ್ ವೆಬ್ ಇಂದು ಎಲ್ಲರಿಗೂ ಲಭ್ಯವಾಗುತ್ತಿದ್ದು ಹೆಚ್ಚಿನ ಫೋನ್ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ. ಆದರೆ ಐಓಎಸ್ ಬಳಕೆದಾರರು ತಮ್ಮ ಐಪೋಡ್ ಅಥವಾ ಐಪ್ಯಾಡ್‌ನಲ್ಲಿ ಇದು ಕಾರ್ಯನಿವರ್ಹಿಸಲೀ ಎಂದೇ ಬಯಸುತ್ತಾರೆ. ಆದರೆ ಸಫಾರಿ ಬ್ರೌಸರ್ ಅನ್ನು ಬಳಸಿಕೊಂಡು ವಾಟ್ಸಾಪ್ ವೆಬ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಓದಿರಿ: ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ಬನ್ನಿ ಇಂದಿನ ಲೇಖನದಲ್ಲಿ ಇದನ್ನು ಬಳಸುವುದಕ್ಕಾಗಿ ನಾವು ವಿಧಾನಗಳನ್ನು ತಿಳಿಸುತ್ತಿದ್ದು ಈ ಹಂತಗಳನ್ನು ನೀವು ಅನುಸರಿಸಿದ್ದೇ ಆದಲ್ಲಿ ವಾಟ್ಸಾಪ್ ವೆಬ್ ಅನ್ನು ಬಳಸಿಕೊಳ್ಳಬಹುದಾಗಿದೆ.

#1

#1

ವಾಟ್ಸಾಪ್ ವೆಬ್ ಐಪ್ಯಾಡ್ಸ್ ಅಥವಾ ಐಪೋಡ್‌ಗಳಿಗಾಗಿ ಈಗ ದೊರೆಯದೇ ಇದ್ದುದರಿಂದ ಪ್ರತೀ ಸಂದೇಶಗಳನ್ನು ಓದಲು ತಮ್ಮ ಫೋನ್‌ಗಳನ್ನು ಪರಿಶೀಲಿಸಬೇಕಾಗುತ್ತದೆ. ಮೊದಲಿಗೆ ನಿಮ್ಮ ಐಪೋಡ್ ಅಥವಾ ಐಫೋನ್‌ನಲ್ಲಿ ಸಫಾರಿ ಬ್ರೌಸರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಧಿಕೃತ ವೆಬ್ ಪುಟದಲ್ಲಿ ಇದು ಲಭ್ಯ.

#2

#2

ಈಗ ಪುಟವು ಅಧಿಕೃತ ವಾಟ್ಸಾಪ್ ಪುಟಕ್ಕೆ ನಿಮ್ಮನ್ನು ನಿರ್ದೇಶಿಸುತ್ತದೆ ಇಲ್ಲಿ ನಿಮಗೆ ಸೈಟ್ ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಿಗೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.

#3

#3

ಬ್ರೌಸರ್ ಮೇಲ್ಭಾಗದಲ್ಲಿರುವ 'ಶೇರ್' ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು 'ರಿಕ್ವೆಸ್ಟ್ ಡೆಸ್ಕ್‌ಟಾಪ್ ಸೈಟ್' ಅನ್ನು ಆಯ್ಕೆಮಾಡಿ. ಸಫಾರಿಯಲ್ಲಿ, ವೆಬ್ ಪುಟಗಳು ಮೊಬೈಲ್ ಸ್ವರೂಪದಲ್ಲಿ ಲೋಡ್ ಆಗುತ್ತದೆ ಇದಕ್ಕಾಗಿ ನೀವು ಸಂಪೂರ್ಣ ವೆಬ್ ಪುಟಕ್ಕೆ ಹೋಗಬೇಕು ಇದಕ್ಕಾಗಿ 'ರಿಕ್ವೆಸ್ಟ್ ಡೆಸ್ಕ್‌ಟಾಪ್ ಸೈಟ್' ಆಯ್ಕೆಯನ್ನು ನೀವು ಬಳಸಬೇಕಾಗುತ್ತದೆ.

#4

#4

ನಿಮ್ಮ ಸ್ಮಾರ್ಟ್‌ಫೋನ್‌ನ ಸಹಾಯದೊಂದಿಗೆ ಪರದೆಯ ಮೇಲೆ ಪ್ರದರ್ಶಿತಗೊಂಡಿರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಯಶಸ್ವಿಯಾಗಿ ವಾಟ್ಸಾಪ್ ವೆಬ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಬರೆಯುವುದು ಹೇಗೆ?</a><br /><a href=ನಿಮ್ಮ ಫೋನ್ ಸಂರಕ್ಷಣೆಗೆ ಅತ್ಯಗತ್ಯ ರಕ್ಷಾಕವಚಗಳು
ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?" title="ಫೇಸ್‌ಬುಕ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಬರೆಯುವುದು ಹೇಗೆ?
ನಿಮ್ಮ ಫೋನ್ ಸಂರಕ್ಷಣೆಗೆ ಅತ್ಯಗತ್ಯ ರಕ್ಷಾಕವಚಗಳು
ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?" loading="lazy" width="100" height="56" />ಫೇಸ್‌ಬುಕ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಬರೆಯುವುದು ಹೇಗೆ?
ನಿಮ್ಮ ಫೋನ್ ಸಂರಕ್ಷಣೆಗೆ ಅತ್ಯಗತ್ಯ ರಕ್ಷಾಕವಚಗಳು
ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
We show you how you can access WhatsApp Web directly from your Safari browser with these 4 simple steps..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X