ಮೌಸ್‌ ಇಲ್ಲದೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಹೇಗೆ?

By Vijeth Kumar Dn
|

ಮೌಸ್‌ ಇಲ್ಲದೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಹೇಗೆ?

ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವಾಗ ಮೌಸ್‌ಇಲ್ಲದೇ ಹೋದಲ್ಲಿ ಹೇಗೆ ಕೆಲ ಮಾಡುವುದು ಎಂದು ಎಂದಾದರೂ ಆಲೋಚಿಸಿದ್ದೀರ? ನಿಮಗೆ ಅಚ್ಚರಿಯಾಗಬಹುದು ಇತ್ತೀಚಿನ ಸಂಶೋಧನೆ ಒಂದರ ಪ್ರಕಾರ ಮೌಸ್‌ನ ಹೆಚ್ಚು ಬಳಕೆಯು ಮಾನವನಲ್ಲಿ ಋಣಾತ್ಮಕ ಪ್ರಭಾವಗಳು ಬೀರುತ್ತವೆ ಎಂದು ತಿಳಿಸಿವೆ. ಏಕೆಂದರೆ ಪ್ರತಿಯೊಂದಕ್ಕೂ ಕೂಡಾ ಮೌಸ್‌ನ ಉಪಯೋಗದಿಂದಾಗಿ ಮೌಸ್‌ನ ಮೇಲಿನ ಅವಲಂಬನೆ ಹೆಚ್ಚಾಗಿ ಈರೀತಿಯ ಋಣಾತ್ಮಕ ಪ್ರಭಾವಗಳು ಉಂಟಾಗುತ್ತವೆ ಎಂದು ಸಂಶೋಧಕರುಗಳು ತಿಳಿಸಿದ್ದಾರೆ.

ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಮೌಸ್‌ ಇಲ್ಲದೇ ಕೇವಲ ಕೀಬೋರ್ಡ್‌ ಮೂಲಕವೇ ಸರಾಗವಾಗಿ ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸಲು ಕೆಲ ಶಾರ್ಟ್‌ಕಟ್‌ ಕೀ ಬಟನ್‌ಗಳ ಕುರಿತಾಗಿ ಮಾಹಿತಿ ತಂದಿದೆ ಒಮ್ಮೆ ಓದಿ ನೋಡಿ. ಆಎಂಭದಲ್ಲಿ ಇಂತಹ ಶಾರ್ಟ್‌ಕಟ್‌ ಕೀ ಬಳಸುವಾಗ ಕೊಂಚ ಕಿರಿಕಿರಿ ಎಂದೆನಿಸುತ್ತದೆ ಆದರೆ ಅಭ್ಯಾಸವಾದ ಬಳಿಕ ನಿಮ್ಮ ದೈನಂದಿನ ಕೆಲಸಗಳನ್ನು ಮತ್ತಷ್ಟು ಸುಲಭವನ್ನಾಗಿಸಿ ಬಿಡುತ್ತದೆ.

ಹಾಗಿದ್ದಲ್ಲಿ ಬಲ್ಲಿ ಕೀಬೋರ್ಡ್‌ನಲ್ಲಿನ ಕೆಲ ಸರಳ ಶಾರ್ಟ್‌ಕಟ್‌ ಕೀಗಳ ಕುರಿತಾಗಿ ತಿಳಿದುಕೊಳ್ಳೋಣ.

  • F1: ಹೆಲ್ಪ್(ಸಹಾಯಕ್ಕಾಗಿ).

  • ALT+TAB: ಮತ್ತೊಂದು ಟ್ಯಾಬ್‌ ಓಪನ್‌ ಮಾಡುವ ಸಲುವಾಗಿ.

  • CTRL+ESC: ಸ್ಟಾರ್ಟ್‌ ಟೂಲ್‌ ಬಾರ್‌ಗೆ ತೆರಳಲು.

  • ALT+F4: ಪ್ರೋಗ್ರಾಮ್‌ ಕ್ಲೋಸ್‌ ಮಾಡಲು.

  • SHIFT+DELETE: ಶಾಶ್ವತವಾಗಿ ಅಳಿಸಿಹಾಕಲು.

  • Windows Logo+L: ಕಂಪ್ಯೂಟರ್‌ ಲಾಕ್‌ ಮಾಡಲು.

  • CTRL+C: ಕಾಪಿ ಮಾಟಲು.

  • CTRL+X:ಕಟ್‌ವ ಮಾಡಲು.

  • CTRL+Z: ಹಿಂದಿನದ್ದನ್ನು ಮರುಪಡೆಯಲು(ಅನ್‌-ಡು ಮಾಡಲು)

  • CTRL+B: ಅಕ್ಷರಗಳನ್ನು ಬೋಲ್ಡ್‌ ಮಾಡಲು.

  • CTRL+U: ಅಕ್ಷರಗಳನ್ನು ಅಂಡರ್‌ ಲೈನ್‌ಮಾಡಲು.

  • CTRL+I: ಅಕ್ಷರಗಳನ್ನು ಇಟಾಲಿ೮ಕ್‌ ಮಾಡಲು.

  • TAB: ಮುಂದಿನ ಬಾಕ್ಸ್‌ ಅಥವಾ ಸೆಲ್‌ಗೆ ತೆರಳಲು.

  • SHIFT+TAB: ಹಿಂದಿನ ಬಾಕ್ಸ್‌ ಅಥವಾ ಸೆಲ್‌ಗೆ ತೆರಳಲು.

  • ESC: ಪ್ರೊಗ್ರಾಂ ಕ್ಯಾನ್ಸೆಲ್‌ ಮಾಡಲು.

  • ENTER: ಯಾವುದೇ ಆಪ್ಷನ್‌ ಆಯ್ಕೆ ಮಾಡಲು.
ಕಂಪ್ಯೂಟರ್‌ ಖರೀದಿಗೂ ಮುನ್ನ್ ಈ ಮಾಹಿತಿ ನಿಮಗೆ ತಿಳಿದಿರಲಿ

<strong>ಕಂಪ್ಯೂಟರ್‌ನಲ್ಲಿ ವೈರಸ್‌ ಪತ್ತೆಹಚ್ಚುವುದು ಹೇಗೆ?</strong>ಕಂಪ್ಯೂಟರ್‌ನಲ್ಲಿ ವೈರಸ್‌ ಪತ್ತೆಹಚ್ಚುವುದು ಹೇಗೆ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X