Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?
ಫೇಸ್‌ಬುಕ್‌ನಲ್ಲಿ ಮತ್ತು ಟ್ವಿಟರ್‌ನಲ್ಲಿ GIFs ಬಳಸುವುದು ಎಲ್ಲರರಿಗೂ ತಿಳದಿರುವ ವಿಷಯ. ಇತ್ತೀಚೆಗೆ ವಾಟ್ಸಾಪ್‌ನಲ್ಲೂ ಸಹ GIFs ಫೀಚರ್ ನೀಡುವುದಾಗಿ ಕಂಪನಿ ಘೋಷಿಸಿದೆ. ಆದರೆ ಐಫೋನ್ ಬಳಕೆದಾರರು ಸುಲಭವಾಗಿ ಕೀಬೋರ್ಡ್‌ನಿಂದ GIFs ಬಳಸಬಹುದಾಗಿದೆ.
ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿರಿ.
ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್ ಹೇಗೆ?

ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?
ಮೊದಲಿಗೆ ನೀವು 'GIPHY KEYS app' ಅನ್ನು ಐಫೋನ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದು ಒಂದು ಆಪ್ ಆಗಿದ್ದು, ಕೀಬೋರ್ಡ್‌ನಿಂದ GIFs ಸೆಂಡ್ ಮಾಡಲು ಅನುಕೂಲವಾಗಿದೆ.

ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?
ಆಪ್ ಇನ್‌ಸ್ಟಾಲ್ ಆದ ನಂತರ ಐಫೋನ್ ಕೀಬೋರ್ಡ್ ಸೆಟ್ಟಿಂಗ್ಸ್ ಮೂಲಕ GIFs ಅನ್ನು ಎನೇಬಲ್ ಮಾಡಬೇಕು. "Settings -> Keyboards -> Add New Keyboard -> select GIPHY Keys"

ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?
ನಿಮ್ಮ ಐಫೋನ್‌ನಲ್ಲಿನ ಯಾವುದೇ ಆಪ್‌ಗಳಲ್ಲಿ ಟೆಕ್ಸ್ಟ್ ಜೊತೆಗೆ GIFs ಬಳಸುವುದನ್ನು ಪ್ರಾರಂಭಿಸಿ. GIFs ಬಳಸಲು ಕೀಬೋರ್ಡ್ ಓಪನ್ ಆದಾಗ 'ಗ್ಲೋಬ್ ಐಕಾನ್' ಮೇಲೆ ಲಾಂಗ್ ಪ್ರೆಸ್ ಮಾಡಿ. ನಿಮ್ಮ ಟೆಕ್ಸ್ಟ್ ಅನ್ನು ಡ್ರ್ಯಾಗ್ ಮಾಡಿ GIFs ಕೀ ನಲ್ಲಿ ಹಾಕಿ. ನಂತರ GIFs ಬರುತ್ತದೆ.

ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?
ಪ್ರತಿಭಾರಿಯೂ ನೀವು ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದಂತೆ ಮಾಡುವಹಾಗಿಲ್ಲ. ಕೀಬೋರ್ಡ್ ಓಪನ್ ಮಾಡಿದಾಗ GIFs ಕೀ ಸ್ಕ್ರೀನ್‌ನಲ್ಲಿ ಬರುತ್ತದೆ.

ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?
GIFs ಸೆಂಡ್ ಮಾಡಲು ಕೀಬೋರ್ಡ್‌ನಿಂದ ಯಾವುದೇ ಐಕಾನ್ ಮೇಲೆ ಕ್ಲಿಕ್ ಮಾಡಿ. ಅದು ವಿವಿಧ ರೀತಿಯ GIFs ಆಯ್ಕೆಗಳನ್ನು ತೋರಿಸುತ್ತದೆ. ಅದರಲ್ಲಿ ಯಾವುದನ್ನಾದರೂ ಸೆಲೆಕ್ಟ್ ಮಾಡಿ ಕಳುಹಿಸಬಹುದಾಗಿದೆ. ಅಥವಾ ನೀವು ಇತರೆ GIFs ಗಾಗಿ ಸರ್ಚ್ ಸಹ ಮಾಡಬಹುದಾಗಿದೆ.

ಗಿಜ್‌ಬಾಟ್

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470