ಕಂಪ್ಯೂಟರ್ ಅನ್ನು ಟಿವಿಯಾಗಿ ಉಪಯೋಗಿಸುವುದು ಹೇಗೆ? ವಿಡಿಯೋ ನೋಡಿ!!

Written By:

ಒಂದು ಕಾಲದಲ್ಲಿ ಆಶ್ಚರ್ಯಕರ ಪಟ್ಟಿಗೆಗಳಾಗಿದ್ದ ಕಂಪ್ಯೂಟರ್‌ಗಳು ಇಂದಿನ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಯುಗದಲ್ಲಿ ಈಗಾಗಲೇ ಕಣ್ಮರೆಯಾಗುತ್ತಿವೆ.! ಇಂದು ಬೇಡದ ವಸ್ತುಗಳಾಗಿ ಬದಲಾಗಿರುವ ಇವುಗಳನ್ನು ಮನೆಯಲ್ಲಿ ಇಡಲು ಸಹ ಜಾಗದ ಕೊರತೆ ಎದುರಾಗಿದೆ.!!

ಹಾಗಾಗಿ, ಇಂತರ ಹಳೆಯ ಕಂಪ್ಯೂಟರ್‌ಗಳನ್ನು ಹೊಸದಾಗಿ ಮರುಬಳಕೆ ಮಾಡಿಕೊಳ್ಳಬಹುದು. ಕಂಪ್ಯೂಟರ್‌ ಡೆಸ್ಕ್‌ಟಾಪ್‌ ಅನ್ನು ಟಿವಿಯಾಗಿ ಬದಲಾವಣೆ ಮಾಡಿಕೊಳ್ಳಬಹುದು ಇದರಲ್ಲಿ ಬಹುಮುಖ್ಯ ಉಪಯೋಗ ಎನ್ನಬಹುದು. ಮನೆಯಲ್ಲಿ ಒಬ್ಬಬ್ಬರ ಅಭಿರುಚಿಗೆ ತಕ್ಕಂತೆ ಟಿವಿ ನೋಡುವವರ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ, ಮನೆಗೆ ಹೆಚ್ಚಿನ ಟಿವಿಗಳು ಬೇಕಿವೆ.!!

ಕಂಪ್ಯೂಟರ್ ಅನ್ನು ಟಿವಿಯಾಗಿ ಉಪಯೋಗಿಸುವುದು ಹೇಗೆ? ವಿಡಿಯೋ ನೋಡಿ!!

ಓದಿರಿ: ನೂತನ 3D ಟಚ್ಸ್ಕ್ರೀನ್ ತಂತ್ರಜ್ಞಾನ ನಿಮ್ಮನ್ನು ವಿಸ್ಮಯಗೊಳಿಸುತ್ತದೆ!!

ಹಾಗಾಗಿ, ಕೇವಲ 300 ರೂಪಾಯಿಗಳಿಗೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ "TV ಕನ್ವರ್ಟರ್ ಬಾಕ್ಸ್" ಮೂಲಕ ಕಂಪ್ಯೂಟರ್‌ ಡೆಸ್ಕ್‌ಟಾಪ್‌ ಅನ್ನು ಟಿವಿಯಾಗಿ ಹೇಗೆ ಬದಲಾವಣೆ ಮಾಡಿಕೊಳ್ಳಬಹುದು ಎಂದು ಕೆಳಗಿನ ವಿಡಿಯೋದಲ್ಲಿ ನೋಡಿರಿ.!!

English summary
TV tuner or USB-based tuner box. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot