Subscribe to Gizbot

ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಇಂಟರ್‌ನೆಟ್ ಬಳಸುವುದು ಹೇಗೆ?

Written By:

ವೆಲ್‌ಕಮ್ ಆಫರ್ ಮೂಲಕ ಜಿಯೋ ಉಚಿತ ಡಾಟಾ ಸೇವೆ ನೀಡಿದ್ದು, ಈ ಉಚಿತ ಡಾಟಾವನ್ನು ನಾವು ಲ್ಯಾಪ್‌ಟಾಪ್‌ಗಳಲ್ಲಿಯೂ ಬಳಸಬಹುದಾಗಿದೆ!. ಇನ್ನು ಅಗತ್ಯ ಸಮಯದಲ್ಲಿ ಸ್ಮಾರ್ಟ್‌ಫೊನ್ ಮೂಲಕ ಲ್ಯಾಪ್‌ಟಾಪ್‌ನಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಇಂತಹ ಸಮಯದಲ್ಲಿ ಸ್ಮಾರ್ಟ್‌ಫೊನ್ ಡಾಟಾವನ್ನು ಲ್ಯಾಪ್‌ಟಾಪ್‌ ಮೂಲಕ ಬಳಸಬದಾಗಿದೆ!!

ಲ್ಯಾಪ್‌ಟಾಪ್ ನಲ್ಲಿ ಇಂಟರ್‌ನೆಟ್ ಬಳಸಲು ಮೋಡಮ್, ಮತ್ತು wi-fi ಕನೆಕ್ಷನ್ ತೆಗೆದುಕೊಳ್ಳಬೇಕಿದೆ. ಇನ್ನು ಇತೀಚಿಗೆ ಸ್ಮಾರ್ಟ್‌ಫೊನ್‌ಗಳಲ್ಲಿಯೇ ಹೆಚ್ಚಿನ ಇಂಟರ್‌ನೆಟ್ ಸೌಲಭ್ಯ ಇರುವುದರಿಮದ ಹೆಚ್ಚು ಹಣ ನೀಡಿ ಲ್ಯಾಪ್‌ಟಾಪ್‌ಗೆ ಇಂಟರ್‌ನೆಟ್‌ ಕನೆಕ್ಷನ್ ಪಡೆಯುವ ಅವಶ್ಯಕತೆ ಇಲ್ಲ!

2017 ಕ್ಕೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ !? ಸ್ಮಾರ್ಟ್‌ಫೊನ್ ಫೀಚರ್ ಏನು? ಬೆಲೆ ಎಷ್ಟು?

ಹಾಗಾಗಿ, ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಮೂಲಕ ಲ್ಯಾಪ್‌ಟಾಪ್‌ಗೆ ವೈರ್‌ಲೆಸ್ ಇಂಟರ್‌ನೆಟ್ ಕನೆಕ್ಷನ್ ಹೇಗೆ ಪಡೆಯುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೊನ್ ಸೆಟ್ಟಿಂಗ್ಸ್ ತೆರೆಯಿರಿ.

ಸ್ಮಾರ್ಟ್‌ಫೊನ್ ಸೆಟ್ಟಿಂಗ್ಸ್ ತೆರೆಯಿರಿ.

ಸ್ಮಾರ್ಟ್‌ಫೊನ್ ತೆರೆದು ಸೆಟ್ಟಿಂಗ್ಸ್ ಆಪ್ ತೆರೆಯಿರಿ. ನಂತರ ನಾಯ್ಕನೆ ಆಯ್ಕೆ ''more'' ಐಕಾನ್ ಕ್ಲಿಕ್ ಮಾಡಿ.

ವೈರ್‌ಲೆಸ್ ಮತ್ತು ನೆಟ್‌ವರ್ಕ್ ಐಕಾನ್ ಕ್ಲಿಕ್ ಮಾಡಿ

ವೈರ್‌ಲೆಸ್ ಮತ್ತು ನೆಟ್‌ವರ್ಕ್ ಐಕಾನ್ ಕ್ಲಿಕ್ ಮಾಡಿ

''more'' ಐಕಾನ್ ಕ್ಲಿಕ್ ಮಾಡಿದ ನಂತರ "wireliss and networks" ಐಕಾನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ "potable wi-fi hotspot" ಆಯ್ಕೆ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸ್ಮಾರ್ಟ್‌ಫೊನ್ ನೆಟ್‌ವರ್ಕ್ ತೆರೆಯಿರಿ..

ನಿಮ್ಮ ಸ್ಮಾರ್ಟ್‌ಫೊನ್ ನೆಟ್‌ವರ್ಕ್ ತೆರೆಯಿರಿ..

"potable wi-fi hotspot" ಆಯ್ಕೆ ಮಾಡಿದ ನಂತರ ಸ್ಮಾರ್ಟ್‌ಫೊನ್ ಆನ್‌ ಮಾಡುತ್ತಿರುವುದನ್ನು ಎಚ್ಚರಿಸುತ್ತದೆ. ಅಲ್ಲಿ ''ok'' ಎಂದು ಕ್ಲಿಕ್ ಮಾಡಿ
ನಿಮ್ಮ ಸ್ಮಾರ್ಟ್‌ಫೊನ್ ನೆಟ್‌ವರ್ಕ್ ತೆರೆಯಿರಿ

ನೆಟ್‌ವರ್ಕ್ ಸರ್ಚ್ ಮಾಡಿ.

ನೆಟ್‌ವರ್ಕ್ ಸರ್ಚ್ ಮಾಡಿ.

ನಿಮ್ಮ ಲ್ಯಾಪ್‌ ತೆರೆದ ನಂತರ ಲ್ಯಾಪ್‌ಟಾಪ್ ಬಲಬಾಗದ ಕೆಳಗೆ ನೆಟ್‌ವರ್ಕ್ ಐಕಾನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ. ನಂತರ ನೆಟ್‌ವರ್ಕ್ ಸರ್ಚ್ ಮಾಡಿ.

ಸ್ಮಾರ್ಟ್‌ಫೊನ್ ನೆಟ್‌ವರ್ಕ್ ಕನೆಕ್ಟ್ ಮಾಡಿ!

ಸ್ಮಾರ್ಟ್‌ಫೊನ್ ನೆಟ್‌ವರ್ಕ್ ಕನೆಕ್ಟ್ ಮಾಡಿ!

ಲ್ಯಾಪಟಾಪ್‌ನಲ್ಲಿ ನೆಟ್‌ವರ್ಕ್ ಸರ್ಚ್ ಮಾಡಿದ ನಂತರ ತೆರೆದಿರುವ ನಿಮ್ಮ ಮೊಬೈಲ್‌ ನೆಟ್‌ವರ್ಕ್ ತೆರೆದಿರುತ್ತದೆ. ಆ ನೆಟ್‌ವರ್ಕ ಕನೆಕ್ಟ್ ಮಾಡಿ. ನಂತರ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್‌ ಡಾಟಾ ಉಪಯೋಗಿಸಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
I could use my smartphone as a modem to know more visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot