ಡೌನ್‌ಲೋಡ್‌ ಮಾಡದೆ ಟೊರೇಂಟ್ ಮೂವಿ ನೋಡುವುದು ಹೇಗೆ..?

ಟೊರೇಂಟ್ ನಲ್ಲಿ ಡೌನ್‌ಲೋಡ್ ಮಾಡದೆ ವಿಡಿಯೋಗಳನ್ನು ನೋಡಲು ಸಾಧ್ಯವಿಲ್ಲ. ಈ ಕಾರಣದಿಂದ ವಿಡಿಯೋದ ಪ್ರಿಂಟ್ ಹೇಗಿದೆ ಎಂದು ತಿಳಿಯಲು ಸಾಧ್ಯವಾಗದೆ ಡೌನ್ ಲೋಡ್ ಮಾಡಬೇಕಾಗುತ್ತದೆ.

|

ದಿನೇ ದಿನೇ ಟೊರೇಂಟ್ ಮೂಲಕ ಸಿನಿಮಾಗಳನ್ನು ಡೌನ್‌ಲೋಡ್ ಮಾಡುವವರ ಸಂಖ್ಯೆ ಎರುತ್ತಲೇ ಇದೆ. ಕಡಿಮೆಯಂತೂ ಆಗಿಲ್ಲ. ಹೀಗೆ ಡೌನ್‌ಲೋಡ್ ಮಾಡಿದ ಮೂವಿಗಳನ್ನು ಹೆಚ್ಚೆಂದರೆ ಎರಡರಿಂದ ಮೂರು ಸರಿ ನೋಡುತ್ತಾರೆ ಆಷ್ಟೆ ಅದಕ್ಕಾಗಿ ಸುಮ್ಮನೆ ಡೇಟಾ ಹಾಳು ಮಾಡಿಕೊಳ್ಳುವ ಬದಲು ಡೌಲ್‌ಲೋಡ್ ಮಾಡದಯೇ ಟೊರೇಂಟ್ ವಿಡಿಯೋಗಳನ್ನು ನೋಡುವುದು ಹೇಗೆ ಎಂಬುದನ್ನು ಇಲ್ಲಿ ನೋಡುವ.

ಡೌನ್‌ಲೋಡ್‌ ಮಾಡದೆ ಟೊರೇಂಟ್ ಮೂವಿ ನೋಡುವುದು ಹೇಗೆ..?

ಓದಿರಿ: ರೂ.8490ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace

ಟೊರೇಂಟ್ ನಲ್ಲಿ ಡೌನ್‌ಲೋಡ್ ಮಾಡದೆ ವಿಡಿಯೋಗಳನ್ನು ನೋಡಲು ಸಾಧ್ಯವಿಲ್ಲ. ಈ ಕಾರಣದಿಂದ ವಿಡಿಯೋದ ಪ್ರಿಂಟ್ ಹೇಗಿದೆ ಎಂದು ತಿಳಿಯಲು ಸಾಧ್ಯವಾಗದೆ ಡೌನ್‌ಲೋಡ್ ಮಾಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಡೌನ್‌ಲೋಡ್ ಮಾಡುವ ಮುನ್ನವೇ ಯಾವ ರೀತಿಯಲ್ಲಿ ವಿಡಿಯೋ ನೋಡುವುದು ಎಂಬುದನ್ನು ಮುಂದೆ ಹಂತಗಳಲ್ಲಿ ತಿಳಿಯುವ.

# ಹಂತ 01

# ಹಂತ 01

ಮೊದಲು ನಿಮ್ಮ ಕಂಪ್ಯೂಟರ್ ನಲ್ಲಿ roxplayer ಸಾಫ್ಟ್‌ವೇರ್ಅನ್ನು ಡೌನ್‌ಲೋಡ್ ಮಾಡಿಕೊಂಡು, ಇನ್‌ಸ್ಟಾಲ್ ಮಾಡಿಕೊಳ್ಳಿ, ನಂತರ ನಿಮ್ಮ ಟೊರೇಂಟ್ ಒಪನ್ ಮಾಡಿ ಅಲ್ಲಿ ಮೆನು ಓಪನ್ ಮಾಡಿರಿ. ನಂತರ ಅಲ್ಲಿ ಟೋರೆಂಟ್ Magnet Link ಸೆಲೆಕ್ಟ್ ಮಾಡಿಕೊಳ್ಳಿ.

# ಹಂತ 2

# ಹಂತ 2

ನಂತರ ನಿಮ್ಮ ಕಂಪ್ಯೂಟರ್ ನಲ್ಲಿ ಟೋರೆಂಟ್ ಸೈಟ್‌ ಗಳನ್ನು ಓಪನ್ ಮಾಡಿ. ಟೋರೆಂಟ್ ಫೈಲ್ ಅನ್ನು ಹುಡುಕಿಕೊಳ್ಳಿ. ನಂತರ ROX Player ಓಪನ್ ಮಾಡಿ. ನಂತರ File>Open Torrent> Open Torrent File

#ಹಂತ 3

#ಹಂತ 3

ನಂತರ ನಿಮ್ಮ ಕಂಪ್ಯೂಟರ್ ನಲ್ಲಿ ಟೋರೆಂಟ್ ಫೇಲ್ ಎಲ್ಲಿದೆ ಎಂಬುದನ್ನು ಹುಡುಕಿ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ.

#ಹಂತ 4

#ಹಂತ 4

ನಂತರ ಕೆಲವೇ ಕ್ಷಣಲ್ಲಿ ಟೋರೆಂಟ್ ಫೈಲ್ ನಲ್ಲಿ ಮೈನ್ ಫಿಲ್ಮ್ ಫೈಲ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿ. ಅನಂತರ ROX Player ಒಂದು ಮೂರು ನಾಲ್ಕು ನಿಮಿಷಗಳ ನಂತರ ವಿಡಿಯೋ ಬಫರ್ ಆಗಲು ಶುರುವಾಗುತ್ತದೆ. ಇದಕ್ಕೇ ಟೋರೆಂಟ್ ಡೌನ್‌ಲೋಡ್ ಮಾಡದೆ ನೋಡಬಹುದಾಗಿದೆ.

#ಹಂತ 5

#ಹಂತ 5

ಹೀಗೆ ನಿಮ್ಮ ಕಂಪ್ಯೂಟರ್ ನಲ್ಲಿ ಟೋರೆಂಟ್ ಫೈಲ್ ಡೌನ್‌ಲೋಡ್ ಮಾಡದಯೇ ವಿಡಿಯೋ ಶುರುವಾಗುತ್ತದೆ. ಇದರಿಂದ ಡೇಟಾ ಪ್ಯಾಕ್ ಸಹ ಉಳಿಯಲಿದೆ. ಅಲ್ಲದೇ ನಿಮ್ಮ ಕಂಪ್ಯೂಟರ್ ನಲ್ಲಿ ಜಾಗವು ಉಳಿಯಲಿದೆ.

Best Mobiles in India

Read more about:
English summary
ultimate software application to watch movies without downloading. What to do firstly is to download and install it on your system PC. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X