128GB "ಒನ್ ಪ್ಲಸ್" ಸ್ಮಾರ್ಟ್‌ಫೋನ್ ಖರೀದಿಸಿ 1 ರೂಪಾಯಿಗೆ!...ಟ್ರೈ ಮಾಡಬಹುದಾದ ಷರತ್ತು!!

|

ನೂತನ ಸ್ಮಾರ್ಟ್‌ಫೊನ್ ಬಿಡುಗಡೆಮಾಡುವ ಮೊ೦ಬೈಲ್ ಕಂಪೆನಿಗಳು ಪ್ರಚಾರಕ್ಕಾಗಿ ಏನೆಲ್ಲಾ ತಂತ್ರಗಳನ್ನು ಹಾಕಿಕೊಳ್ಳುತ್ತವೆ. ಹೊಸ ಹೊಸ ಆಫರ್‌ಗಳನ್ನು ಬಿಡುಗಡೆಮಾಡುತ್ತವೆ. ಇದೇ ಸಾಲಿನಲ್ಲಿ ನಡೆಯುತ್ತಿರುವ ಮೊಬೈಲ್‌ ಕಂಪೆನಿ "ಒನ್ ಪ್ಲಸ್" ತನ್ನ ನೂತನ ಮೊಬೈಲ್ ಅನ್ನು ಕೇವಲ 1 ರೂಪಾಯಿಗೆ ನೀಡುತ್ತದೆ!

ಡಿಸೆಂಬರ್ ಡ್ಯಾಶ್ ಸೇಲ್ ಆಫರ್ ನೀಡಿರುವ "ಒನ್ ಪ್ಲಸ್" ಕಂಪೆನಿ ತನ್ನ ನೂತನ ಒನ್ ಪ್ಲಸ್ 3ಟಿ 128GB (Oneplus3T) ಸ್ಮಾರ್ಟ್‌ಫೋನ್ ಬಿಡುಗೆಡೆ ಮಾಡಿದೆ. ಕಂಪೆನಿಯ ಆನ್‌ಲೈನ್‌ ಸ್ಟೋರ್‌ನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದ್ದು, ಗ್ರಾಹಕರು ತಮ್ಮ ವಿಳಾಸ ಮತ್ತು ಫೋನ್‌‌ನಂಬರ್‌ ನೀಡಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದೆ.

ಮೋದಿ, ವಿರಾಟ್ ಕೊಹ್ಲಿ ಮತ್ತು ಕಿಚ್ಚ ಸುದೀಪ್ ಉಪಯೋಗಿಸುವ ಸ್ಮಾರ್ಟ್‌ಫೊನ್ ಯಾವುವು ಗೊತ್ತಾ?

ಹಾಗಾದರೆ ಕೇವಲ 1 ರೂಪಾಯಿಗಳಗೆ ಒನ್ ಪ್ಲಸ್ 3ಟಿ ಸ್ಮಾರ್ಟ್‌ಫನ್ ಖರೀದಿಸುವುದು ಹೇಗೆ? ಅದಕ್ಕಿರುವ ಕೆಲವು ಸಿಂಪಲ್ ಷರತ್ತುಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸೆಂಬರ್ ಡ್ಯಾಶ್ ಸೇಲ್ ಆಫರ್

ಡಿಸೆಂಬರ್ ಡ್ಯಾಶ್ ಸೇಲ್ ಆಫರ್

ಡಿಸೆಂಬರ್ ತಿಂಗಳಿನ 9,16,23 ಮತ್ತು 30 ನೇ ತಾರೀಖು ಪ್ರತಿ ಶುಕ್ರವಾರ 12PM ಇಂದ 6PM ಒಳಗೆ ನೀವು 1 ರೂಪಾಯಿಗೆ ಈ ಮೊಬೈಲ್ ಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಜಿಸ್ಟರ್ ಆಗುವುದು ಹೇಗೆ?

ರಿಜಿಸ್ಟರ್ ಆಗುವುದು ಹೇಗೆ?

ಕಂಪೆನಿಯ ಅಫಿಷಿಯಲ್ ಆನ್‌ಲೈನ್‌ ಸ್ಟೋರ್ ತೆರೆದು ಅಲ್ಲಿ ಮೊಬೈಲ್‌ನಂಬರ್‌ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಅಡ್ರೆಸ್ ಡೀಟೆಲ್ಸ್ ನಮೂದಿಸಿಸಬೇಕು.

ಸ್ಮಾರ್ಟ್‌ಫೋನ್ ಪಡೆಯಲು ಷರತ್ತು ಏನು?

ಸ್ಮಾರ್ಟ್‌ಫೋನ್ ಪಡೆಯಲು ಷರತ್ತು ಏನು?

ಒನ್ ಪ್ಲಸ್ 3ಟಿ ಸ್ಮಾರ್ಟ್‌ಫೋನ್ ಪಡೆಯಲು ನೀವು ರಿಜಿಸ್ಟಾರ್ ಆಗಿರುವ ಒನ್ ಪ್ಲಸ್ ಆನ್‌ಲೈನ್ ಪೇಜ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬೇಕು. ಈ ರೀತಿ ಶೇರ್ ಮಾಡಿದ ಪೇಜ್‌ಗೆ ನಿಮ್ಮ ಸ್ನೇಹಿತರು ಸೈನ್ಅಪ್ ಆಗಬೇಕು. 300 ಜನರಿಗಿಂತ ಹೆಚ್ಚು ಜನ ಇದಕ್ಕೆ ಸೈನ್‌ಅಪ್ ಆದರೆ ನೀವು ಮೊಬೈಲ್ ಪಡೆಯುತ್ತಿರಾ.

ಒನ್ ಪ್ಲಸ್ 3ಟಿ ಜೊತೆಗೆ ಬೇರೆ ಏನು?

ಒನ್ ಪ್ಲಸ್ 3ಟಿ ಜೊತೆಗೆ ಬೇರೆ ಏನು?

ಡ್ಯಾಶ್‌ಸೇಲ್ ಆಫರ್‌ ನೀಡಿರವ ಒನ್‌ಪ್ಲಸ್ ಸ್ಮಾರ್ಟ್‌ಫೊನ್ ಜೊತೆಗೆ. ಟ್ರಾವಲ್ ಮೆಸೆಂಜರ್ ಬ್ಯಾಗ್, ಡ್ಯಾಶ್ ಚಾರ್ಜರ್‌ಗಳನ್ನು ನೀವು ಪಡೆಯಬಹುದು.

ಎಲ್ಲರಿಗೂ ಆಫರ್ ಇದೆಯೇ?.

ಎಲ್ಲರಿಗೂ ಆಫರ್ ಇದೆಯೇ?.

ಈ ನೂತನ ಆಫರ್ ಗೆಲ್ಲುವವರನ್ನು ಕಂಪೆನಿ ಆಯ್ಕೆ ಮಾಡುತ್ತದೆ. ಅದೈಷ್ಟಶಾಲಿ ನೀವಾಗಿದ್ದರೆ ನೀವು ಸ್ಮಾರ್ಟ್‌ಫೊನ್ ಪಡೆಯುತ್ತಿರಾ!.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
OnePlus is hosting December Dash Sale where it is offering the recently launched OnePlus 3T at just Re. 1.to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X