Home
ಟೆಕ್ ನೌಕರಿ

ಐಡಿಯಾ ಗ್ರಾಹಕರಿಗೆ 1GB 3G ಡಾಟಾ 89 ರೂಪಾಯಿಗೆ!! ಪಡೆಯುವುದು ಹೇಗೆ?

ಟೆಲಿಕಾಂ ಕಂಪೆನಿಗಳು ತನ್ನ ಪ್ರಸ್ತುತ ಗ್ರಾಹಕರನ್ನು ಹಿಡಿದಿಡಲು ಹಲವು ಆಫರ್‌ಗಳನ್ನು ನೀಡುತ್ತಿವೆ. ಇದಕ್ಕೆ ಹೊಸದಾಗಿ ಸೇರ್ಪಡೆ ಐಡಿಯಾ!

By Bhaskar N J

ಟೆಲಿಕಾಂ ಮಾರುಕಟ್ಟೆಗೆ ಜಿಯೋ ನೀಡಿದ ಆಘಾತದಿಂದ ಚೇತರಿಕೊಳ್ಳಲು ಇತರ ಟೆಲಿಕಾಂ ಕಂಪೆನಿಗಳಿಗೆ ಇನ್ನು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲಾ ಟೆಲಿಕಾಂ ಕಂಪೆನಿಗಳು ತನ್ನ ಪ್ರಸ್ತುತ ಗ್ರಾಹಕರನ್ನು ಹಿಡಿದಿಡಲು ಹಲವು ಆಫರ್‌ಗಳನ್ನು ನೀಡುತ್ತಿವೆ. ಇದಕ್ಕೆ ಹೊಸದಾಗಿ ಸೇರ್ಪಡೆ ಐಡಿಯಾ!

ಹೌದು ಐಡಿಯಾ ತನ್ನ ಪ್ರಸ್ತುತ ಆಯ್ದ ಗ್ರಾಹಕರಿಗಾಗಿ ಕಡಿಮೆ ದರಕ್ಕೆ ಡಾಟಾ ಆಫರ್‌ನೀಡಿದೆ. ಐಡಿಯಾದ ಆಯ್ದ ಗ್ರಾಹಕರು 1GB 3G ಡಾಟಾವನ್ನು ಕೇವಲ 89 ರೂಪಾಯಿಗಳಿಗೆ ಪಡೆಯಬಹುದಾಗಿದೆ.

ಐಡಿಯಾ ಗ್ರಾಹಕರಿಗೆ 1GB 3G ಡಾಟಾ 89 ರೂಪಾಯಿಗೆ!! ಪಡೆಯುವುದು ಹೇಗೆ?

ಓದಿರಿ:ಜಿಯೋ ಯಕ್ಷಪ್ರಶ್ನೆಗೆ ಉತ್ತರ!..ಇದು ವೆಲ್‌ಕಮ್‌ ಆಫರ್ ಅಲ್ಲ ವೆಲ್‌ಕಮ್‌ ಆಫರ್ 2!!

ಹಾಗಾದರೆ ನೀವು ಐಡಿಯಾದ ಆಯ್ದ ಗ್ರಾಹಕರಾಗಿದ್ದೀರಾ ಎಂದು ತಿಳಿಯುವು ಹೇಗೆ? ಮತ್ತು ಆಫರ್ ಪಡೆಯುವುದು ಹೇಗೆ ಎಂಬುದನ್ನ ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ

ಈ ಆಫರ್ ಕೇವಲ ಆಯ್ದ ಗ್ರಾಹಕರಿಗೆ ಮಾತ್ರ!

ಈ ಆಫರ್ ಕೇವಲ ಆಯ್ದ ಗ್ರಾಹಕರಿಗೆ ಮಾತ್ರ!

ಈ ಮೊದಲೇ ಹೆಳಿದಂತೆ ನೀವು ಐಡಿಯಾ ಟೆಲಿಕಾಂನ ಗ್ರಾಹಕರಾಗಿದ್ದರೂ ಈ ಆಫರ್ ಆಯ್ದಗ್ರಾಹಕರಿಗೆ ಮಾತ್ರ ಸಿಗುತ್ತದೆ. ನೀವು ಕೂಡ ಆಯ್ದಗ್ರಾಹಕರಾ ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿರಿ.

ನಾನು ಐಡಿಯಾದ ಆಯ್ದಗ್ರಾಹಕನೇ?

ನಾನು ಐಡಿಯಾದ ಆಯ್ದಗ್ರಾಹಕನೇ?

ನೀವು ಐಡಿಯಾದ ಆಯ್ದಗ್ರಾಹಕರಾಗಿದ್ದರೆ ನಿಮಗೆ ಐಡಿಯಾ ಈ ಬಗ್ಗೆ ಸಂದೇಶವನ್ನು ಕಳುಹಿಸಿರುತ್ತದೆ. ಕಳುಹಿಸಿಲ್ಲ ಎಂದರೆ. *121# ussd ಚೆಕ್ ಮಾಡುವ ಮೂಲಕ ನೀವು ಈ ಆಫರ್ ಪಡೆಯಬಹುದೆ ಎಂದು ತಿಳಿಯಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲೇ ಬುಕ್ ಮಾಡಬೇಕಿಲ್ಲ.

ಮೊದಲೇ ಬುಕ್ ಮಾಡಬೇಕಿಲ್ಲ.

ಇತರ ಟೆಲಿಕಾಂಗಳಲ್ಲಿ ಈ ರೀತಿಯ ಆಫರ್ ಪಡೆಯಲು ಮೊದಲೇ ಹಣವನ್ನು ನೀಡಿ ಕಾಯ್ದಿರಿಸುವ ಅವಶ್ಯಕತೆ ಇದೆ. ಆದರೆ ಐಡಿಯಾದಲ್ಲಿ ನೀವು ಮೊದಲೇ ಬುಕ್ ಮಾಡಬೇಕಿಲ್ಲ.

ಆಫರ್ ಎಷ್ಟು ದಿವಸಗಳು.

ಆಫರ್ ಎಷ್ಟು ದಿವಸಗಳು.

ಎಲ್ಲಾ ಟೆಲಿಕಾಂ ಕಂಪೆನಿಗಳು ನೀಡುವ ವ್ಯಾಲಿಡಿಟಿಯನ್ನೇ ಐಡಿಯಾ ಕೂಡ ನೀಡಿದೆ. 1GB ಡಾಟಾ 28 ದಿವಸಗಳಲ್ಲಿ ನೀವು ಬಳಸಬೇಕಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Idea is offering 1GB of 3G data at Rs. 89 but you probably can’t avail the offer.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+