18 ವರ್ಷ ತುಂಬಿಲ್ಲದವರು ಜಿಯೋ ಖರೀದಿಸಲು ಸಾಧ್ಯವಿಲ್ಲಾ!? ಏನು ಪ್ರಾಬ್ಲಮ್ಮು?

|

ವಿಧ್ಯಾರ್ಥಿಗಳಿಗೆ ಕಡಿಮೆಬೆಲೆಯಲ್ಲಿ ಇಂಟರ್‌ನೆಟ್‌ ಪೂರೈಸುವುದು ನಮ್ಮ ಗುರಿ ಎಂದು ಹೇಳಿಕೊಂಡಿದ್ದ ಜಿಯೋ ಸಿಮ್ ಪಡೆಯಲು 18 ವರ್ಷಗಳು ತುಂಬಿರಲೇಬೇಕಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಧಾರ್ ಕಾರ್ಡ್ ಮೂಲಕ ಜಿಯೋ ಸಿಮ್ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಉಂಟು ಮಾಡುತ್ತಿರುವ ರಿಲಯನ್ಸ್ ಜಿಯೋ ಇಂಟರ್‌ನೆಟ್, ವಾಯ್ಸ್ ಕಾಲ್, ಎಸ್‌ಎಂಎಸ್ ಸೇರಿದಂತೆ ಮೊಬೈಲ್ ಮೂಲಕ ಎಲ್ಲವನ್ನೂ ಉಚಿತವಾಗಿ ಪಡೆಯುವ ಸೌಲಭ್ಯ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರೆ ಗ್ರಾಹಕರಾಗಿದ್ದಾರೆ.!

18 ವರ್ಷ ತುಂಬಿಲ್ಲದವರು ಜಿಯೋ ಖರೀದಿಸಲು ಸಾಧ್ಯವಿಲ್ಲಾ!? ಏನು ಪ್ರಾಬ್ಲಮ್ಮು?

ನೋಕಿಯಾದ ಹೈ-ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ "ನೋಕಿಯಾ ಪಿ1" ಫೀಚರ್ಸ್ ಗೊತ್ತಾ?

ಜಿಯೋ ಸಿಮ್ ಪಡೆಯಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಬೇಕಾಗಿದ್ದು, ಈ ಮೊದಲು ವಿಧ್ಯಾರ್ಧಿಗಳು ನೀಡುತ್ತಿದ್ದ ಇತರ ಐಡಿಕಾರ್ಡ್‌ಗಳನ್ನು ಇದೀಗ ನಿರ್ಭಂಧಿಸಲಾಗಿದೆ.!! ಆದರೆ, ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗೆ 18 ವರ್ಷ ವಯಸ್ಸು ಕಡ್ಡಾಯವಾಗಿ ಆಗಿರಬೇಕು. ಒಂದು ದಿನ ಕಡಿಮೆಯಾದರೂ ಸಹ ಜಿಯೋ ಸಿಮ್‌ ಸಿಗುತ್ತಿಲ್ಲ ಎನ್ನಲಾಗಿದೆ.

18 ವರ್ಷ ತುಂಬಿಲ್ಲದವರು ಜಿಯೋ ಖರೀದಿಸಲು ಸಾಧ್ಯವಿಲ್ಲಾ!? ಏನು ಪ್ರಾಬ್ಲಮ್ಮು?

ಹೆಬ್ಬೆಟ್ಟಿನ ಗುರುತು ನೀಡಿ ಆಧಾರ್ ಕಾರ್ಡ್‌ನಲ್ಲಿನ ಹುಟ್ಟಿದ ದಿನಾಂಕವನ್ನು ನಮೂದಿಸಿದ ತಕ್ಷಣವೇ ಹೆಬ್ಬೆಟ್ಟು ಗುರುತನ್ನ ಸ್ವೀಕರಿಸುವುದಿಲ್ಲ ಎನ್ನುವ ಆರೋಪಗಳು ಎಲ್ಲೆಡೇ ಕೇಳಿಬಂದಿವೆ. ಹೆಚ್ಚಿನ ವಿಧ್ಯಾರ್ಥಿ ಗ್ರಾಹಕರು ಇದರಿಂದ ಜಿಯೋ ಮೇಲೆ ಸಿಟ್ಟಾಗಿದ್ದಾರೆ.

Best Mobiles in India

Read more about:
English summary
Under the Student SIM scheme, Reliance Jio is offering 25% additional Wi-Fi data benefits on every recharge you make to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X