ಈ ಟಿಪ್ಸ್ ಅನುಸರಿಸಿ ಫೋನ್ ಬ್ಯಾಟರಿ ಆಯಸ್ಸು ವರ್ಧಿಸಿ

By Shwetha
|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮನ್ನು ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಮತ್ತು ಕುಟುಂಬದವರೊಂದಿಗೆ ನಮ್ಮನ್ನು ಸಂಪರ್ಕಿಸುವ ವೇದಿಕೆಯಾಗಿ ಮಾರ್ಪಟ್ಟಿದೆ. ಇದಕ್ಕಾಗಿ ನಮ್ಮ ಫೋನ್‌ನಲ್ಲಿ ಹೆಚ್ಚುವರಿ ಬ್ಯಾಟರಿ ಲಭ್ಯತೆ ಬೇಕೆಂದೇ ನಾವು ಬಯಸುತ್ತೇವೆ.

ಓದಿರಿ: ಈ ಟಿಪ್ಸ್ ಅನುಸರಿಸದೇ ಫೋನ್ ಚಾರ್ಜ್ ಮಾಡದಿರಿ

ಫೋನ್ ಬ್ಯಾಟರಿ ಆದಷ್ಟು ಬೇಗನೇ ದುರ್ಬಲಗೊಳ್ಳುತ್ತದೆ ಮತ್ತು ಅಪ್ರಯೋಜಕ ಎಂದೆನಿಸುತ್ತದೆ. ಆದ್ದರಿಂದ ಫೋನ್ ನಿರ್ವಹಣೆಗಾಗಿ ಕೆಲವೊಂದು ಅಂಶಗಳ ಮೇಲೆ ನಾವು ಗಮನ ಹರಿಸಬೇಕಾಗುತ್ತದೆ. ಇದರಿಂದ ಫೋನ್ ಬ್ಯಾಟರಿಯ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನೇ ಇದನ್ನು ಸರಳವಾಗಿಯೇ ನಾವು ಇಲ್ಲಿ ತಿಳಿಸಲಿದ್ದೇವೆ.

ಬಿಸಿ

ಬಿಸಿ

ಬ್ಯಾಟರಿ ಪವರ್ ಜನರೇಟರ್ ಎಂದೆನಿಸಿದೆ. ನೀವು ಚಾರ್ಜ್ ಮಾಡುತ್ತಿರುವಾಗ, ಹೆಚ್ಚು ಬಿಸಿಯಾಗುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಫೋನ್ ಅನ್ನು ಹೆಚ್ಚು ಒತ್ತಡದಲ್ಲಿ ಚಾರ್ಜ್ ಮಾಡದೇ ಮುಕ್ತವಾಗಿಸಿ. ಹೆಚ್ಚು ಬಿಸಿ ಫೋನ್‌ಗೆ ತಟ್ಟದಂತೆ ನೋಡಿಕೊಳ್ಳಿ.

ಡಿಸ್‌ಚಾರ್ಜ್ ರೇಟ್ಸ್

ಡಿಸ್‌ಚಾರ್ಜ್ ರೇಟ್ಸ್

ಚಾರ್ಜ್ ಮಾಡುತ್ತಿರುವಾಗ ಬ್ಯಾಟರಿ ಶೇಕಡಾವಾರನ್ನು ಇದು ತೋರಿಸುತ್ತದೆ. ಡೀಪ್ ಡಿಸ್‌ಚಾರ್ಜ್ ಎಂದರೆ ಬ್ಯಾಟರಿಯನ್ನು ಡ್ರೈನ್ ಮಾಡಿ ಶೂನ್ಯದಿಂದ ಫೋನ್ ಚಾರ್ಜ್ ಮಾಡುವುದಾಗಿದೆ.

ಬ್ಯಾಟರಿ ವೋಲ್ಟೇಜ್‌

ಬ್ಯಾಟರಿ ವೋಲ್ಟೇಜ್‌

ಇದು ಹೆಚ್ಚು ಸೂಕ್ತವಲ್ಲದ ವಿಧಾನವಾಗಿದ್ದು ಬ್ಯಾಟರಿ ವೋಲ್ಟೇಜ್‌ ಮೇಲೆ ಇದು ಪರಿಣಾಮವನ್ನು ಬೀರಬಹುದು. ಆರೋಗ್ಯಕರ ಬ್ಯಾಟರಿ ಜೀವನಕ್ಕಾಗಿ ಬ್ಯಾಟರಿ ಮಟ್ಟವು 30% ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರವೇ ಫೋನ್ ಚಾರ್ಜ್ ಮಾಡಿ.

ಮುಪ್ಪು

ಮುಪ್ಪು

ನಮ್ಮಂತೆಯೇ ಬ್ಯಾಟರಿಗೂ ವಯಸ್ಸಾಗುತ್ತದೆ. ಅಂದರೆ 60 ವರ್ಷಗಳಲ್ಲ. ನಿಯಮಿತ ಬಳಕೆಯಿಂದ ಬ್ಯಾಟರಿಯು 2-4 ವರ್ಷಕ್ಕೆಲ್ಲಾ ಕೊನೆಗೊಳ್ಳಬಹುದಾಗಿದೆ. ಅಂತೆಯೇ ಸಾಮಾನ್ಯ ಚಾರ್ಜಿಂಗ್ ವಿಧಾನದಿಂದಲೂ ಬ್ಯಾಟರಿ ದುರ್ಬಲಗೊಳ್ಳುತ್ತದೆ.

ಹೆಚ್ಚುವರಿ ಚಾರ್ಜ್‌

ಹೆಚ್ಚುವರಿ ಚಾರ್ಜ್‌

ಹೆಚ್ಚುವರಿ ಚಾರ್ಜ್‌ಗಳನ್ನು ನೀಡಿದಂತೆಲ್ಲಾ, ಬ್ಯಾಟರಿ ಜೀವನವನ್ನು ಕಡಿಮೆ ಸಂಖ್ಯೆಗಳಲ್ಲಿ ಇಳಿಕೆ ಮಾಡಬಹುದು. ನಿಮ್ಮ ಬ್ಯಾಟರಿಯ ಗುಣಮಟ್ಟವನ್ನು ಎಂದಿಗೂ ಉತ್ತಮವಾಗಿರಿಸಿ.

ಚಾರ್ಜಿಂಗ್ ವಿಧಾನ

ಚಾರ್ಜಿಂಗ್ ವಿಧಾನ

ಚಾರ್ಜಿಂಗ್ ವಿಧಾನದಲ್ಲಿ ಕೆಲವೊಂದು ಸುಧಾರಣೆಗಳನ್ನು ತರುವುದರಿಂದ ಬ್ಯಾಟರಿಯ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಎಂಬುದನ್ನು ಮರೆಯದಿರಿ.

Best Mobiles in India

English summary
It is of utmost importance to be careful about our proper maintenance of the battery through these 3 main points.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X