Home
ಟೆಕ್ ನೌಕರಿ

ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್‌ಗಾಗಿ ಸಲಹೆಗಳು

By Shwetha

ಇಂದಿನ ಟೆಕ್ ಮಾರುಕಟ್ಟೆಯಲ್ಲಿ ಕ್ಯುಪರ್ಟಿನೊದ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಾಗಿದ್ದು ಉತ್ತಮ ಫೀಚರ್‌ಗಳೊಂದಿಗೆ ಬೇಡಿಕೆಯನ್ನು ಉಳಿಸಿಕೊಂಡಿದೆ. 4.7 ಇಂಚು ಮತ್ತು 5.5 ಇಂಚಿನ ಎಲ್‌ಇಡಿ ರೆಟೀನಾ ಡಿಸ್‌ಪ್ಲೇಯೊಂದಿಗೆ ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ಭಾರೀ ಬೇಡಿಕೆಯಲ್ಲಿವೆ.

ಓದಿರಿ: ಹಿಂದೆಯೇ ಇದ್ದ ಆಧುನಿಕ ಸಂಶೋಧನೆಗಳು

ಇಂದಿನ ಲೇಖನದಲ್ಲಿ ಈ ಎರಡೂ ಅದ್ಭುತ ಫೋನ್‌ಗಳ ಕುರಿತಾದ ಫೀಚರ್‌ಗಳನ್ನು ನಾವು ನಿಮ್ಮ ಮುಂದೆ ತೆರದಿಡಲಿದ್ದೇವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ವಿಶೇಷತೆಗಳನ್ನು ಅರಿತುಕೊಳ್ಳಿ.

ಸಲಹೆ 1

ಸಲಹೆ 1

ಲೊಕೇಶನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ 3ಡಿ ಟಚ್ ಅನ್ನು ನಿಮಗೆ ಸಕ್ರಿಯಗೊಳಿಸಬಹುದಾಗಿದೆ. ಸೆಟ್ಟಿಂಗ್ಸ್ > ಜನರಲ್ > ಆಕ್ಸೆಬಿಲಿಟಿ > 3ಡಿ ಟಚ್ > ಲೈಟ್

ಸಲಹೆ 2

ಸಲಹೆ 2

4ಕೆ ನಿಮ್ಮ ಮೊಬೈಲ್‌ನಲ್ಲಿ ಹೆಚ್ಚು ಸ್ಥಳಾವಕಾಶವನ್ನು ಆಕ್ರಮಿಸಿಕೊಳ್ಳುತ್ತಿದೆ ಎಂದಾದಲ್ಲಿ, ರೆಸಲ್ಯೂಶನ್ ಕಡಿಮೆ ಮಾಡಿಕೊಳ್ಳಬಹುದು ಸೆಟ್ಟಿಂಗ್ಸ್ > ಫೋಟೋಗಳು ಮತ್ತು ಕ್ಯಾಮೆರಾ > ವೀಡಿಯೊ ರೆಕಾರ್ಡ್ ಮತ್ತು ಎಫ್‌ಪಿಎಸ್ ಆರಿಸಿ.

ಸಲಹೆ 3

ಸಲಹೆ 3

ಲಾಕ್ ಸ್ಕ್ರೀನ್ ವಾಲ್‌ಪೇಪರ್‌ನಲ್ಲಿ ಲೈವ್ ಫೋಟೋಗಳನ್ನು ನಿಮಗೀಗ ಇರಿಸಬಹುದಾಗಿದೆ ಮತ್ತು ಆನಂದಿಸಬಹುದಾಗಿದೆ.

ಸಲಹೆ 4

ಸಲಹೆ 4

ಹೋಮ್ ಬಟನ್ ಸ್ಪರ್ಶಿಸದೆಯೇ ವಾಯ್ಸ್ ಕಮಾಂಡ್‌ಗಳನ್ನು ನೀವು ಪ್ರವೇಶಿಬಹುದಾಗಿದೆ ಜನರಲ್ ಸೆಟ್ಟಿಂಗ್ಸ್ ಒಳಗೆಯೇ ಸಿರಿ ಸ್ಪರ್ಶಿಸಿ, ಹಾಯ್ ಸಿರಿ ಆನ್ ಮಾಡಿ.

ಸಲಹೆ 5

ಸಲಹೆ 5

ಪರದೆಯನ್ನು ಬದಲಾಯಿಸದೆಯೇ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಪ್ಲೇಲಿಸ್ಟ್ ಮೇಲೆ ತ್ವರಿತ ನೋಟವನ್ನು ಹರಿಸಬಹುದಾಗಿದೆ. ಪ್ಲೇ ಆಪ್ಶನ್‌ಗಳೊಂದಿಗೆ ಎಲ್ಲಾ ಟ್ರ್ಯಾಕ್‌ಗಳ ಪಟ್ಟಿಯನ್ನು ಹೊರತರಲು ಪ್ಲೇ/ಪಾಸ್ ಬಟನ್ ಅನ್ನು ಪ್ರೆಸ್ ಮಾಡಿ

ಸಲಹೆ 6

ಸಲಹೆ 6

ಕೀಬೋರ್ಡ್ ಅನ್ನು ಟ್ರ್ಯಾಕ್‌ಪ್ಯಾಡ್‌ಗೆ ಬದಲಾಯಿಸುವುದು ಉತ್ತಮ ಫೀಚರ್ ಆಗಿದೆ. ಯಾವುದೇ ಅಪ್ಲಿಕೇಶನ್‌ನಲ್ಲಿ ಕೀಬೋರ್ಡ್ ಅನ್ನು ಒತ್ತಿಹಿಡಿಯಿರಿ ಮತ್ತು ಅದನ್ನು ಟ್ರ್ಯಾಕ್‌ಪ್ಯಾಡ್‌ಗೆ ಬದಲಾಯಿಸಿ.

ಸಲಹೆ 7

ಸಲಹೆ 7

ಕಾಂಟಾಕ್ಟ್ ಫೋಟೋ ಮೇಲೆ ಒತ್ತುವುದರ ಮೂಲಕ ಕರೆ ಮಾಡುವುದಕ್ಕೆ ನಿಮಗೆ ಅವಕಾಶ ಒದಗುತ್ತದೆ.

ಸಲಹೆ 8

ಸಲಹೆ 8

ಕ್ಯಾಮೆರಾ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವ ಬದಲಿಗೆ, ತ್ವರಿತ ಮೆನು ಆಪ್ಶನ್‌ಗಳನ್ನು ಒದಗಿಸುವ ಕ್ಯಾಮೆರಾ ಐಕಾನ್ ಪ್ರಸ್ತುತಪಡಿಸುವ ಕ್ಯಾಮೆರಾ ಐಕಾನ್ ಪ್ರೆಸ್ ಮಾಡಿ.

Best Mobiles in India

English summary
Cupertino's Apple iPhone 6s and 6s Plus is indeed a best smartphone available in the tech market right now with power packed specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+