Subscribe to Gizbot

ವೆಬ್‌ಸೈಟ್‌ಗಳಲ್ಲಿ ಎಸ್‌ಎಸ್ಎಲ್‌ಸಿ ಫಲಿತಾಂಶ ತಿಳಿಯಿರಿ

Posted By:

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಹೀಗಾಗಿ ಗಿಜ್ಬಾಟ್‌ ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ತಿಳಿಯಲು ಲಭ್ಯವಿರುವ ವೆಬ್‌ಸೈಟ್‌ಗಳ ಮಾಹಿತಿಯನ್ನು ತಂದಿದೆ. ಕೆಳಗಡೆ ವೆಬ್‌ಸೈಟ್‌ಗಳ ಮಾಹಿತಿ ನೀಡಲಾಗಿದೆ. ಮಧ್ಯಾಹ್ನ 12.30ರ ನಂತರ ಪೋಷಕರು ಮತ್ತು ವಿದ್ಯಾರ್ಥಿಗಳು ಈ ವೆಬ್‌ಸೈಟ್‌ ನೋಡಿ ಫಲಿತಾಂಶವನ್ನು ತಿಳಿಯಬಹುದು.

ವೆಬ್‌ಸೈಟ್‌ಗಳಲ್ಲಿ ಎಸ್‌ಎಸ್ಎಲ್‌ಸಿ ಫಲಿತಾಂಶ ತಿಳಿಯಿರಿ

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಲಭ್ಯವಾಗುವ ವೆಬ್‌ಸೈಟ್‌ಗಳು
www.oneindia.com

http://karresults.nic.in

results.karnatakaeducation.net

www.myresultplus.com

www.exametc.com

bangaloreeducation.com

www.schools9.com

www.indiaresults.com

ಇದನ್ನೂ ಓದಿ : ಆನ್‌ಲೈನ್‌ಲ್ಲಿ ಸುಲಭವಾಗಿ ಶಾಪಿಂಗ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot